Kesariya rangu lyrics ( ಕನ್ನಡ ) – Brahmastra

Kesariya rangu song details : Song : Kesariya rangu Singer : Sanjith Hegde, Sid Sriram Lyrics : Yogaraj Bhat Movie : Brahmastra Music : Pritam Label : Sony Music Kesariya rangu lyrics in kannada ಹೃದಯ ಕೊಡಲಾರದೆ ಉಳಿಯದುಕೇಳೆ ಹುಡುಗಿ..ಇನ್ನೇನು ನಾ ತಿಳಿಯೆನುಭಗವಂತ ನಿನ್ನನ್ನ ರೂಪಿಸಲುತ್ರಿಲೋಕ ಸೌಂದರ್ಯ ಖಾಲಿನೆ ಮಾಡಿದಈ ಕಣ್ಣ ಕಾಡಿಗೆಯ ಮಿನ್ಚಲ್ಲಿಇನ್ನಷ್ಟು ನೀಡು ಅನುರಾಗದ ಉನ್ಮಾದ ಕೇಸರಿಯ ರಂಗು ನಿನ್ನ ಸಂಘವುನಿಂತು … Read more

Jagave neenu lyrics ( ಕನ್ನಡ ) – Love 360

Jagave neenu song details Jagave neenu lyrics in kannada ಮರುಭೂಮಿ ನಡುವಲ್ಲಿ ಕಂಡಓ ಚಿಲುಮೆಯೇಕನಸುಗಳ ರಾಶಿಯನು ತಂದಓ ಚೆಲುವೆಯೇ ಒಣ ಒಂಟಿ ಜೀವದಾ ಕೂಗಿಗೆತಂಗಾಳಿ ತಂದ ಓ ದೈವವೇನಿನಗೇನು ನಾನು ನೀಡಲೇ ಜಗವೇ ನೀನು ಗೆಳತಿಯೆನನ್ನ ಜೀವದಾ ಒಡತಿಯೆಉಸಿರೇ ನೀನು ಗೆಳತಿಯೆನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು ಖುಷಿ ಎಲ್ಲ ಕಲೆ ಹಾಕಿನಿನಗಾಗಿ ನಾನು ಹೊತ್ತು ತರುವೆನಿನ್ನ ಕನಸೆಲ್ಲ ನಾ ನನಸು ಮಾಡುವೆ ಯಾರಿರಲಿ ಎದುರಲ್ಲಿನಾನೆಂದು ನಿನ್ನ ಮುಂದೆ ನಿಲ್ಲುವೆನೋವೇ ಬರದಂತೆ ಪ್ರತಿ ನಿಮಿಷ … Read more

Srivalli lyrics ( ಕನ್ನಡ ) – Pushpa

Srivalli song details Song : Srivalli Singer : Sid sriram Lyrics : Varadaraj Chikkaballapura Movie : Pushpa Music : Devi sri prasad Srivalli lyrics in kannada ಶ್ರೀವಳ್ಳಿ ಸಾಂಗ್ ಲಿರಿಕ್ಸ್ ನಿನ್ನ ನೋಡುತಲಿದ್ರೆಕಣ್ಣ ನೋಟ ತಿರುಗಿಸಿ ಬಿಡುವೆಆ ನೋಟದ ಮೇಲೆ ರೆಪ್ಪೆಯನಿಟ್ಟು ಬಚ್ಚಿಡುತಿರುವೆ ಕಾಣದೆ ಇರೋ ದೇವರನೆಕಣ್ಣಲಡೀ ತುಂಬಿರುವೆಕಣ್ಣಿನ ಎದುರೇ ನಾನಿತ್ರೂಕಾಣದೆ ಓ ಚೆಲುವೆ ನೋಟ ಬಂಗಾರವಾಯಿತೇ ಶ್ರೀವಳ್ಳಿಮಾತೆ ಮಾಣಿಕ್ಯ ವಾಯಿತೇನೋಟ ಬಂಗಾರವಾಯಿತೆ ಶ್ರೀವಳ್ಳಿನಗುವೆ ನವರತ್ನವಾಯಿತೆ ಎಲ್ಲದಕ್ಕೂ … Read more

Shuruvaagide lyrics ( ಕನ್ನಡ ) – Sakath

Shuruvaagide song details Song : Shuruvaagide Singer : Sid sriram Lyrics : Arjun Luis Movie : Sakath Music : Judah Sandhy Label : Anand audio Shuruvaagide lyrics in kannada ಮಾತಿನ ಈಟಿಯ ಬೀಸಿಲಾಠಿನು ಕಣ್ಣಲ್ಲೇ ಉರಿಸಿಬೇಟೆಗೆ ಬಂದಳು ರೂಪಸಿಇಕೆಯ ಕೈಯಿಂದ ಉಳಿಸಿಕುಂಚವೇ ಸೋಲುವ ಚೆಂದಕೊಂಚವು ಮೀರದ ಅಂದಸಂಪಿಗೆ ತೀಡಿದ ಗಂದಮೇನಕೆ ಹೆತ್ತಿರೋ ಕಂದ ಒಲವಿನ ಅಲೆಗಳು ಎದೆಯ ಮೀಟಿಹುಡುಗನ ಮನಸೇ ಲೂಟಿಶುರುವಾಗಿದೆಸಿಹಿ ಕಂಪನನರ ನಾಡಿಲು ನಿನ್ನ … Read more

Muddu neenu lyrics ( ಕನ್ನಡ ) – Love you rachchu

Muddu neenu song details Song : Muddu neenu Singer : Sid Sriram, Supriyaa Ram Lyrics : Nagarjun sharma Movie : Love you rachchu Music : Kadri Manikanth Label : Anand audio Muddu neenu lyrics in kannada ಮುದ್ದು ನೀನು ಸಾಂಗ್ ಲಿರಿಕ್ಸ್ ಮುದ್ದು ನೀನು ಮುದ್ದು ನೀನು ಎದೆಯ ನಡೆಸೊ ಸದ್ದು ನೀನು ಅಚ್ಚು ನೀನು ಮೆಚ್ಚು ನೀನು ಪ್ರೀತಿಯ ರಚ್ಚು ನೀನು … Read more

Haayagide lyrics ( ಕನ್ನಡ ) – Tom and jerry

Haayagide song details Song : Haayagide Singer : Sid Sriram Lyrics : Mathews Manu Music : Mathews Manu Movie : Tom and Jerry Label : Anand audio Haayagide lyrics in Kannada ಹಾಯಾಗಿದೆ  ಲಿರಿಕ್ಸ್ ತನನ ನನ್ನಾನೆ ತನನ ನನ್ನಾನೆಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಗಳಿಗೆ ನೀ ನೋಡೋ ನೋಟವೆಲ್ಲಾನನ್ನನ್ನೇ ಕೊಲ್ಲೊ ಹಾಗೆ ನೀ ಮೋಡಿ ಮಾಡುವಾಗನಾ ಸೋತು ನಿಂತ ಹಾಗೆ ನೀನೆಂತ ಮಾಯಾಗಾರ್ತಿಯೇ ಹಾಯಾಗಿದೆ … Read more

Nee sigoovaregu lyrics ( ಕನ್ನಡ ) – Bhajarangi 2

Nee sigoovaregu song details Song : Nee sigoovaregu Singer : Sid Sriram Lyrics : K Kalyan Movie : Bhajarangi 2 Music : Arjun janya Label : Anand audio Nee sigoovaregu lyrics in Kannada ನೀ.. ಸಿಗೋವರೆಗೂ..ನಗೋವರೆಗೂ.. ಕಾದಿರುವೆ. ಓ..ಬಾ.. ಮನೆವರೆಗೂ..ಕೊನೆವರೆಗೂ.. ನಾನಿರುವೆ.. ಓ.. ನೆನ್ನೆ ಮೊನ್ನೆ ವರೆಗೂ ನಾ.ಸೊನ್ನೆಯಾಗಿ ಇದ್ದೆ ನಾ.ನಿನ್ನ ಕಂಡು ಮರೆತೇ ನನ್ನೆ ನಾ. ಜನುಮ ಜನುಮದಿಂದಲೂನಂಟು ಉಂಟು ನಮ್ಮಲಿಎಂತ ಚೆಂದ … Read more

Kadalanthe kaadha kannu lyrics ( kannada ) – Dear camrade – super cine lyrics

Kadalanthe kaadha kannu – Sid Sriram , Aishwarya ravichandran Lyrics Singer Sid Sriram , Aishwarya ravichandran About the song ▪ Movie: Dear Comrade▪ Song: Kadalanthe kaadha kannu ▪ Singers: Sid Sriram, Aishwarya Ravichandran▪ Music: Justin Prabhakaran▪ Lyrics: Dhananjay Ranjan Lyrics ಕಡಲಂತೆ ಕಾದ ಕಣ್ಣು..ನದಿಯಂತೆ ಓಡುವ ಕನಸು.. ಕಡಲಂತೆ ಕಾದ ಕಣ್ಣು..ನದಿಯಂತೆ ಓಡುವ ಕನಸುಒಂದಾಗಿ ಒಲಿದ ಮೇಲೆ..ಒಂದಾಗಿ ಒಲಿದ ಮೇಲೆತೀರ ಸೇರೋ … Read more

Contact Us