Categories
Rakshitha suresh Vijay Prakash

Nanage neenu ninage naanu song lyrics – Upadhyaksha

Nanage neenu ninage naanu song details : Song Nanage neenu ninage naanu Singers Vijay Prakash and Rakshitha Suresh Lyrics A P Arjun Movie Upadhyaksha Music Arjun Janya Label Anand Audio Nanage neenu ninage naanu song lyrics in kannada : ನನಗೆ ನೀನು ನಿನಗೆ ನಾನುನನಗೆ ಸಿಕ್ಕ ಒಲವು ನೀನುಕೈಯ ಬಿಡದೆ ಇರು ಕೊನೆವರೆಗೆಜಗವು ನೀನು ಜೀವ ನೀನುದೈವ ಕೊಟ್ಟ ವರವು ನೀನುಬದುಕು […]

Categories
Harshika Devanathan Vijay Prakash

Muddu Raakshasi song lyrics – Vaamana 

Muddu Raakshasi song info : Song Muddu Raakshasi Singers Vijay Prakash and Harshika Devanath Lyrics Dr V. Nagendra Prasad Movie Vaamana  Music B. Ajaneesh Loknath Label A2 Music Muddu Raakshasi song lyrics in kannada : ಮುದ್ದು ಮುದ್ದು ಮುದ್ದು ರಾಕ್ಷಸಿ ಸಾಂಗ್ ಲಿರಿಕ್ಸ್ ಈ ಜೋಡಿ ಹಕ್ಕಿಗಳ ಕಲರವದೊಳಗೆ ಇದೆ ಆಹ್ವಾನ ಈ ಪ್ರೇಮ ಸ್ಪರ್ಶದಲೀಮರೆಯಾಗುತಿದೆ ಈ ಬಿಗುಮಾನ ಈ ಸಂಜೆ ಮಬ್ಬಿನಲಿ […]

Categories
Vijay Prakash

Sanje Mele song lyrics – Matinee 

Sanje Mele song info : Song Sanje Mele Singers Vijay Prakash Lyrics Poornachandra Thejaswi S V Movie Matinee Music Poornachandra Thejaswi S V Label Anand audio Sanje Mele Sumne Hange lyrics in kannada – Matinee movie ಜನುಮ ಜನುಮದಲ್ಲೂ ನೀನೇ ನನ್ನ ಅಪ್ಸರೆಕೊಡುತಿರುವೆ ನಿನಗೆ ಈ ಒಲವಿನ ಉಡುಗೊರೆ ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆನಿನ್ನ ಜೊತೆಗೆ ಸುತ್ತಬೇಕು ಊರ […]

Categories
Naveen sajju Vijay Prakash

Single Sundara lyrics ( ಕನ್ನಡ ) – Raghavendra Stores

Single Sundara song details : Song Single sundra Singer’s Vijay Prakash, Naveen Sajju Lyrics Santosh Ananddram, Nagarjun Sharma Movie Raghavendra Stores Music B. Ajaneesh Loknath Label Hombale films Single sundra lyrics in kannada : ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯಬ್ಯಾಡ್ವಾ ಶೋಭನಾ? ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾಗಂಡು ಹೆಣ್ಣು ಸೇರಿದ್ಮೇಲೆ ಜೀವ್ನ ಪಾವನಾಮಾಡೋ ವಯ್ಸಲ್ಲಿ ಮಾಡ್ಲೇ ಬೇಕು ಮಕ್ಕ್ಳನ್ನ ಕುಡಿತಾ ಹೇಳ್ತೀರಾ ಹೆಂಡ್ತೀರ ದಾಳಿಕೇಳಿನೂ […]

Categories
Vijay Prakash

Samayave lyrics ( ಕನ್ನಡ ) – Kadala Theerada Bhargara

Samayave song details : Samayave lyrics in kannada ಸಮಯವೇ ಸಾಂಗ್ ಲಿರಿಕ್ಸ್ ಸಮಯಗಳ ಸೀಮೆಯಲ್ಲಿ ನಾವಿಕನು ಆದೆ ನಾನು ನೆನಪುಗಳ ಬಾಗಿಲಿಗೆಬೀಗವನ್ನು ಹಾಕಲೇನುನಡಿಸಿದ ಕೈಬೆರಳುನುಡಿಸಿದ ಸಾಲುಗಳು ಉಳಿದಿರೊ ಗಾಯಗಳುಸಹಚರ ಜೀವಗಳುಜೊತೆಯಲೆ ಬರುವವು ಕಾಣೆ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇ ಗಗನದ ಪಂಜರದಿ ಹಕ್ಕಿ ಸಿಲುಕಿದೆಪರಿದಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆತಿಳಿಯದು ಎಲ್ಲೆಂದು ಆ ಗಮ್ಯಕರೆದಿದೆ ಕೈ ಬೀಸುತ ಮುಂದೇನೊ ಶೂನ್ಯ ಬರುತಿದೆ ಬೆಂಕಿ ಬೆನ್ನೇರಿಬಿಡುಗಡೆ ಬೇಡೋ ಸಂಚಾರಿತಂಪಿದೆಯೆ ನಾ ನಡೆವ ದಾರಿ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇsupercinelyrics.com […]

Categories
Harshika Devanathan Vijay Prakash

Rangaada ragale lyrics ( ಕನ್ನಡ ) – Jamaaligudda

Rangaada ragale song details : Rangaada ragale lyrics in kannada ರಂಗಾದ ರಗಳೆ, ನನ್ನ ತುಂಬಾನಿನ್ನದೆ ಕ್ವಾಟ್ಲೆ…. ಈ ನಿನ್ನ ನೆರಳೆ, ನನ್ನ ಮನೆಯುಹಿಂದೆ ಬಂದ್ ಬುಡ್ಲೆ… ಬಡ ಜೀವದ ಎದೆಯೊಳಗೆಸಿರಿ ಸಂಪತ್ತು ನಿನ್ನ ನಗೆ… ಹುಚ್ಚು ಹುಚ್ಚಾಗೆ ನಾನು ಆಡಿದರುನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾನಿನ್ನದೆ ಕ್ವಾಟ್ಲೆ… ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರುನಿಂಗೆ ಪರಿಚಯಾನ ? ಹೆಂಗೆ… ನಿನ್ನಯ ಕೈಲಿ ಪ್ರೀತಿಯ ಕೊಟ್ಟುನಂಗೆ ಕೊಡು ಅಂದ್ನ ? ಹೆಂಗೆ… ಕಂಗಾಲು […]

Categories
Anuradha bhat Vijay Prakash

Matthe matthe muddu mohake lyrics ( ಕನ್ನಡ ) – Dil Pasand

Matthe matthe muddu mohake song details : Matthe matthe muddu mohake lyrics in kannada ಮತ್ತೆ ಮತ್ತೆ ಮುದ್ದು ಮೋಹಕೆ ಸಾಂಗ್ ಲಿರಿಕ್ಸ್ ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಗೊತ್ತೆಯಾಗುತಿಲ್ಲ ಏನು ಮಾಡಲಿಆಗೋಯ್ತು ಮನಸೂರೆನಿಂತರೆ  ಹೀಗೆ ಮುಂದೆ ನೀನುಸೋಲದೆ ನಂಗೆ ದಾರಿ ಏನುನನ್ನೆದೆಯ ಈ ನೆಲಕೆ ಮಳೆಯಾದೆನೀನು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಇದೇನಿದು ಇದೇನಿದು ಸುಮಧುರವೇ ಸಮಾಗಮಇದೇನಿದು ಇದೇನಿದುಅಣು ಅಣುವು ಘಮ ಘಮ (music) ಕ್ಷಮಿಸು […]

Categories
Keerthana Vaidynathan Vijay Prakash

Haage aada aalingana lyrics ( ಕನ್ನಡ ) – Vijayanand

Haage aada aalingana song details : Haage aada aalingana lyrics in kannada ಹಾಗೆ ಆದ ಆಲಿಂಗನ ಸಾಂಗ್ ಲಿರಿಕ್ಸ್ ಹಾಗೆ ಆದ ಆಲಿಂಗನಆ ತಾರೆಯ ಮೋರೆ ಹೆಣ್ಣೊಂದನಗಡಿಗೂ ಕಂಡೆನಾ ಚೆಲುವ ಚೇತನಕೊಡುಗೆ ಕೊಟ್ಟೆನಾ ಜೀವಕೆ ಜೀವನಮನಸಾರೆ ಮೆಚ್ಚಿದ ಮನಕೆತಿಳಿ ಮೌನಾನು ಮಾತಾಗುವ ಸಲಿಗೆ ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆsupercinelyrics.com ಹಾಗೆ ಆದ ಆಲಿಂಗನಆ ತಾರೆಯ ಮೋರೆ ಹೆಣ್ಣೊಂದನಪ್ರೀತಿ ತುಂಬಿ ಬದುಕಾಗಲುಪ್ರತಿಯೊಂದು ಇರುಳಲು ಬೆಳದಿಂಗಳುಆಸೆ ಹೂವು ಅರಳುತ್ತಲೇಹೊಸ ಜೀವ ಹೊಮ್ಮಿದೆ ನಮ್ಮಿಂದಲೇಸಾಗಿ […]

Categories
Vijay Prakash

Twinkle twinkle little star lyrics ( ಕನ್ನಡ ) – Triple riding

Twinkle twinkle little star song details : Twinkle twinkle little star lyrics in kannada ಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾಎಲ್ಲಾನು ಕುಲ್ಲಂ ಕುಲ್ಲಈ ಸೆಂಚುರಿ ಸುಂದರ ನಮ್ ಗಣಪಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾಎಲ್ಲಾನು ಕುಲ್ಲಂ ಕುಲ್ಲಈ ಸೆಂಚುರಿ ಸುಂದರ ನಮ್ ಗಣಪsupercinelyrics.com ಇವನಾಡೋ ಮಾತು ಮಧುರ ಕಲೆಗಾರ ಇವನು ಚತುರ ಬರೆಯೋಕೆ ಕುಂತ್ರೆ ನೂರು ಪ್ಯಾರಾಮುಗಿಯೋದಿಲ್ಲ ನೋಡಪ್ಪ Twinkle twinkle little star He is the golden star […]

Categories
Vijay Prakash

Gurugalu namma gurugalu lyrics ( ಕನ್ನಡ ) – Guru Shishyaru

Gurugalu namma gurugalu song details : Song : Gurugalu namma gurugalu Singer : Vijay Prakash Lyrics : Dr V Nagendra Prasad Movie : Guru Shishyaru Music : B Ajneesh Loknath Label : Anand audio Gurugalu namma gurugalu lyrics in kannada ಬಳಪಾ ಹಿಡಿದಾ ಭಗವಂತಾ ಇರುತಾನೆ ನಮ್ಮ ಸುತ್ತಅವತಾರ ನಾನಾ ರೂಪವೊ… ನಮ್ಮೆಲ್ಲ ಹಣೆ ಬರಹಾ ತಿದ್ದೀ ಬರೆಯಲು..ಕತ್ತಲೆಯಿಂದಾ ಬಾ ಅಂತಾ […]

Contact Us