Balle balle lyrics ( ಕನ್ನಡ ) – Arjun

Balle balle song details : Song Balle balle Singers Sonu Nigam, Shreya Ghoshal Lyrics V Nagendra Prasad Movie Arjun Music V Harikrishna Label Anand audio Balle balle lyrics in kannada ಬಲ್ಲೆ ಬಲ್ಲೆ ಸಾಂಗ್ ಲಿರಿಕ್ಸ್ ನೀನು ಮುತ್ತು ಕೊಟ್ಟಾಗ ತುಟಿ ಅಂತು ಬಲ್ಲೆ ಬಲ್ಲೆ ಬಲ್ಲೆ.. ನೀನು ಗಿಂಡಿದಾಗ ನನ್ನ ಕೆನ್ನೆ ಅಂತುಬಲ್ಲೆ ಬಲ್ಲೆ ಬಲ್ಲೆ… ನೀನು ಕೈಯ್ಯಾ ಹಿಡಿದಾಗ ಬಳೆ ಅಂತುಬಲ್ಲೆ ಬಲ್ಲೆ … Read more

Hoovina Baanadante lyrics ( ಕನ್ನಡ ) – Birugaali

Hoovina baanadante lyrics in kannada

Hoovina Baanadante song details : Hoovina Baanadante lyrics in kannada ಹೂವಿನ ಬಾಣದಂತೆ ಯಾರಿಗೂ ಕಾಣದಂತೆಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆಶೀತಲವಾದೆ ನೀನು….. ಹೂವಿನ ಬಾಣದಂತೆ ಯಾರಿಗೂ ಕಾಣದಂತೆಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆಶೀತಲವಾದಂತೆ ನೀನೆ ನೀನುನೂತನಳಾದಂತೆ ನಾನೇ ನಾನುನೀ ಬಂದ ಮೇಲೆ ಬಾಕಿ ಮಾತೇನುಆ…… ಸಾಲದು ಇಡಿ ದಿನ ಜರೂರಿ ಮಾತಿಗೆಕಾದಿದೆ ಸದಾ ಮನ ಅಪಾರ ಪ್ರೀತಿಗೆ…ಓ…. ಮಾಡಬೇಕಿಲ್ಲ ಆಣೆ ಗೀಣೆಸಾಕು ನೀನೀಗ ಬಂದರೇನೆಅಗೋಚರ…. ಅಗೋಚರನಾ ಕೇಳಬಲ್ಲೆ ನಿನ್ನ ಇಂಚರ….ಆ…… ಪ್ರೀತಿಯ ನಿರೂಪಣೆ ಇದೀಗ ಮಾಡಿದೆಕಾಯಿಸಿ … Read more

Midiva ninna lyrics ( ಕನ್ನಡ ) – Rajaadaani

Midiva ninna song details : Midiva ninna lyrics in kannada ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿಸರಿಯಾಗಿ ಕಣ್ಣಲ್ಲಿ ಬೀಳುತಾನವಿರಾಗಿ ಏನನ್ನು ಹೇಳುತಾನನ್ನನು ಅಪಹರಿಸಿದೆ ನೀನು ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ ( ಕಣ್ಣಾ ಮುಚ್ಛೇ ಕಾಡೇ ಗೂಡೇಉಪ್ಪಿನ ಮೂಟೆ ಉರುಳೇ ಹೋಯ್ತುನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆಕಣ್ಣಾ ಮುಚ್ಛೇ ಕಾಡೇ ಗೂಡೇಉಪ್ಪಿನ ಮೂಟೆ ಉರುಳೇ ಹೋಯ್ತುನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ … Read more

Kalli evalu lyrics ( ಕನ್ನಡ ) – Prem adda

Kalli evalu song details : Kalli evalu lyrics in kannada ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಅಯ್ಯೋ ಮೂಗನೇನು ಇವನು … Read more

Madarangiyalli lyrics ( ಕನ್ನಡ ) – Milana

Madarangiyalli song details : Madarangiyalli lyrics in kannada ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ…. ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿಉಲ್ಲಾಸದಲ್ಲಿ ಈ ದಿನ…ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿಎಲ್ಲೆಲ್ಲು ತಳಿರು ತೋರಣ… ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಆಟದ ಬಯಲಿನ ಆಟವ ತೊರೆದುನೂತನ ಪುಟವನು ತೆರೆಯುವ ಸಮಯಕಳಶದ ಕನ್ನಡಿ ಹೊಳೆಯುತಲಿರಲುಮಮತೆಯ ಧಾರೆಯ ಎರೆಯುವ ಸಮಯಕೈಯಲಿರಲು ಹೂಮಾಲೆ ಕಣ್ಣಿನಲ್ಲಿ … Read more

Hodare hogu lyrics ( ಕನ್ನಡ ) – Raymo

Hodare hogu song details : Song : Hodare hogu Singer : Shreya Ghoshal Lyrics : Kaviraj Movie : Raymo Music : Arjun Janya Label : Anand audio Hodare hogu lyrics in kannada ಹೋದರೆ ಹೋಗು ಸಾಂಗ್ ಲಿರಿಕ್ಸ್ ಹೋದರೆ ಹೋಗು ಯಾರಿಗೆ ಬೇಕು ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ ಜಾರದು ಒಂದು ಕಂಬನಿ ಬಿಂದು ಎಂದಿಗೂ ನಿಂಗಾಗಿ ಕಣ್ಣಂಚಲಿಹೃದಯ ಒಡದೇ ಇರಲಿಇಂದೇ ಸೇರಿ ಬಿಡಲಿನೊಂದೋರ ಸಾಲಲ್ಲಿ … Read more

Ullasada hoomale lyrics ( ಕನ್ನಡ ) – Cheluvina Chiththara

Ullasada hoomale song details : Song : Ullasada hoomale Singer : Shreya Ghoshal Lyrics : S Narayan Movie : Cheluvina Chiththara Music : Mano Murthy Label : Anand audio Ullasada hoomale lyrics in kannada ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿಮುಂಜಾನೆಯೂ ನೀ, ಮುಸ್ಸಂಜೆಯೂ ನೀನನ್ನೆದೆಯ ಬಡಿತವು ನೀಹೃದಯದಲ್ಲಿ ಬೆರೆತವ ನೀಮೊದಮೊದಲು ನನ್ನೊಳಗೆ ಉದಯಿಸಿದ ಆ ಆಸೆಯೂ ನೀನನ್ನವನೇ ಎಂದಿಗೂ ನೀಉಲ್ಲಾಸದ … Read more

Iralare cheluve lyrics ( ಕನ್ನಡ ) – Cheluvina Chiththara

Iralare cheluve song details : Song : Iralare cheluve Singer : Shreya Ghoshal, Kunal Ganjawala Lyrics : S Narayan Movie : Cheluvina Chiththara Music : Mano Murthy Label : Anand audio Iralare cheluve lyrics in kannada ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ ಕುಣಿದಾಡು ಬಾರೆ ನನ್ನಲ್ಲಿ ಒಲವನು ಚೆಲ್ಲಿ ಜೀವದಾಣಿ ಜನ್ಮದಾಣಿ ನನ್ನ ಪ್ರೀತಿ ನಿನಗೆ ತಾನೇ.. ಇರಲಾರೆ ಒಲವೇ … Read more

Premada poojari lyrics ( ಕನ್ನಡ ) – Mynaa

Premada poojari song details Song : Premada poojari Singer : Shreya ghoshal Lyrics : Kaviraj Movie : Mynaa Music : Jessie gift Label : Anand audio Premada poojari lyrics in kannada ಪ್ರೇಮದ ಪೂಜಾರಿ ಸಾಂಗ್ ಲಿರಿಕ್ಸ್ ಓ ಓ ಓ ಓ ಓ ಓ ಓ…… ಓ ಪ್ರೇಮದ ಪೂಜಾರಿ ಬಾ ಎನ್ನ ಮನಸಿನ ಸಂಚಾರಿಬಂದಿರಲು ಅಂದದಲಿನಿಂದೆಯ ಸಿಂಗಾರಿ ಪ್ರೇಮದ ಪೂಜಾರಿ ಆಡಿಸು ಬಾ. … Read more

Hoovina santhege lyrics ( ಕನ್ನಡ ) – Lucky

Hoovina santhege song details Song : Hoovina santhege Singer : Sonu nigam, Shreya ghoshal Lyrics : Jayanth kaikini Movie : Lucky Music : Arjun janya Hoovina santhege lyrics in kannada ಹೂವಿನ ಸಂತೆಗೆ ಬಂದಿರೋ ಗಾಳಿಗೆನಿನ್ನದೇ ಯೋಚನೆ, ನಿನ್ನದೇ ಯೋಚನೆಕಣ್ಣಿನ ಅಂಚಿಗೆ ಬಂದಿರೋ ಮೋಡಕೆನಿನ್ನದೇ ಯೋಚನೆ, ನಿನ್ನದೇ ಯೋಚನೆ ಮನದಾ ಮರೆಯ ಕಿಟಕಿಯಿಂದನುಸುಳಿ ಬಂದ ಬಿಸಿಲು ನೀನೇಸನಿಹ ಬಂದು ತಿಳಿಸು ಬೇಗನಿನಗೂ ಉಂಟೇ ವಿರಹ ಬೇನೆರೂಪವ … Read more

Contact Us