Ninna Pala Pala Kangala lyrics ( ಕನ್ನಡ ) – Love Birds

Ninna Pala Pala Kangala song details :

  • Song : Ninna Pala Pala Kangala
  • Singer : Aishwarya Rangarajan
  • Lyrics : Kaviraj
  • Movie : Love Birds
  • Music : Arjun Janya
  • Label : Saregama Kannada

Ninna Pala Pala Kangala lyrics in kannada :

ನಿನ್ನ ಫಳ ಫಳ ಕಂಗಳ ಸಾಂಗ್ ಲಿರಿಕ್ಸ್

ನಿನ್ನ ಫಳ ಫಳ ಕಂಗಳ
ಬೆಳಕಿನ ಅಂಗಳ
ಇನ್ನೂ ನನದೇ ಕಣೋ ಹುಡುಗನೇ.
ಗೆಳೆಯನೇ…
ನಿನ್ನ ಪಿಸು ಪಿಸು ನುಡಿಗಳ
ಆಲಿಸೊ ಹಂಬಲ ಮುಗಿಯುವುದಿಲ್ಲ ಕಣೋ
ಹುಡುಗನೇ ಇನಿಯನೇ…
ಮಡಿಲಲಿ ಜಾಗ ಕೊಡುವೆಯಾ
ಮಗುವೇ ಆಗುವೆ
ಇಗೊ ತಗೊ ಪಾದದಡಿಯಲಿ
ಹೃದಯವ ಇರಿಸುವೆ
ಇರೆನು ನಿನ್ನ ವಿನ ಜೊತೆ ಇರು
ಸದಾ ಸದಾ
ನೀನೆ ನನ್ನ ಮುದ….
supercinelyrics.com

ನಿನ್ನ ಫಳ ಫಳ ಕಂಗಳ
ಬೆಳಕಿನ ಅಂಗಳ
ಇನ್ನೂ ನನದೇ ಕಣೋ ಹುಡುಗನೇ.
ಗೆಳೆಯನೇ… ಇನಿಯನೇ….
ನಿನ್ನಲ್ಲೆ ನನ್ನ ಖುಷಿಯೆಲ್ಲ ಹುದುಗಿದೆ
ಹೀಗೆಲ್ಲ ನೀನು ನನ್ನ ಮುದ್ದಾಡಿ ರಮಿಸಿದೆ..
ತಂದೆಯು ನೀನೆ ತಾಯಿಯು ನೀನೆ
ಸಕಲವು ನೀನೆ ಅನಿಸುತಿದೆ
ಕನಸಲೂ ಕಾಣ ಸಿಗದಿರೊ
ಸೊಗಸಿನ ಲೋಕಕೆ ಕರೆತರೊ ನಿನ್ನ ಒಲವಿಗೆ ಎಲ್ಲಿದೆ ಹೋಲಿಕೆ
ಇರೆನು ನಿನ್ನ ವಿನ ಜೊತೆ ಇರು
ಸದಾ ಸದಾ
ನೀನೆ ನನ್ನ ಮುದ…

ನಿನ್ನ ಫಳ ಫಳ ಕಂಗಳ
ಬೆಳಕಿನ ಅಂಗಳ
ಇನ್ನೂ ನನದೇ ಕಣೋ ಹುಡುಗನೇ.
ಇನಿಯನೇ…

Ninna Pala Pala Kangala song video :

Leave a Comment

Contact Us