Shiva Shiva kannada song lyrics – Veeram

Shiva Shiva song lyrics in kannada

Shiva Shiva song details : Shiva Shiva lyrics in kannada : ಕೇಳೋ ಮಾದೇವಮನ್ಸನ ಜೀವನೀ ನುಡಿಸಿ ಆಡಾಕಡಮರು ಆಗ್ಯವಯಾಕ ಶಿವಲಿಂಗನಡೆಸುತಿ ಹಿಂಗಏನೇನು ಇಲ್ಲಯ್ಯನಮ್ಮ ಕೈಯಾಗ…ಎಡವಿಸಿ ತಾಳಉರುಳಿಸಿ ದಾಳನಡೆಸಿದಿ ಬಾಳ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇಹರ ಹರ ಹರ ಹರ ಹರ ಹರ ಹರ ಹರ ಹರನೇ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇಹರ ಹರ ಹರ ಹರ ಹರ ಹರ … Read more

Kareyade lyrics ( ಕನ್ನಡ ) – Rupayi

Kareyade song details : Song : Kareyade Singer : Ananya Bhat Lyrics : Utsav Gonwar Movie : Rupayi Music : Anand Rajavikram Label : Anand audio Kareyade lyrics in kannada ಕರೆಯದೆ ಸಾಂಗ್ ಲಿರಿಕ್ಸ್ ಕರೆಯದೆ ಹಿಂಬಾಲಿಸಿ ಬರುವೆದಿನ ಮರುಗಿದೆ ನೀ ನನ್ನ ಪರವೇತಿರುಗಿಸುವೆ ಕೂಗದೆ ನನ್ ಹೆಸರೇಎದೆ ಬಡಿತ ಮಿಡಿವುದು ನಿನ್ ಉಸಿರೇ ಕಣ್ಣೀರು ಬಯಸಿದ ವಿರಳ ಧಣಿ ನೀನೆನನ್ನವರ ಮರೆಸುವ ನನ್ನ ಮಾಂತ್ರಿಕ … Read more

Singara siriye lyrics ( ಕನ್ನಡ ) – Kantara

Singara siriye song details : Singara siriye lyrics in kannada ಬತ್ತಾತೊಳು ಕೈಗೆ ಮಡಿ ಉಳೆಸಿದಮದ್ವಿ ಹೋದಣ್ಣ ಬರಲಿಲ್ಲಮದ್ವಿ ಹೋದಣ್ಣ ಬರಲಿಲ್ಲ ಬಸರೂರಹೂವ ಗಂಟನ್ನ ತೆಗೆದೀಡ ಏ ಸಿಂಗಾರ ಸಿರಿಯೇಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇಮಂದಹಾಸ ಆಹಾನಲುಮೆಯಾ ಶ್ರಾವಣ ಮಾಸ ಮುದ್ದಾದ ಮಾಯಾಂಗೆಮೌನದ ಸಾರಂಗೆಮೋಹದ ಮದರಂಗೆನನ್ನ ಹಾಕಿದೆ ಮುಂಗುರುಳ ಸೋಕೆ ಮಾತಾಡುವ ಮಂದಾರವೇಕಂಗೊಳಿಸಬೇಡಾ ಹೇಳದೇನಾನೇತಕೆ ನಿನಗ್ಹೇಳಲಿನಿನ್ನ ಮೈಯ ತುಂಬಾ ಕಣ್ಣಿದೆ ಮನದಾಳದ ರಸ ಮಂಚದೀರಂಗೇರಿ ನಿನ್ನ ಕಾದಿದೆಪಿಸುಮಾತಿನ ಪಂದ್ಯಾವಳಿಆಕಾಶವಾಣಿ … Read more

Mehabooba lyrics ( ಕನ್ನಡ ) – Kgf chapter 2

Mehabooba song details Song : Mehabooba Singer : Ananya bhat Lyrics : Kinnal Raj Movie : KGF chapter 2 Music : Ravi Basrur Label : Lahari music Mehabooba lyrics in kannada ನೀನು ಆಹ್ವಾನ ನೆರಳಾಗಿ ಇರುವೆನಮನದ ಮಹಳಲ್ಲಿ ಬಚ್ಚಿಡುವೆ ಜೋಪಾನನಿನ್ನೊಂದಿಗೆ ನಾನು ಬರುವೆಎದುರಾಗಿ ಬಂದರು ಜಗವೇನೂರಾರು ಪ್ರಶ್ನೆಗಳಿಗೆನೀ ನನ್ನ ಉತ್ತರವೇ ಮೆಹಬೂಬ ಮೈ ತೆರೆ ಮೆಹಬೂಬ .. ಮೆಹಬೂಬ ಮೈ ತೆರೆ ಮೆಹಬೂಬ.. ಮೆಹಬೂಬ … Read more

Baglu tegi meri jaan lyrics ( ಕನ್ನಡ ) – Thothapuri

Baglu tegi meri jaan song details Song : Baglu tegi meri jaan Singer : Vyasraj sosale, Ananya bhat, Supriyaa Ram Lyrics : Vijayaprasad Movie : Thothapuri Music : J Anoop Seelin Baglu tegi meri jaan lyrics in kannada ಬಾಗ್ಲು ತಗಿ ಮೇರಿ ಜಾನ್ ಸಾಂಗ್ ಲಿರಿಕ್ಸ್ ಬಾಗ್ಲು ತಗಿ ಮೇರಿ ಜಾನ್ಬಾ ತುಸು ನೋಡಪ್ಪ ಜಾನ್ಸ್ವಲ್ಪ ತಡಿ ಮೇರಿ ಜಾನ್ಚಿಲ್ಕ ಟೈಟು … Read more

Saami saami lyrics ( ಕನ್ನಡ ) – Pushpa

Saami saami song details Song : Saami saami Singer : Ananya bhat Lyrics : Varadaraj Chikkaballapura Movie : Pushpa Music : Devi sri prasad Label : Aditya music Saami saami lyrics in kannada ನೀನ್ ಅಮ್ಮಿ ಅಮ್ಮಿ ಅಂತಿದ್ರೆನಿನ್ ಮಣಿಯಾಕೆನೇ ಅದಂಗಿವ್ನಿಸಾಮಿ ನಾನ್ ಸಾಮಿ ನಿನ್ನ ಸಾಮಿ ಸಾಮಿ ಅಂತಿದ್ರೆನನ್ನ ಯಜಮಾನಪ್ಪ ಅನ್ನುತ್ತೈತೆಸಾಮಿ ನಾನ್ ಸಾಮಿ ನಿನ್ ಹಿಂದೆ ಹಿಂದೆ ಎಜ್ಜೆ ಇಟ್ರೆನಿನ್ ಹಿಂದೆ … Read more

Nee thoreda ghaligeyali lyrics ( ಕನ್ನಡ ) – Lucia

Nee thoreda ghaligeyali song details Song : Nee thoreda ghaligeyali Singer : Ananya bhat, Udit Haritas Lyrics : Raghu shashtry Movie : Lucia Music : Poornachandra Tejaswi S V Label : Anand audio Nee thoreda ghaligeyali lyrics in kannada ನೀ ತೊರೆದ ಘಳಿಗೆಯಲಿನನ್ನೆದೆಯ ತುಂಬ ನಿನ್ನ ಗುರುತುನೆನಪುಗಳ ಮಳಿಗೆಯಲಿಇನ್ನಾರು ಇಲ್ಲ ನಿನ್ನ ಹೊರತು ಒಂಟಿ ಮೋಡದ ಕಣ್ಣ ಹನಿಯದೂರದಿಂದಲೆ ನೋಡು ಇನಿಯ … Read more

Love alli bidde lyrics ( ಕನ್ನಡ ) – U turn 2

Love alli bidde song details Song : Love alli bidde Singer : Ananya bhat Lyrics : Chandru Obaiah Movie : U turn 2 Music : Chandru Obaiah Label : Anand audio Love alli bidde lyrics in Kannada ಲವ್ ಅಲ್ಲಿ ಬಿದ್ದೆ ಸಾಂಗ್ ಲಿರಿಕ್ಸ್ ಕಣ್ಣ ಸನ್ನೆ ಮಾಡಿಕಾಡುತಾನೆ ನನ್ನಮುದ್ದು ಮಾತನಾಡಿ ಸೆಳೆಯುತಾನೆ ನನ್ನಕನವರಿಕೆ ಕನಸುಗಳು ಅತಿಯಾಯ್ತು ಇವನಿಂದಲವ್ ಅಲ್ಲಿ ಬಿದ್ದೆ ನಾನು … Read more

Baalu moore dina lyrics ( ಕನ್ನಡ ) – Ananya bhat

Baalu moore dina song details Song : Baalu Moore Dina Singer : Ananya bhat Lyrics : Nagathihalli Chandrashekhar Music : Mano Murthy Movie : Olave jeevana lekkachara Label : Jhankar Music Baalu moore dina lyrics in Kannada ಬಾಳು ಮೂರೇ ದಿನಬಹಳ ಜೋಪಾನಬಹಳ ಮೆರಿಬೆಡಾ ಬಿಳ್ತಿ ಕಣಣ್ಣನಂಬ್ದೊರಿಗೆ ಅನ್ನ ಹಾಕ್ದೊರಿಗೆಎಂದು ಬೆನ್ನಲ್ಲಿ ಚೂರಿ ಹಾಕಬೆಡಣ್ಣ ಎರೋದಕ್ಕೆ ಏಣಿ ಹಾಕ್ದೊರಿಗೆಎಂದು ನೀನು ಜಾಡ್ಸಿ ಒದೆಯ … Read more

Nannamma lyrics ( ಕನ್ನಡ ) – Ananya bhat – Super cine lyrics

Nannamma lyrics – Ananya bhat Nannamma song details  Song : Nannamma  Singer : Ananya bhat Lyrics : Ananya bhat Music : Ananya bhat Nannamma lyrics in Kannada ನನ್ನಮ್ಮ  ಅವಳ ನಗು ಚಂದ  ಅವಳ ದನಿಯು ಮೋಹಕ ಚಂದದ ಮಲ್ಲಿಗೆಯ ಘಮಕೊಂದು  ಪದವ ಸೇರಿಸಿದಂತೆ ಅವಳ ನಗು ಚಂದ  ಅವಳ ದನಿಯು ಮೋಹಕ ಚಂದದ ಮಲ್ಲಿಗೆಯ ಘಮಕೊಂದು  ಪದವ ಸೇರಿಸಿದಂತೆ ನಭದ ನೀಲಿಗೊಂದು ಹೆಸರಿಟ್ಟಂತೆ ಮಲೆನಾಡ ಹಸಿರಿಗೆ … Read more

Contact Us