Nanna kannada lyrics ( ಕನ್ನಡ ) – M C Bijju, Rahul dito

Nanna kannada song details Song : Nanna kannada Singer : M C Bijju, Rahul dito Lyrics : Rahul dito, M C Bijju Music : Sameer Kulkarni Nanna kannada lyrics in kannada ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ ನನ್ನೆದೆಯ ಬಗೆದ್ದು ನೋಡು ನರನಾಡಿಗಳ … Read more

Obbane lyrics ( ಕನ್ನಡ ) – Rahul dit-o

Obbane song details Song : Obbane Singer : Rahul dit-o Lyrics : Rahul dit-o Music : Rahul dit-o Obbane lyrics in kannada ಬಂದಿದ್ದು ಒಬ್ಬನೇಹೋಗೋದು ಕೂಡ ನೀ ಒಬ್ಬನೇಅವ್ನು ಇವ್ನು ಬರ್ತಾನೆ ಕೆಲಸ ಆಗೋ ವರೆಗು ಇರ್ತಾನೆಕಚಡ ವರ್ತನೆ ಮಾಡಿಕೊಳ್ಳೋದು ಸಮರ್ತನೆಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆಯಾರಿಗೆ ಯಾರಿಲ್ಲ ಯರುನು ಬರಲ್ಲ ಎಲ್ ನೋಡುದ್ರು ಒಬ್ರು ಕಂಡ್ರೆ ಒಬ್ರಿಗೆ ಆಗಲ್ಲನನಗೆ ನೀನಿಲ್ಲ ನಿನಗೆ ಅವನಿಲ್ಲನಿಯತ್ತೆ ಹೇಳುತ್ತೆ ನಿಯತ್ತಾಗಿ … Read more

Nashe lyrics ( ಕನ್ನಡ ) – Rahul ditto

Nashe song details Song : Nashe Singer : Rahul ditto Lyrics : Rahul ditto Music : Apple and Pineapple Nashe lyrics in Kannada ನಶೆ ಸ್ಂಗ್ ಲಿರಿಕ್ಸ್ ಪ್ರತಿಯೊಬ್ಬ ಕಲೆಗಾರ ಬದುಕಲೆ ಎನ್ನೋ ಆಸೆಕತ್ತು ಮೇಲೆ ಜೇಬು ತುಂಬಾ ಕಾಸೆ ಕಾಸಿದ್ದಾಗಲೆ ಅತಿಆಸೆಏಯ್ ಪ್ರತಿಸಲ ಟೈಮ್ ಚೆನ್ನಾಗಿದ್ರೆ ಬಾಸೆಕ್ಯಾಬರೆ ಆಗೋದ್ರೆ ಲಾಸೆಕೊನೆಗುಳಿಯುವುದು ಬರೀ ಹತಾಷೆ ಉದ್ದಾರವಾಗುವಾಗ ಹುಷಾರಾಗಿರಬೇಕು ಹಾಳಾಗಿ ಹೋಗೋದಕ್ಕೆ ಒಂದು ಕೆಟ್ಟ ಚಟ ಸಾಕು ಮಾದಕ ವಸ್ತುಗಳ … Read more

Saavaasa lyrics ( ಕನ್ನಡ ) – Rahul dito

Saavaasa song details Song : Saavaasa Singer : Rahul DitO Lyricist : Rahul DitO Music : Judah Sandhy Label : Brand Studios Saavaasa lyrics in Kannada ಸಾವಾಸ ಲಿರಿಕ್ಸ್ ಲವ್ ಒಂತರ ಜಾಲಿ ರೈಡ್ ಪ್ರವಾಸಅಂಡರ್ ಸ್ಟ್ಯಾಂಡಿಂಗ್ ಇದ್ರೆ ಅಷ್ಟೇನೆ ಉಲ್ಲಾಸಫ್ಲಿಪ್ ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೊಗೆಲೆ ನಂಗೆ ನಿನ್ ಸಾವಾಸ! (X3) ಈ ಹುಡುಗಿರ ಸಾವಾಸ ಒಂದೊಂದಲ್ಲಇವರಿಗಿಂತ ದೊಡ್ಡ ತಲೆ ನೋವು ಇನ್ನೊಂದ್ … Read more

Good vibe lyrics ( ಕನ್ನಡ ) – Rahul Ditto

Good vibe song details Song : Good vibe Singer : Rahul Ditto Lyrics : Rahul Ditto Music : Rahul Ditto Good vibe lyrics in Kannada ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈಹಂಚುತಿರ್ತೀವಿ ನಾವ್ ಓನ್ಲಿ … Read more

Bro bro lyrics ( ಕನ್ನಡ ) – Rahul dito – Super cine lyrics

 Bro bro lyrics – Rahul dito Bro bro song details  Song : Bro bro Singer : Rahul dit-o Lyrics : Rahul dit-o Music : M C Bijju , S I D Bro bro lyrics in Kannada ಬೆಳಿಗ್ಗೆ ಎದ್ದ ತಕ್ಷಣ ಫ್ರೆಂಡ್ಸ್ ಬಂದ್ರು  ಹೇಳೊದಿಕ್ಕೆ ಗುಡ್ ಮಾರ್ನಿಂಗ್  ಬ್ರೋ ಬ್ರೋ ಬ್ರೋ ಬ್ರೋ ಬ್ರೋ  ಸಂಜೆ ಆಗೊದ್ರೊಳಗೆ score ಮಾಡಿ ಹೇಳೆ ಬೇಕು … Read more

Thago lyrics ( ಕನ್ನಡ ) – Rahul ditto – Super cine lyrics

 Thago lyrics – Rahul dit-o  Thago song details  Song : Thago Singer : Rahul dit-o Lyrics : Rahul dit-o Music : Tousif Thago lyrics in Kannada ತಗೊ ಲಿರಿಕ್ಸ್ ಈ ಹಾಡು ನಾನ್ ಯಾರ್ ಯಾರ್ಗೆ ಹೇಳಬೇಕು  ಅನ್ಕೊಂಡಿದಿನೊ ಅವರೆಲ್ಲರಿಗೂ ಅನವಯಿಸುತ್ತೆ In case ಅನವೈಸ್ತ ಇಲ್ಲ ಅನ್ಸುದ್ರೆ, 6 ತಿಂಗಳ ಹಿಂದೆ ಏನಾಗಿತ್ತು ಅಂತ ನೆನಪಿದೆ ತಾನೆ?  ಲೇ ಮಗ ನಿಂಗೆ ಇದೆಲ್ಲಾ ಬೇಕಿತ್ತೆನೊ?  ಹೇ … Read more

Howda lyrics ( ಕನ್ನಡ ) – Rahul dit-o – Super cine lyrics

 Howda lyrics – Rahul dito Howda song details – Rahul dit-o Song : Howda  Singer : Rahul dit-o Lyrics : Rahul dit-o Howda song lyrics in Kannada     Rahul dit-o ಬೆಂಗಳೂರು ಸೇಫ್ ಅಲ್ವಂತೆ ಹೌದ?  ಬೆಂಗಳೂರು ಸೇಫ್ ಅಲ್ವಂತೆ ಹೌದ?  ನಮ್ಮೂರು ಕ್ರೈಂ ಸಿಟಿ ಅಂತೆ ಹೌದ?  ನಮ್ಮೂರು ಕ್ರೈಂ ಸಿಟಿ ಅಂತೆ ಹೌದ?  ಹುಡುಗೀರಿಗೆಲ್ಲಾ ಬೆಲೆ ಇಲ್ವಂತೆ ಹೌದ?  ಹುಡುಗೀರಿಗೆಲ್ಲಾ ಬೆಲೆ ಇಲ್ವಂತೆ … Read more

Psychedelic maaye lyrics ( ಕನ್ನಡ ) – Popcorn monkey tiger – super cine lyrics

Psychedelic maaye – Sanjith Hegde , Rahul dit-o Lyrics Singer Sanjith Hegde , Rahul dit-o Psychedelic maaye song details – Popcorn monkey Tiger ▪ Song : Psychedelic Maaye ▪ Music : Charan Raj▪ Singer : Sanjith Hegde, Rahul Dit-O▪ Lyricist : Nagarjun Sharma ▪ Rap Lyrics : Rahul Dit-O Psychedelic maaye lyrics in Kannada – … Read more

Rocky Bhai lyrics ( ಕನ್ನಡ ) – Rahul dit-o – Super cine lyrics

Rocky Bhai – Rahul dit-o Lyrics Singer Rahul dit-o Rocky Bhai song details – Rahul dit-o ▪ Song : Rocky Bhai▪ Singer : Rahul dit-o Rocky Bhai lyrics in Kannada ರೌಡಿಸಂ ಮಾಡಬೇಕು ಅಂತ ಫಿಲ್ಡಿಗ್ ಸುಮ್ನೆ ಎಂಟ್ರಿ ಕೊಡೋದಿಲ್ಲ ಇಲ್ಲಿ ಯಾರುನಾನ್ ದೊಡ್ಡ ಪಂಟರ್ ಅಂತ ಹೇಳಿಕೊಂಡು ಓಡಾಡಿದ್ರೆ ನಿನ್ನ ಮೇಲೆ ಕಣ್ಣುಗಳು ಸಾವಿರಾರುನಂಗೆ ಬೇರೆ ಏನು ಬೇಕಾಗಿಲ್ಲ, ಹೆಸ್ರು ಸಾಕು ಅಂತ ಪಟ್ಟು … Read more

Contact Us