Oh Sundara song details :
- Song : Oh Sundara ( Ennu mundhe hosadella lyrics )
- Singer : Madhuri Seshadri
- Lyrics : Dhananjaya Ranjan
- Movie : Life is beautiful
- Music : Nobin Paul
- Label : Saregama kannada
Oh Sundara lyrics in kannada
ಓ ಸುಂದರ ಸಾಂಗ್ ಲಿರಿಕ್ಸ್
ಈ ಸಂಜೆ ನೀನು ನನಗೆ ಸಿಗಲೇ ಬೇಕು ಮತ್ತೆ
ತಂಗಾಳಿ ತೇಲಿ ಬಂದು ಬೀಸಿ ಬಳಸಿದಂತೆ
ಆ ಆ ಆ ಆ
ಓ ಓ ಓ ಓ
ಇನ್ನು ಮುಂದೆ ಹೊಸದೆಲ್ಲ
ನನ್ನ ನಿನ್ನ ಮನಸೆಲ್ಲ
ಹೀಗೆ ಇರಬೇಕು ಸದಾ ಸಲಿಗೆ
ನನ್ನ ಆಸೆ ನಿಲ್ಲೋದಿಲ್ಲ
ನೀನೆ ಕೇಳಬೇಕು ಎಲ್ಲಾ
ಇನ್ನು ಇದೆ ಬಹಳ ಹೇಳಲು ನಾಚಿಕೆ
ಓ ಸುಂದರ ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೂ
ಓ ಸುಂದರ
ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೇ
ಹೊಸ ಮೌನ ಮೃದು ಗಾನ
(music)
ಸದಾ ಹೀಗೆ ಜೊತೆಯಾಗೆ
ನಾವೆಲ್ಲೋ ದೂರ ತೀರ ಕಳೆದು ಹೋಗೋ ಮುಂಜಾನೆಯವರೆಗೆ
supercinelyrics.com
ಇನ್ನು ಮುಂದೆ ಹೊಸದೆಲ್ಲ
ನನ್ನ ನಿನ್ನ ಮನಸೆಲ್ಲ
ಹೀಗೆ ಇರಬೇಕು ಸದಾ ಸಲಿಗೆ
ನನ್ನ ಆಸೆ ನಿಲ್ಲೋದಿಲ್ಲ
ನೀನೆ ಕೇಳಬೇಕು ಎಲ್ಲಾ
ಇನ್ನು ಇದೆ ಬಹಳ ಹೇಳಲು ನಾಚಿಕೆ
ಓ ಸುಂದರ ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೂ
ಓ ಸುಂದರ
ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೇ
ಇದೇ ನೋಡು ನಮ್ಮ ಪಾಡು
ಅದೇ ರಾಗ ಹೊಸ ಹಾಡು
ನಾ ಹೇಳೊ ಮುಂಚೆ ಎಲ್ಲಾ ನೀನೆ ತಿಳಿದಿಕೊ
ನಗು ಮೂಡುವ ವರೆಗೆ
ಇನ್ನು ಮುಂದೆ ಹೊಸದೆಲ್ಲ
ನನ್ನ ನಿನ್ನ ಮನಸೆಲ್ಲ
ಹೀಗೆ ಇರಬೇಕು ಸದಾ ಸಲಿಗೆ
ನನ್ನ ಆಸೆ ನಿಲ್ಲೋದಿಲ್ಲ
ನೀನೆ ಕೇಳಬೇಕು ಎಲ್ಲಾ
ಇನ್ನು ಇದೆ ಬಹಳ ಹೇಳಲು ನಾಚಿಕೆ
ಓ ಸುಂದರ ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೂ
ಓ ಸುಂದರ
ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೇ
ಓ ಸುಂದರ
ಗೆಳೆಯನ
ಸಂಘವು ನಿರಂತರ
ಖುಷಿ ಖುಷಿಯ ಕ್ಷಣವೇ