Hogabaarade Jeeva Song Lyrics – Rocket Movie

Hogabaarade Jeeva Song Details

If you are looking for a soul-stirring melody that captures the ache of parting and the depth of love, “Hogabaarade Jeeva” from the movie Rocket is a masterpiece. This track stands out as a hauntingly beautiful highlight of modern Kannada cinema. “Hogabaarade Jeeva” is an evocative ballad that showcases the incredible vocal range of Ananya Bhat alongside the soothing tones of Udith Haritas. Composed by the talented Poornachandra Tejaswi S.V., the song serves as the emotional heartbeat of the film, perfectly illustrating the chemistry between Sathish Ninasam and Aishani Shetty.

FeatureDetails
Song NameHogabaarade Jeeva
Film / MovieRocket
SingersUdith Haritas & Ananya Bhat
Music DirectorPoornachandra Tejaswi S.V.
LyricistArasu Anthare
StarcastSathish Ninasam, Aishani Shetty
DirectorShivashashi
LabelAananda Audio Video

Hogabaarade Jeeva Song Spotify

Hogabaarade Jeeva Song Lyrics In Kannada

ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ನನ್ನ ದೇಹಕೆ ಬಾ ವಾಹಿಸು ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ್ಯ ಮುಗಿವೆನು ಮರಣ ಕರುಣಿಸು ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ ಮನಸ್ಸಿನಾಸೆಯ ಒಪ್ಪಿ ತಿಳಿಯದೆ
ನಾನೆ ಹಾರಿದೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ
ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ

ಪಾಳು ಬಿದ್ದ ಮನಸ್ಸ ಮಂಟಪದಲ್ಲಿ ಹಣತೆ ಹಚ್ಚಿದ ಕರವೆ
ಚೇಳು ಕಚ್ಚಿದಂತ ಯಾತನೆ ನೀಡಲು ಮನಸ್ಸು ಮಾಡಿದೆ ತರವೆ
ಚಾಡಿ ಹೇಳಿದೆ ಮನಸ್ಸಿದು ನಿನ್ನಯ ಮೇಲಿನ ಪ್ರೀತಿಯ ಕೋಪಕೆ
ಧಂಗೆ ಎದ್ದಿದೆ ಡವ ಡವ ಹೃದಯ ಹೃದಯ
ವಿಧೀಯೆ ಕೀಟಲೆ ಬೇಡ ಹೋಗು ನೀ ಕಳುಹಿಸು ಯಮನ ಪಾಶ ಬಿಸುಡಲಿ
ಜವನೆ ಬೇಗನೆ ಬಾ ಬಾ ಬಾ
Supercinelyrics.com

||ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ||

ಎದೆಯ ಬಂಧಿಖಾನೆ ಒಳಗೆ ಪ್ರೀತಿ ಗಿಳಿಯ ಕೂಡಿ ಹಾಕಿ
ಭಸ್ಮವಾಗಿ ಹೋಯಿತೆ ಕ್ಷಣದಲಿ ಕ್ರೂರ ವಿಧಿಯ ದೃಷ್ಟಿಯು ತಾಕಿ
ಮನಸ್ಸ ಗಾಜಿದು ಮನೆಯಿದು ಒಡೆದಿದೆ ಕೂಡಿಸಲಾಗದು ಜೋಡಿಸಲಾಗದು
ಚೂರು ಚೂರು ಚುಚ್ಚಿದೆ ನೊಂದಿದೆ ಹೃದಯ ಹೃದಯ
ಕತ್ತಿ ಹಲುಗಿನ ಮೇಲೆ ನಾಟ್ಯ ಮಾಡುತ್ತಿದೆ ಪ್ರೀತಿ
ಆಹ ದೇವರೆ ನಿನ್ನ ಲೀಲೆ ವಾ ವಾ ವಾ

ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ನನ್ನ ದೇಹಕೆ ಬಾ ವಾಹಿಸು ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ್ಯ ಮುಗಿವೆನು ಮರಣ ಕರುಣಿಸು ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ ಮನಸ್ಸಿನಾಸೆಯ ಒಪ್ಪಿ ತಿಳಿಯದೆ
ನಾನೆ ಹಾರಿದೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ
ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ

Hogabaarade Jeeva Song Lyrics In English

hogabarade jiva igaie
badukaienide innu munnele
neneyalarenu prIti hinnele, javaraya
nanna dehake ba bahisu
shunya lokake nanna talupisu
kaiya mugivenu marana karunisu, barayya barayya
olavenba benkiya appi dahiside
manasinaseya oppi tiliyade
nane haride prItiya kupake barayya javaraya
hogabarade jIva igale
badukaienide innu munnele
neneyalarenu prIti hinnele, javaraya
palu bidda manasa mantapadalli hanate haccida tarave
celu kaccidanta yatane nidalu manasu madida tarave
cadi helide manasidu ninnaya melina prItiya kopake
dhange eddide dhava dhava hrudaya hrudaya
vidhiye kitale beda hogu nI kaluhisu yamana
pashagi sudu ni javane birane ba ba ba
hogabarade jIva Igale
badukalenide innu munnele
neneyalarenu prIti hinnele, javarAya
Supercinelyrics.com

edeya bandikhaneyolage prIti giliya kudi haki
bhasmavagi hoyite ksanadali krura vidhiya drustiyu taki
manasa gaja maneyidu odedide kudisalagadu jodisalagadu
curu curu cuccide nondide hrudaya hrudaya
katti alugina mele natya maduttide prIti
Aha devare ninna lIle ba ba ba
hogabarade jIva Igale
badukalenide innu munnele
neneyalarenu prIti hinnele, javaraya
nanna dehake ba bahisu
shunya lokake nanna talupisu
kaiya mugivenu marana karunisu, barayya barayya
olavenba benkiya appi dahiside
manasinaseya oppi tiliyade
nane hariruve prItiya kupake barayya javaraya
hogabarade jIva Igale
badukalenide innu munnele
neneyalarenu prIti hinnele, javaraya

Leave a Comment

Contact Us