Kabzaa title track lyrics ( ಕನ್ನಡ ) – Kabzaa

Kabzaa title track song details :

  • Song : Kabzaa title track
  • Singer : Santhosh Venky, Bhavyashri Bandimata
  • Lyrics : Ravi Basrur
  • Movie : Kabzaa
  • Music : Ravi Basrur
  • Label : Anand audio

Kabzaa title track lyrics in kannada

ಕಬ್ಜ ಹೆ ಕಬ್ಜ ದುನಿಯಾನೆ ಮಾಡುವ ಕಬ್ಜ
ಕಬ್ಜ ಹೆ ಕಬ್ಜ ಇಡೀ ದಂದಾ ಲೋಕವೇ ಕಬ್ಜ
ಕಬ್ಜ ಹೆ ಕಬ್ಜ ನಿಟ್ಟುಸಿರು ಬಿಟ್ಟರೆ ಕಬ್ಜ
ಕಬ್ಜ ಹೆ ಕಬ್ಜ ಜಗದಗಲವು ಮಾಡುವ ಕಬ್ಜ

ಹೆ ದುಮ್ಮಿಕ್ಕಿ ದುಮುಕೊ ಜ್ವಾಲೆ
ಅಬ್ಬರಿಸಿ ಸಿಡಿದರೆ ಸೀಳೆ
ಅಬ್ಬರಿಸಿ ಬಂದ ನಾಳೆ
ಕಣ್ಣೆದುರು ನಿಂತವ ಧೂಳೆ

ಶೈತಾನ್ ಇನ್ ಕಾ ಘರ್ ಮೆ ಕಿರದಾರ್
ಶೈತಾನೋಕಿ ಗುಟ್ ಕಾ ಹೈ ಯೆ ಸರ್ದಾರ್

ಭಾಯಿ ಭಾಯಿ ಭಾಯಿ ಭಾಯಿ
ಹೆ ಯಾರೋ ಇವ ಭಯಂಕರ
ಗೂಂಡಾಗಿರಿ ಮೆ ಯೇ ಹೈ ಬಾಪ್ ತೇರಾ

ತುಂಬಿದೂರಲಿ ಆನೆ ಅಂಬಾರಿ ಹೊರುವ ಹಾಗೆ
ಒಂಬತ್ತು ತಿಂಗಳು ಹೊತ್ತೆನ್ನ ತಿರುಗಾಡಿದ ತಾಯೇ
ಅಸುರ ಗಣದ ಕಿಡಿ ಸೋಕದಂತೆ ಕಣ್ಣಿಟ್ಟು ಕಾದಳಮ್ಮ
ಕಣ್ಣ ನಿರ ಸೇರಗಂಚಲಿ ಒರೆಸಿ ಧೈರ್ಯವಿತ್ತಳಮ್ಮ
supercinelyrics.com

ಮರ್ಜಿ ಇನ್ ಕಾ ಹಿ ಹೈ
ಅರ್ಜಿ ಇನ್ ಕಾ ಹಿ ಹೈ
ಸಿಕ್ಕಾ ಇನ್ ಕಾ ಹಿ ಹೈ
ತೇರೆ ಸಾಸ್ ಕೆ ಹೈ ಯೆ ಮಾಲಿಕ್

ದುಷ್ಟರ ಉಸಿರು ಕಟ್ಟಿದೆ
ಇವನು ಹೆಣೆದ ಬಲೆಯಲಿ
ಕಾಳ ಸಂತೆ ಒದ್ದಾಡುತಿದೆ
ಇವನ ಬಿಗಿದ ಮುಷ್ಟಿಯಲ್ಲಿ

ಬಾ ಬಾ ಬಾ ಬಾ
ನೀನೊಬ್ಬ ಬಾಕಿ ಸಿಗಿದೆ ಬಿಡುವ ಸುಟ್ಟಾಕಿ
ನ್ಯಾಯ ನೀತಿ ಮಾತು ದೂರ
ಕಬ್ಜಾ ಮಾಡುವ ಚಾಲಾಕಿ

ಶೈತಾನ್ ಇನ್ ಕಾ ಘರ್ ಮೆ ಕಿರದಾರ್
ಶೈತಾನೋಕಿ ಗುಟ್ ಕಾ ಹೈ ಯೆ ಸರ್ದಾರ್

ಭಾಯಿ ಭಾಯಿ ಭಾಯಿ ಭಾಯಿ
ಯಾರೋ ಇವ ಭಯಂಕರ
ಗೂಂಡಾಗಿರಿ ಮೆ ಯೇ ಹೈ ಬಾಪ್ ತೇರಾ

Kabzaa title track video :

1 thought on “Kabzaa title track lyrics ( ಕನ್ನಡ ) – Kabzaa”

Leave a Comment

Contact Us