Balle balle lyrics ( ಕನ್ನಡ ) – Arjun

Balle balle song details : Song Balle balle Singers Sonu Nigam, Shreya Ghoshal Lyrics V Nagendra Prasad Movie Arjun Music V Harikrishna Label Anand audio Balle balle lyrics in kannada ಬಲ್ಲೆ ಬಲ್ಲೆ ಸಾಂಗ್ ಲಿರಿಕ್ಸ್ ನೀನು ಮುತ್ತು ಕೊಟ್ಟಾಗ ತುಟಿ ಅಂತು ಬಲ್ಲೆ ಬಲ್ಲೆ ಬಲ್ಲೆ.. ನೀನು ಗಿಂಡಿದಾಗ ನನ್ನ ಕೆನ್ನೆ ಅಂತುಬಲ್ಲೆ ಬಲ್ಲೆ ಬಲ್ಲೆ… ನೀನು ಕೈಯ್ಯಾ ಹಿಡಿದಾಗ ಬಳೆ ಅಂತುಬಲ್ಲೆ ಬಲ್ಲೆ … Read more

Preethisuve lyrics – Kousalya Supraja Rama

Preethisuve song lyrics - Kousalya Supraja Rama

Preethisuve song details : Song Preethisuve Singers Sonu Nigam, Prithwi Bhat Lyrics Jayanth Kaikini Cast Darling Krishna, Brinda Acharya, Nagabhushana & Others Movie Kousalya Supraja Rama Music Arjun Janya Label Saregama Kannada Preethisuve lyrics in kannada : ಪ್ರೀತಿಸುವೆ ಸಾಂಗ್ ಲಿರಿಕ್ಸ್ ಪ್ರೀತಿಸುವೆ ಪ್ರೀತಿಸುವೆಮಿತಿ ಮೀರಿ ನಿನ್ನನೂ ಪ್ರೀತಿಸುವೆಜೀವಿಸುವೆ ಜೀವಿಸುವೆನಿನಗಾಗಿ ಮಾತ್ರವೇ ಜೀವಿಸುವೆವಿಷಯ ಹೀಗಿರಲು ಒಲವು ಮಾಗಿರಲುಇದು ಕನಸಲ್ಲ ನಿಜವೆಂದುನೀ ಹೇಳು ಪ್ರೀತಿಸುವೆ … Read more

Matinalli Helalarenu lyrics ( ಕನ್ನಡ ) – Bombat

Matinalli Helalarenu song lyrics

Matinalli Helalarenu song details : Matinalli Helalarenu lyrics in kannada : ಮಾತಿನಲ್ಲಿ ಹೇಳಲಾರೆನುರೇಖೆಯಲ್ಲಿ ಗೀಚಲಾರೆನುಆದರೂನು ಹಾಡದೇನೆ ಉಳಿಯಲಾರೆನುಅಂಥ ರೂಪಸಿ ನನ್ನ ಪ್ರೇಯಸಿಎಲ್ಲಿ ಇರುವಳೋ ನನ್ನ ಕಾಯಿಸಿನಾನು ಪ್ರೇಮ ರೋಗಿದಯಮಾಡಿ ವಾಸಿ ಮಾಡಬೇಡಿಅಂಥ ರೂಪಸಿ ನನ್ನ ಪ್ರೇಯಸಿಒಮ್ಮೆ ಅವಳಿಗೆ ನನ್ನ ತೋರಿಸಿ ಕಣ್ಣಲ್ಲಿದೆ ಆ ಕಣ್ಣಲ್ಲಿದೆಹೊಂಬೆಳಕಿನ ನವ ನೀಲಾಂಜನಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆಹೂಮನಸಿನ ಆ ಮಧುಗುಂಜನಬೇರೆ ಏನು ಕಾಣಲಾರೆಯಾರ ನಾನು ದೂರಲಾರೆಸಾಕು ಇನ್ನು ದೂರವನ್ನು ತಾಳಲಾರೆನುನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿಅಂಥ ರೂಪಸಿ ನನ್ನ ಪ್ರೇಯಸಿಒಮ್ಮೆ … Read more

Pisu pisu mathu lyrics ( ಕನ್ನಡ ) – 5D movie

Pisu pisu mathu lyrics

Pisu pisu mathu song details : Pisu pisu mathu lyrics in kannada ಪಿಸು ಪಿಸು ಮಾತು ಸಾಂಗ್ ಲಿರಿಕ್ಸ್ ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟಹೊಸ ಸಂಚಲನ ಏನು ಹೇಳುವಂತುಅದೇನು ನೀ ಕೇಳುವಂತುನನ್ನ ಮನಸ್ಸು ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಎಂದೂ ಅದೆಂದೊಅವಳನ್ನು ನಾ ನೋಡಿದಂತೆದಿನವೂ ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆಜೊತೆ ಜೊತೆಯಲಿ ನಲಿ ನಲಿಯುತದಿನಗಳ ಕಳೆದಂತೆಹಗಲಿರುಳಿನ ಪರಿವಿಲ್ಲದೆಮೈಮನ ಮರೆತಂತೆಬೊಗಸೆ ಕಣ್ಣಲ್ಲಿ … Read more

Yellellu habba habba lyrics ( ಕನ್ನಡ ) – Rishi

Yellellu habba habba lyrics

Yellellu habba habba song details : Yellellu habba habba lyrics in kannada : ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬಕಣ್ಣುಂಬ ಪ್ರೀತಿ ಹಬ್ಬ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ ಕಣ್ಣುಂಬ ಪ್ರೀತಿ ಹಬ್ಬ ಬೇವು ಕೂಡ ಸಿಹಿಯಾಯ್ತು ಬೆಲ್ಲ ಮೆಲ್ಲ ಜೇನಾಯ್ತು ಮನೆಯ ತುಂಬ ನಗುವಿನ ತೋರಣ ತೂಗಿ ತೂಗಿತು ಚಿಂತೆ ನೋವು ಹಗುರಾಯ್ತು ಸುಗ್ಗಿ ಸಿರಿಯ ಮಳೆಯಾಯ್ತು … Read more

Ninnanu nodida lyrics ( ಕನ್ನಡ ) – Baanadariyalli

Ninnanu nodida lyrics in kannada

Ninnanu nodida song details : Ninnanu nodida lyrics in kannada ನಿನ್ನನು ನೋಡಿದ ಸಾಂಗ್ ಲಿರಿಕ್ಸ್ ನಿನ್ನನು ನೋಡಿದ ನಂತರ ಜೀವಕೆಬಾಕಿಯೇ ಇಲ್ಲವೇ ಯಾವುದೇ ಕೋರಿಕೆ ನಿನ್ನಯ ಒಲವಲಿ ನಾಶವಾಗಿ ಹೋಗಲು ನನ್ನ ಈ ಜನ್ಮವೇಮೀಸಲು… ನಿನ್ನನು ನೋಡಿದ ನಂತರ ಜೀವಕೆಬಾಕಿಯೇ ಇಲ್ಲವೇ ಯಾವುದೇ ಕೋರಿಕೆ (music) ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆನೋಡು ಕಡಲು ನಾಚಿಕೊಂಡಿದೆಚಂದ್ರ ಬಂದರೂನು ನಿನ್ನ ಅಂದ ನೋಡುತ್ತ ನಿಂತುಬಿಟ್ಟ ಸೂರ್ಯ ಮುಳುಗದೆsupercinelyrics.com ನಿನ್ನ ಅಂಗಾಲಿನ ಕೆಂಪು ಸಾಲ ಕೊಡುಚೂರು … Read more

Bombe Bombe lyrics ( ಕನ್ನಡ ) – Kranti

Bombe Bombe song details : Bombe Bombe lyrics in kannada ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳುನನ್ನ ಎದೆಗೆ ಅಲಾರಂ ಇಟ್ಟಳುಹೃದಯ ಒಂಟಿ ಕೊಪ್ಪಲುಅದಕೆ ಕಾಲು ಇಟ್ಟಳುಸ್ವಲ್ಪವೇ ಸ್ಮೈಲ್ ಚೆಲ್ಲಲುಕಣ್ಣಿಗೆ ಕೆಲಸ ಕೊಟ್ಟಳು ಬಯಕೆ ಬಾಗಿಲು ತಟ್ಟಲುಬೆಡಗಿ ಮಾತು ಬಿಟ್ಟಳುಸ್ಲೀವಿಗೆ ಸ್ಲೀವು ಸರುಕಲುಸೀದಾ ಹೊಂಟೆ ಬಿಟ್ಟಳುಬೊಂಬೆ ಬೊಂಬೆ ಬೊಂಬೆನನ್ನ ಮುದ್ದು ಬೊಂಬೆ ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳುsupercinelyrics.com ಮೆಲ್ಲಗೊಂದು ಹುನ್ನಾರ ಒಲಿಯಿತು ಕಣ್ಣುಗಾಳಿಗೆ … Read more

Midiva ninna lyrics ( ಕನ್ನಡ ) – Rajaadaani

Midiva ninna song details : Midiva ninna lyrics in kannada ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿಸರಿಯಾಗಿ ಕಣ್ಣಲ್ಲಿ ಬೀಳುತಾನವಿರಾಗಿ ಏನನ್ನು ಹೇಳುತಾನನ್ನನು ಅಪಹರಿಸಿದೆ ನೀನು ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ ( ಕಣ್ಣಾ ಮುಚ್ಛೇ ಕಾಡೇ ಗೂಡೇಉಪ್ಪಿನ ಮೂಟೆ ಉರುಳೇ ಹೋಯ್ತುನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆಕಣ್ಣಾ ಮುಚ್ಛೇ ಕಾಡೇ ಗೂಡೇಉಪ್ಪಿನ ಮೂಟೆ ಉರುಳೇ ಹೋಯ್ತುನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ … Read more

Yaako yeno lyrics ( ಕನ್ನಡ ) – Abhay

Yaako yeno song details : Yaako yeno lyrics in kannada ಯಾಕೋ ಏನೋ ಯಾಕೋ ಏನೋಜೊತೆಯಲೇ ಬೆರೆತೆವು ಜಗವನೆ ಮರೆತೆವುನನಗೆ ನೀನು ಇನ್ನು ನಿನಗೆ ನಾನುನನಗೆ ನೀನು ಇನ್ನು ನಿನಗೆ ನಾನು ಯಾಕೋ ಏನೋ ಯಾಕೋ ಏನೋಜೊತೆಯಲೇ ಬೆರೆತೆವು ಜಗವನೆ ಮರೆತೆವುನನಗೆ ನೀನು ಇನ್ನು ನಿನಗೆ ನಾನುನನಗೆ ನೀನು ಇನ್ನು ನಿನಗೆ ನಾನು ನೀನೆ ಮೊದಲ ಹುಡುಗಿಯು ನೀನೆಕೊನೆಯ ಸನಿಹವು ನೀನೆಹಗಲುಗನಸಲು ನೀನೆ ಇರುಳು ನೆನಪಲುಅದೇನಾಯ್ತೋ ಕಾಣೆ ನಾನುಎದೆ ತುಂಬ ನಿನದೆ ಸುದ್ದಿಕೇಳೆ ಜಾಣೆ … Read more

Kalli evalu lyrics ( ಕನ್ನಡ ) – Prem adda

Kalli evalu song details : Kalli evalu lyrics in kannada ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಅಯ್ಯೋ ಮೂಗನೇನು ಇವನು … Read more

Contact Us