Hanuman Chalisa In Kannada – ಹನುಮಾನ್ ಚಾಲೀಸಾ ಕನ್ನಡ

Hanuman Chalisa lyrics In Kannada

ಹನುಮಾನ್ ಚಾಲಿಸಾ ಎಂಬುದು ಹನುಮನನ್ನು ಉದ್ದೇಶಿಸಿ 40 ಪದ್ಯಗಳನ್ನು (ಚರಣಗಳನ್ನು) ಒಳಗೊಂಡಿರುವ ಒಂದು ಸ್ತೋತ್ರವಾಗಿದೆ. Hanuman Chalisa Lyrics In Kannada : ದೋಹಾ ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ |ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ‖ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ |ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ‖ಧ್ಯಾನಮ್ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ |ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ‖ಯತ್ರ ಯತ್ರ … Read more

Vandipe Ninage Gananatha Lyrics In Kannada

Vandipe Ninage Gananatha Lyrics in kannada

Vandipe Ninage Gananatha song details : Song Vandipe Ninage Gananatha Singers N Aparna Lyrics Meera B.S Music Meera B.S Label Lahari Music Vandipe Ninage Gananatha song lyrics in Kannada : ಮೊದಲೊಂದಿಪೆ ನಿನಗೆ ಗಣನಾಥಾದೇವಾ ವಂದಿಪೆ ನಿನಗೆ ಗಣನಾಥಾಬಂದ ವಿಘ್ನಗಳ ಕಳೆ ಗಣನಾಥಾ||ಪ|| ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯಸಾಧಿಸಿದ ರಾಜ್ಯ ಗಣನಾಥಾ ||1|| ಅಂದು ರಾವಣನು ಮದದಿಂದ ನಿನ್ನ ಪೂಜಿಸದೆಸಂದ ರಣದಲಿ ಗಣನಾಥಾ ||2|| … Read more

Thanuvige Thanaya Song Lyrics

Thanuvige Thanaya song details : Song Thanuvige Thanaya Singers Ratnamala Prakash Lyrics Hamsalekha Label Anand audio Thanuvige Thanaya song lyrics in Kannada : ತನುವಿನ ತನಯ ಜನಿಸಿದ ಕಥೆಯಾಧರಣಿಗೆ ಹೇಳೆ ಗೌರಮ್ಮಾ…ತನುವಿನ ತನಯ ಜನಿಸಿದ ಕಥೆಯಾಧರಣಿಗೆ ಹೇಳೆ ಗೌರಮ್ಮಾ… ಧರಣಿಯು ತಾನೆ ನನ್ನ ತನುವೂಅದರಲ್ಲಿ ಬಂದ ಈ ಮಗುವೂಇ ಧರಣಿಯಾ ಸ್ನಾನ ಮುಗಿಯದ ಮುನ್ನಪರಶಿವನೆ ಬಂದರು ಬಿಡನೂ ತನುವಿನ ತನಯ ಆನೆಯ ತಲೆಯಪಡೆದುದ ಹೇಳೆ ಗೌರಮ್ಮಾ…ತನುವಿನ ತನಯ ಆನೆಯ … Read more

Lord Ganesha songs lyrics in kannada

Lord Ganesha is also called as Ganapati and Vinayaka. Lord Ganesha Chaturthi is Hindu festival this festival is celebrated in public Lord Ganesha festival is very big festival to Hindu religion. In this article you will get the Vinayaka song lyrics. Gajamukhane ganapathiye lyrics in kannada : ಶುಕ್ಲಂ ಭರದರಂ ವಿಷ್ಣುಂಶಶಿ ವರನಂ ಚತುರ್ ಭುಜಂಪ್ರಸನ್ನ ವದನಂ ಧ್ಯಾಯೆತ್ಸರ್ವ … Read more

Jai Shri Ram song lyrics – Adipurush 

Jai Shri Ram song details : Song Jai Shri Ram Singers Male Chorus: Umesh Joshi, Swapnil godbole, Janardan Dhatrak, Vivek Naik, Santosh Bote, Devendra Chitnis, Yash Kulkarni Mangesh Shirke, Anil Bhilare, Gaurav Dandekar, Siddhant Karawde Rishikesh Patil, Ameya Paranjape, Vidit Patankar, Yashad Ghanekar, Prasad Manjrekar Female Chorus: Gwen Dias, Shazneen Arethna, Crystal Sequeira Marianne D’Cruz … Read more

Innastu Bekenna Hrudayakke Rama lyrics ( ಕನ್ನಡ ) – Devotional song

Innastu Bekenna Hrudayakke Rama kannada lyrics

Innastu Bekenna Hrudayakke Rama song details : Innastu Bekenna Hrudayakke Rama lyrics in kannada : ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮರಾಮ ರಾಮ ರಾಮ ರಾಮ ನೀನಿಷ್ಟದಂತೆನ್ನ ಇಟ್ಟಿರುವೆ ರಾಮನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮಕಷ್ಟಗಳ ಕೊಡಬೇಡ ಎನ್ನಲಾರೆ ರಾಮಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ … Read more

Kela jaana shiva dhyana madanna lyrics ( ಕನ್ನಡ ) – Kannada devotional song

Kela jaana shiva dhyana madanna song details : Song : Kela jaana shiva dhyana madanna Singer : Basavalingaiah Hiremutt Lyrics : Shishunaala Sharief Album : Kannada devotional song Music : Basavalingaiah Hiremutt Label : Akash audio Kela jaana shiva dhyana madanna lyrics in kannada ಕೇಳ ಜಾಣ ಶಿವ ಧ್ಯಾನ ಮಾಡಣ್ಣನಿನ್ನೊಳಗ ನೀನು ತಿಳಿದು ನೋಡಣ್ಣಕೇಳ ಜಾಣ ಶಿವ ಧ್ಯಾನ … Read more

Jai ganesha ninage vandane lyrics ( ಕನ್ನಡ ) – Rajesh krishnan

Jai ganesha ninage vandane song details : Jai ganesha ninage vandane lyrics in kannada ಜೈ ಗಣೇಶ ನಿನಗೆ ವಂದನೆಸಾಂಗ್ ಲಿರಿಕ್ಸ್ ಜೈ ಗಣೇಶ ನಿನಗೆ ವಂದನೆಸುಪ್ರಭಾತ ನಿನಗೆ ಹೃದಯದರ್ಚನೆದಿವ್ಯ ದಿವ್ಯ ಮೂರುತಿನಮ್ಮ ಭವ್ಯ ಬಾಳ ಸಾರಥಿಅಗ್ರ ಪೂಜೆಗಧಿಪತಿಸಂಕಷ್ಟಹರ ಗಣಪತಿ ಗೌರಿ ಪುತ್ರ ನಿನಗೆ ವಂದನೆವರದ ಹಸ್ತ ನಿನಗೆ ಹೃದಯದರ್ಪಣೆಸಿದ್ಧಿ ಬುದ್ಧಿ ಶ್ರೀಪತಿಸಕಲ ಶಾಸ್ತ್ರ ವಿದ್ಯಾ ಕುಲಪತಿಆದಿ ಪೂಜೆಗದಿಪತಿಸಂಕಷ್ಟಹರ ಗಣಪತಿ ಈಶ ಪುತ್ರ ನಿನಗೆ ವಂದನೆಸತ್ಯ ನಿಷ್ಠಾ ನಿನಗೆ ಸುಪ್ರದಕ್ಷಿಣೆಜಯ ಜಯ ಜಗಜ್ಜ್ಯೋತಿಸಪ್ತ … Read more

Ondu baari bandu nodi lyrics ( ಕನ್ನಡ ) – Kannada devotional song

Ondu baari bandu nodi song details : Song : Ondu baari bandu nodi Singer : S P Balasubrahmanyam Lyrics : kannada Devotional song Album : Bhakthi lahari Label : Lahari music Ondu baari bandu nodi lyrics in kannada ಒಂದು ಬಾರಿ ಬಂದು ನೋಡಿ ಮರೆಯದು ಜೀವಾಮಂತ್ರಾಲಯ ದರುಶನವೇ ದಿವ್ಯ ಅನುಭವಮಂತ್ರಾಲಯ ದರುಶನವೇ ದಿವ್ಯ ಅನುಭವ ಒಂದು ಬಾರಿ ಬಂದು ನೋಡಿ ಮರೆಯದು … Read more

Contact Us