Maathu sothu song lyrics in kannada – Kotee movie
Maathu sothu song credits : Song Maathu sothu Singers Armaan Malik Lyrics Yogaraj Bhat Movie Kotee Music Vasuki Vaibhav Label Saregama Maathu sothu song lyrics in kannada : ಮಾತು ಸೋತು ಸಾಂಗ್ ಲಿರಿಕ್ಸ್ ಬಾಯಿಗೆ ಬರದೆ ಮಾತುತುದಿ ನಾಲಿಗೆ ಕೂತಿದೆ ಸೋತುಬಾಯಿಗೆ ಬರದೆ ಮಾತುತುದಿ ನಾಲಿಗೆ ಕೂತಿದೆ ಸೋತುಕದ್ದು ಮುಚ್ಚಿ ಕಳ್ಳ ಹೃದಯವುಕುಣಿತ ಕಲಿತಿದೆಸದ್ದಿಲ್ಲದೆ ನೆನಪುಗಳದೆ ಗಣಿತ ನಡೆದಿದೆನೀನೆಂದರೆ ನಂಗಂತು ಪ್ರಾಣಇದ ಹೇಳೋಕೆ ಸಾಲದು ತ್ರಾಣಸಖಿಯೆ … Read more