Ninna Pala Pala Kangala song details : Ninna Pala Pala Kangala lyrics in kannada : ನಿನ್ನ ಫಳ ಫಳ ಕಂಗಳ ಸಾಂಗ್ ಲಿರಿಕ್ಸ್ ನಿನ್ನ ಫಳ ಫಳ ಕಂಗಳ ಬೆಳಕಿನ ಅಂಗಳಇನ್ನೂ ನನದೇ ಕಣೋ ಹುಡುಗನೇ. ಗೆಳೆಯನೇ… ನಿನ್ನ ಪಿಸು ಪಿಸು ನುಡಿಗಳಆಲಿಸೊ ಹಂಬಲ ಮುಗಿಯುವುದಿಲ್ಲ ಕಣೋಹುಡುಗನೇ ಇನಿಯನೇ… ಮಡಿಲಲಿ ಜಾಗ ಕೊಡುವೆಯಾ ಮಗುವೇ ಆಗುವೆಇಗೊ ತಗೊ ಪಾದದಡಿಯಲಿ ಹೃದಯವ ಇರಿಸುವೆಇರೆನು ನಿನ್ನ ವಿನ ಜೊತೆ ಇರು ಸದಾ ಸದಾನೀನೆ ನನ್ನ […]
