Sotheya hrudaya lyrics ( ಕನ್ನಡ ) – Triple riding

Sotheya hrudaya song details :

  • Song : Sotheya hrudaya
  • Singer : Anuradha Bhat
  • Lyrics : Mahesh Gowda
  • Movie : Triple Riding
  • Music : Sai Kartheek
  • Label : Anand audio

Sotheya hrudaya lyrics in kannada

ಸೋತೆಯ ಹೃದಯ ಸಾಂಗ್ ಲಿರಿಕ್ಸ್

ಸೋತೆಯ ಹೃದಯ
ಕಣ್ಣ ಕಡೆ ಹನಿಗೆ
ಸೋತೆಯ ಹೃದಯ
ಕಣ್ಣ ಕಡೆ ಹನಿಗೆ
ಸೋತಿದೆ ಹೃದಯ
ಕನಸಾ ಕಡೇ ಕರೆಗೆ

ಸುರಿಸಿ ಬಂದೆಯ ಜೇನಿನ ಮಳೆ
ದಿನವೂ ಹರಿಯಲಿ ಹಾಲಿನ ಹೊಳೆ
ಎದೆಯ ಮೊರೆತವಾಗಲಿ
ಸಾಗರ ಸೇರಿ
ಸೋತೆಯ ಹೃದಯ
ಕಣ್ಣ ಕಡೆ ಹನಿಗೆ
supercinelyrics.com

ನೀನು ನನ್ನೋನು ನಾನು ನಿನ್ನೋಳು
ನನ್ನೊಳಗೆ ನೀನಾದೆ
ಕಳೆದುಕೊಂಡರೆ ಸಿಗದ ಮಾಣಿಕ್ಯ
ನಿನ್ನೊಳಗೆ ನಾನಾದೆ
ತ್ಯಾಗಗಳ ಸರಮಾಲೆಯ ಸರದಾರನು ನೀನು
ಸೋಕಿದರೆ ನಿನ್ನುಸಿರು
ಶರಣಾದೆನು ನಾನು
ನಿನ್ನಿಂದಲೇ ನಿನ್ನಿಂದಲೇ ಈ ಬದುಕು ನಿನ್ನಿಂದಲೇ

ಸೋತೆಯ ಹೃದಯ
ಕಣ್ಣ ಕಡೆ ಹನಿಗೆ
ಸೋತಿದೆ ಹೃದಯ
ಕನಸಾ ಕಡೇ ಕರೆಗೆ

Sotheya hrudaya song video :

Leave a Comment

Contact Us