Abbabba title track lyrics ( ಕನ್ನಡ ) – All ok

Abbabba title track details : Song : Abbabba title track Singer : All Ok Lyrics : All Ok Album : Abbabba Music : Deepak Alexander Label : PRK music Abbabba title track lyrics in kannada ಅಬ್ಬಬ್ಬಾ ಸಾಂಗ್ ಲಿರಿಕ್ಸ್ ಅಬ್ಬಬ್ಬಾ  ಓ ಅಬ್ಬಬ್ಬಾ ಯಾರು ಇಲ್ಲಾ ದೊಡ್ಡೋರುಯಾರು ಇಲ್ಲಾ ಚಿಕ್ಕೋರಿಲ್ಲಿಜೀವನ ಒಂದು ಕೊಶನ್ ಮಾರ್ಕ್Leave it like ಅಬ್ಬಬ್ಬಾ ಗಲ್ಲಿ ಗಲ್ಲಿ ಸುತ್ತಾಡಿನಾಕು … Read more

Mallige hoova lyrics ( ಕನ್ನಡ ) – All ok

Mallige hoova song details : Song : Mallige hoova Singer : All ok Lyrics : All ok Music : All ok Mallige hoova lyrics in kannada ಎ ಲಿಟಲ್ ಟು ಯುವರ್ ಲೆಫ್ಟ್ಎ ಲಿಟಲ್ ಟು ಯುವರ್ ರೈಟ್ನಿನ್ನ ಬಾಡಿ ಶೇಕ್ ಗೆನೋಡಿ ಆದೆ ಟೈಟ್ಬಾನಲಿ ಚುಕ್ಕಿ ತುಂಬಾ ಇದೆ ರೈಟ್ಬೇರೆ ಸ್ವಲ್ಪ ಡಲ್ ನೀನು ಮಾತ್ರ ಬ್ರೈಟ್ ತುಂಬಾ ಜನ ಗುಸು ಗುಸು ನಿನ್ನ ಹಿಂದೆಹವಾಮಾನ … Read more

Soruthihudu maniya maligi lyrics ( ಕನ್ನಡ ) – All ok

Soruthihudu maniya maligi song details : Song : Soruthihudu maniya maligi Singer : All ok Lyrics : All ok Music : All ok Soruthihudu maniya maligi lyrics in kannada ಸೋರುತಿಹುದು ಮನೆಯ ಮಾಳಿಗಿ ಸಾಂಗ್ ಲಿರಿಕ್ಸ್ ಸೋರುತಿಹುದು ಮನಿಯ ಮಾಳಿಗಿದಾರು ಗಟ್ಟಿ ಮಾಳ್ಪರಿಲ್ಲಸೋರುತಿಹುದು ಮನಿಯ ಮಾಳಿಗಿಹೆಂಚು ಕಟ್ಟಿಗಿ ಕಟ್ಟುವರಿಲ್ಲಕಾಲ ಕತ್ತಲೆಯೊಳಗೆ ನಾನು ಮೇಲಕೇರಿ  ಹೋಗಲಾರೆಕಾಲ ಕತ್ತಲೆಯಾಗಿದೆ ನಾನು ಮೇಲಕೇರಿ ಹೋಗಲಾರೆಸೋರುತಿಹುದು ಮನಿಯ ಮಾಳಿಗಿಸೋರುತಿಹುದು ಮನಿಯ ಮಾಳಿಗಿ … Read more

Yaakinge part 2 lyrics ( ಕನ್ನಡ ) – All ok

Yaakinge part 2 song details Song : Yaakinge part 2 Singer : All ok Lyrics : All ok Music : All ok Yaakinge part 2 lyrics in kannada ಯಾಕಿಂಗೆ ಸಾಂಗ್ ಲಿರಿಕ್ಸ್ ಓದು ಮುಗ್ಸದು ಜಾಬು ಸೇರದುಬಂದ ಕಾಸ ಬ್ಲಾಸ್ಟ್ ಮಾಡಿ ಊರು ಸುತ್ತದುಲವ್ ಮಾಡೋದು ಮ್ಯಾಟ್ರಮನಿ ನೋಡೋದುಕೊನೆಗ್ ಸಿಕ್ಕಿದನ್ನ ಕಣ್ಣಿಗ್ ಒತ್ಕೊಂಡು ಸೆಟ್ಲು ಆಗೋದುಹಿಂಗೆ ಮಾಡೋದು ಹಂಗೆ ಮಾಡೋದುಅನ್ನೋ ಟೆಂಕ್ಷನ್ ಅಲ್ಲೆ ದಿನ ಬಾಳ್ತೀವಿಹಿಂದೆ … Read more

Black and white lyrics ( ಕನ್ನಡ ) – All ok

Black and white song details Song : Black and white Singer : All ok Lyrics : All ok Music : All ok Black and white lyrics in kannada ಅಹಂ ಬ್ರಮ್ಹಾಸ್ಮಿಅಹಂ ದೇವಾಸ್ಮಿಅಹಂ.. ಒಪ್ಪತ್ತಿನ ಊಟವು ಸಿಕ್ಕರೂಹಂಚಿ ತಿನ್ನುವುದು ಸಿರಿತನತಲೆಮಾರಿನ ಆಸ್ತಿಯೇ ಇದ್ದರುಕದ್ದು ತಿನ್ನುವುದು ಬಡತನ ಅರಸು..ಒಳ್ಳೆ ಗುಣಗಳು ಬೆಳೆಯಲಿ ಪೈರು ಬಿಟ್ಟಂಗೆಅಳಿಸು..ಕೆಟ್ಟ ಯೋಚನೆ ಕಳೆಯಲಿ ಕಳೆ ಕಿತ್ತಂಗೆಕ್ಷಮಿಸು..ಕಟುಕನ ಕಣ್ಣಿನಲ್ಲಿ ನೀರು ಕಂಡಂಗೆ ಅರಸು.. ಮನಸೇ ಕ್ಷಮಿಸುಸ್ಮರಿಸು.. … Read more

No fear lyrics ( ಕನ್ನಡ ) – All ok

No fear song details Song : No fear Singer : All ok Lyrics : All ok Music : All ok No fear lyrics in Kannada ಇಂದೊ ನಾಳೆಯೊ ನಾ ಗೆದ್ದೆ ಗೆಲ್ಲುವೆಅಂದುಕೊಂಡರೆ ಈ ಜಗವು ನಿನ್ನದೆ ನೀ ಪಣವನು ತೊಡುಹಿಂಜರಿಕೆಯ ಬಿಡುನೀನೊಂದು ಸೈನ್ಯವೆ ನಿ ಶ್ರಮವನು ಪಡುಛಲದಿ ಹೆಜ್ಜೆಯಿಡುನೀನೊಂದು ಜ್ವಾಲೆಯೆ ನೀ ನಡೀತಿರು ನಡೀತಿರುನೋವನ್ನೆಲ್ಲ ಮರೆತಿರುಸ್ನೇಹ ಪ್ರೀತಿ ಶಾಂತಿ ಅನ್ನೋಮನಸ್ಥಿತಿ ಕಲಿತಿರು ಛಲವನ್ನು ಬಿಡದಿರುಬಂದ ದಾರಿ ಮರಿದಿರುಆಗ … Read more

Gutuku namma baalu lyrics ( ಕನ್ನಡ ) – Vijay Prakash – All ok

Gutuku namma baalu song details Song : Gutuku namma baalu Singer : Vijay Prakash , All ok Lyrics : Kumar Datt Music : Lovv Pran Mehta Gutuku namma baalu lyrics in Kannada ಗುಟುಕು ನಮ್ಮ ಬಾಳು ಲಿರಿಕ್ಸ್ ತೋಂ ತನನ ತೋಂ ತನನತೋಂ ತನನ ತೋಂ ತನನ ಗುಟುಕು ನಮ್ಮ ಬಾಳು ಗಳಿಗೆಗೊಂದು ಗೋಳು ತಿರುಗೋ ಭೂಮಿಯಲ್ಲಿ ತಿರುವು ನೂರಿದೆಪಾಪದ ಬಡ್ಡಿ ಪುಣ್ಯದ ಅಸಲುಹಣೆಯ … Read more

Cake lyrics ( ಕನ್ನಡ ‌) – All ok

Cake song details Song : Cake Singer : All ok Lyrics : All ok Music : All ok Cake lyrics in Kannada ಕನಸ ಬಿಟ್ಟು ಬಂದೆನಿನ್ನ ಕಾಣೋದಕ್ಕೆ..ಮನಸ ಕೊಟ್ಟು ನಿಂತೆನಿನ್ನ ಸೇರೋದಕ್ಕೆ.. ಜಗವೆಲ್ಲ ಮೂಕಾಗಿದೆನಿನ್ ಧನಿ ಕೇಳದೆ..ಬಳಲುತ್ತಾ ಮಂಕಾಗಿದೆ..ಈ ಕೋಪ ನಿನಗಲ್ಲವೇ ಕನಸ ಬಿಟ್ಟು ಬಂದೆನಿನ್ನ ಕಾಣೋದಕ್ಕೆ..ಮನಸ ಕೊಟ್ಟು ನಿಂತೆನಿನ್ನ ಸೇರೋದಕ್ಕೆ.. ಮೋಡದಿ ಕರಗೋ ಮಳೆ ಹನಿಗಳುಭುವಿಯ ಸೇರದೆ ಇರುವುದೇ?ಕಪ್ಪಿರುವೆ ಜಾತಿಯ ಮನವಿದುನಿನ್ನಂತ ಸಕ್ಕರೆಯ ತಿನ್ನದೇ ಬಿಡುವುದೇ?ಪ್ರೀತಿಯ ಪರಿಕಲ್ಪನೆನಿನ್ನ … Read more

Crazy lyrics ( ಕನ್ನಡ ) – All ok

Crazy song details Song : Crazy Singer : All ok Lyrics : All ok Music : All ok Crazy lyrics in Kannada ನಮಸ್ಕಾರಿ, ಚೊಲೋ ಇದ್ದೀರಾ?೨೦೨೦ ಯಾರ್ಗು ಮರ್ಯೋಕೆಆಗ್ದೇ ಇರೋವಂಥ ವರ್ಷಸಪ್ಪೆ ಊಟ ಮಾಡದಂಗ್ ಆಯಿತು ಈಗ ಹೊಸ ವರ್ಷಕ್ಕೆ ಕಾಲಿಡ್ತಿವ್ ರೀಇದೆ ಖುಷಿಲಿ ನಮ್ ದೋಸ್ತನಾಟಿ ಸ್ಟೈಲ್ ಊಟರೆಡಿ ಮಾಡ್ಯಾನ್ ರೀ ಬರ್ರಿಹ್ಮ್ಮ್ ಜೀವನದಲ್ಲಿ ಬಿಜಿ ಆಗಿ ಇರ್ತೀರೋ,ಲೇಜಿ ಆಗಿ ಇರ್ತೀರೋ ಗೊತ್ತಿಲ್ ರೀ ಎಪ್ಪ!ಆದ್ರ ಸ್ವಲ್ಪ … Read more

Contact Us