Categories
Indu Nagaraj

Neene dhoretha mele lyrics ( ಕನ್ನಡ ) – Love birds

Neene dhoretha mele song details :

  • Song : Neene dhoretha mele
  • Singer : Indu Nagaraj
  • Lyrics : Kaviraj
  • Movie : Love birds
  • Music : Arjun Janya
  • Label : Saregama kannada

Neene dhoretha mele lyrics in kannada

ನೀನೇ ದೊರೆತ ಮೇಲೆ
ಬೇರೆ ಕನಸಿಗೆ
ಜಾಗಾ ಎಲ್ಲಿದೆ ಜೀವವೇ
ನನ್ನಾ ಎಲ್ಲ ನಾಳೆ
ನಿನ್ನ ಜೊತೆಯಲೇ
ನಿಂಗೇ ಮೀಸಲು ಜೀವವೇ
ಹಿಡಿಯೋದು ಬಾಕಿ ನಂಗೆ ಈಗ
ಹುಚ್ಚು ಇಂಥ ಖುಷಿಯಲಿ
ಎಂದೆಂದು ನೀನು ನನ್ನೋನು
ಎಂಬ ಜಂಬ ಎದೆಯಲಿ
ನಿನ್ನೆಲ್ಲ ನಿಮಿಷದಲ್ಲು ಪಾಲು ನಂಗಿರಲಿ

ನೀನೇ ದೊರೆತ ಮೇಲೆ
ಬೇರೆ ಕನಸಿಗೆ
ಜಾಗಾ ಎಲ್ಲಿದೆ ಜೀವವೇ

ಹೃದಯಾ ಹೃದಯಾ ಬೆರೆತಾಗಿದೆ
ನಮ್ಮದೊಂದೆ ಹಾಡು
ಗಳಸಿ ಉಳಸಿ ಕಟ್ಟೋಣ ಬಾ
ನಮ್ಮ ಪುಟ್ಟ ಗೂಡು
ನೋವು ನಲಿವು ಏನಾದರೂ
ಸಮ ಪಾಲು ಕೊಡು
ಸರಸ ವಿರಸ ಸಮವಾಗಿಯೇ
ಇರಲಿ ಬಿಡು
ಸಿಹಿ ಮುತ್ತು ನೀಡಬೇಕು
ನೀನು ಗಂಟೆಗೆ ನೂರೂ
ಕ್ಷಮೆ ನೀನು ಕೇಳ ಬೇಕು
ತಪ್ಪು ಯಾರದೇ ಆದರೂ
ಜೊತೆಯಾಗಿ ಎಲ್ಲು ಕಾಣ ಬೇಕು
ನಮ್ ಹೆಸರು

ನೀನೇ ದೊರೆತ ಮೇಲೆ
ಬೇರೆ ಕನಸಿಗೆ
ಜಾಗಾ ಎಲ್ಲಿದೆ ಜೀವವೇ
ನನ್ನಾ ಎಲ್ಲ ನಾಳೆ
ನಿನ್ನ ಜೊತೆಯಲೇ
ನಿಂಗೇ ಮೀಸಲು ಜೀವವೇ

Neene dhoretha mele song video :

Leave a Reply

Your email address will not be published. Required fields are marked *

Contact Us