Inthi ninna preetiya lyrics ( ಕನ್ನಡ ) – Aenoo onthara

Inthi ninna preetiya song details : Inthi ninna preetiya lyrics in kannada ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯಎನುತ ಕಣ್ಣಲ್ಲೆ ಬರಿತಾಳೆ ಓಲೆಯತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯನಗುತಾ ಸನ್ನೇಲೆ ಕರೀತಾನೆ ಮಾರಾಯಮನಸಿನ ಮನೆಯವನು ಕಾಗದ ಬರೆಯುವನುಕುಶಲವೇ ನೀನು ಕ್ಷೇಮವೇ ನೀನುಅಂತ ಬರೆದನು… ಅತೀ ಅತಿ ಸಿಹಿ ಶುಭಾಶಯಪ್ರೀತಿ ಪ್ರತಿ ಪದ ಶುಭಾಶಯ. ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯಎನುತ ಕಣ್ಣಲ್ಲೆ ಬರಿತಾಳೆ ಓಲೆಯ. ಜೊತೆಯಾಗಿ ಬಹು ದೂರ … Read more

Sihi gaali sihi gaali lyrics ( ಕನ್ನಡ ) – Aa dinagalu

Sihi gaali sihi gaali song details : Sihi gaali sihi gaali lyrics in kannada ಸಿಹಿ ಗಾಳಿ ಸಿಹಿ ಗಾಳಿಸಹಿ ಹಾಕಿದೆ ಮನಸಿನಲಿಬರಿ ಮಾತು ಬರಿ ಮಾತುಇನ್ಯಾಕೆ ಪ್ರೀತಿಯಲಿ ನ ನ ನ ನ ನ ನಾ ನ..ನ ನ ನಾ ನ….. ಸಿಹಿ ಗಾಳಿ ಸಿಹಿ ಗಾಳಿಸಹಿ ಹಾಕಿದೆ ಮನಸಿನಲಿಬರಿ ಮಾತು ಬರಿ ಮಾತುಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕುದಿನವು ಬೆರೆಯಲೆ ಬೇಕುಪ್ರೇಮ ಅಮೃತದ ಗೀತೆಬರೆಯೋಣ ಬಾ ಸಿಹಿ ಗಾಳಿ ಸಿಹಿ ಗಾಳಿಸಹಿ … Read more

Deepadinda deepava lyrics ( ಕನ್ನಡ ) – Nanjundi

Deepadinda deepava song details : Song : Deepadinda deepava Singer : Madhu Balakrishna, Nanditha Lyrics : Hamsalekha Movie : Nanjundi Music : Hamsalekha Label : SGV music Deepadinda deepava lyrics in kannada ದೀಪದಿಂದ ದೀಪವ ದೀಪವ, ದೀಪವ, ದೀಪವ…ಹಚ್ಚಬೇಕು ಮಾನವ ಮಾನವ, ಮಾನವ, ಮಾನವ…ಪ್ರೀತಿಯಿಂದ ಪ್ರೀತಿ ಹಂಚಲು ದೀಪದಿಂದ ದೀಪವಹಚ್ಚಬೇಕು ಮಾನವಪ್ರೀತಿಯಿಂದ ಪ್ರೀತಿ ಹಂಚಲುಮನಸಿನಿಂದ ಮನಸನುಬೆಳಗಬೇಕು ಮಾನವಮೇಲು ಕೀಳು ಭೇದ ನಿಲ್ಲಲುಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆನೀ … Read more

Khandavideko lyrics ( ಕನ್ನಡ ) – H2O

Khandavideko song details : Song : Khandavideko Singer : Shankar Mahadevan, Nanditha Lyrics : Upendra Movie : H2O Music : Sadhu kokila Label : Akash audio Khandavideko lyrics in kannada ಅನ್ಬೇ ನಾ ಉನೈ ವಿಡಮಾಟೆನ್ಅನ್ಬೇ… ಅನ್ಬೇ… ನಾ ಉನೈ ವಿಡಮಾಟೆನ್.ಖಂಡವಿದೆಕೋ ಮಾಂಸವಿದೆಕೋರಕ್ತವಿದೆಕೋ ಗುಂದಿಗೆಯಲಿಪ್ರೀತಿ ಮಾತ್ರ ಇನಿಯನೆಡೆಕೋಓ ತ್ರಾಣವೇ ಓ ಪ್ರಾಣವೇ…ನಾ ನಿನ್ನ ಬಿಡಲಾರೆ ನಾ ನಿನ್ನ ಬಿಡಲಾರೆ… ಧರೆ ಅತ್ತಿ ಹುರಿದು ಆ ಉಲ್ಕೆಈ … Read more

Ammammammo lyrics ( ಕನ್ನಡ ) – Neelakanta

Ammammammo song details : Song : Ammammammo Singer : S P Balasubrahmanyam, Nanditha Lyrics : V Ravichandran Movie : Neelakanta Music : V Ravichandran Label : Jhankar music Ammammammo lyrics in kannada ಅಮ್ಮಮ್ಮಮ್ಮೊ ಸಾಂಗ್ ಲಿರಿಕ್ಸ್ ಅಮ್ಮಮ್ಮಮ್ಮೊ ವೈಯಾರಮ್ಮಮ್ಮಮ್ಮೋಅಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಈ ಮಣ್ಣೇ ಹೆಣ್ಣಮ್ಮ ಈ ಹೆಣ್ಣೇ ಹೊನ್ನಮ್ಮ ಈ ಹೊನ್ನೇ ನಂದಮ್ಮ ಇವಳಂದ ನೋಡಮ್ಮ ಮನಕುಟಿಕೊ ಸಿಂಗಾರಿ ಮೈ ಬಳುಕೊ ವಯ್ಯಾರಿಕಣ್ತರೆಸೊ ಮದನಾರಿ … Read more

O ambarave ninnede baagila lyrics ( ಕನ್ನಡ ) – Veerappa nayaka

O ambarave ninnede baagila song details : Song : O ambarave ninnede baagila Singer : Rajesh krishnan, Nanditha Lyrics : S Narayan Movie : Veerappa nayaka Music : Rajesh Ramanath Label : SGV Digital O ambarave ninnede baagila lyrics in kannada ಓ.. ಅಂಬರವೇ ನಿನ್ನೆದೆ ಬಾಗಿಲ ತೋರಿಸು ಆ ಮೋಡಗಳ ಚುಂಬನ ಸವಿಯಲು ಸೇರಿಸು ಹಸಿರ ಗಿರಿರಾಶಿ ಮೇಲೆಹಿಮದ ಸೌಂದರ್ಯ … Read more

By tu coffee lyrics ( ಕನ್ನಡ ) – Cheluvina chiththara

By tu coffee song details : Song : By tu coffee Singer : Nanditha, Stephen, Chethan, Priyadharshini Lyrics : S Narayan Movie : Cheluvina Chiththara Music : Mano Murthy Label : Anand audio By tu coffee lyrics in kannada ಬೈಟೂ ಕಾಫೀಲಿ ಬದುಕೋ ನಡೆಸೋ ಸಾಂಗ್ ಲಿರಿಕ್ಸ್ ಬೈಟೂ ಕಾಫೀಲಿ ಬದುಕೋ ನಡೆಸೋಬ್ಯಾಚುಲರ್ಸ್ ನಾವೆಲ್ಲಸಿಂಗಲ್ ಇಡ್ಲಿಲ್ ಫುಲ್ ಡೇ ಕಳೆಯೋ ಸಿಂಪಲ್ … Read more

Yaaro kannali lyrics ( ಕನ್ನಡ ) – Orata i love you

Yaaro kannali song details Song : Yaaro kannali Singer : Rajesh Krishnan , Nanditha Lyrics : K Kalyan Music : G R Shankar Movie : Orata i love you Yaaro kannali lyrics in Kannada ಯಾರೋ ಕಣ್ಣಲ್ಲಿ ಕಣ್ಣನಿಟ್ಟು ಸಾಂಗ್ ಲಿರಿಕ್ಸ್ ಯಾರೋ ಕಣ್ಣಲ್ಲಿ ಕಣ್ಣನಿಟ್ಟುಮನಸಿನಲ್ಲಿ ಮನಸನಿಟ್ಟು ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರೊಯಾರೋ ಗಾಳೀಲಿ ಮುತ್ತನಿಟ್ಟುನೀರಿನಲ್ಲಿ ಹೆಜ್ಜೆಯಿಟ್ಟು ಇಲ್ಲೆ ಇದ್ದಂಗಿದ್ದು ಎದ್ದು ಹೋದವರ್ಯಾರೋ….ಅವಳ್ಯಾರೋ ಹುಡುಗಿ … Read more

Kannalli nee thumbiruve lyrics ( ಕನ್ನಡ ) – Maharshi – Super cine lyrics

 Kannalli nee thumbiruve lyrics – Maharshi Kannalli nee thumbiruve song details  Song : Kannali nee thumbiruve Singer : Kunal Ganjawala , Nanditha Lyrics : Jayanth kaikini Music : Srimurali Movie : Maharshi Kannalli nee thumbiruve lyrics in Kannada ಕಣ್ಣಲ್ಲಿ ನೀ ತುಂಬಿರುವೆ ಕಣ್ಣಲ್ಲಿ ನೀನೆ ತುಂಬಿರುವೆ ಕಾಣೇನು ಇನ್ನೇನು ನಿನ್ನಲಿ ಪ್ರೀತಿ ಕಂಡಿರುವೆ ನನ್ನವನೂ ನೀನು  ಕನಸೂ ತಾನಾಗಿಯೇ  ಬಂದೂ ಕೈ … Read more

Devaru bareda katheyalli lyrics ( ಕನ್ನಡ ) – Neelakanta – Super cine lyrics

 Devaru bareda katheyalli lyrics – Neelakanta Devaru bareda katheyalli song details  Song : Devaru bareda katheyalli Movie : Neelakanta Singer : S P Balasubhramanya , Nanditha Lyrics : V Ravichandran Devaru bareda katheyalli lyrics in Kannada ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ ಹೆತ್ತವಳು ಬರೆದ ಕಥೆಯಲ್ಲಿ,  ಕಂದನ ಪ್ರೀತಿಯೆ ಮೊದಲಿಲ್ಲಿ ಆರಾರಿರಾರೊ ಹಾಡು,  ಪ್ರೀತಿಗೆ ಮೊದಲ ಹಾಡು ಅಮ್ಮ ಅನ್ನೊ … Read more

Contact Us