Kirunage lyrics in kannada – PS2 Kannada
Kirunage song details : Song Kirunage Singers Rakshita Suresh Lyrics Jayant Kaikini Movie PS 2 Kannada Music Nakul Abhyankar Label Tips Kannada Kirunage song lyrics in kannada : ಕಿರುನಗೆ ಸಾಂಗ್ ಲಿರಿಕ್ಸ್ ಕಿರುನಗೆ ಕಿರುನಗೆ ಹೃದಯದಲೇ… ಏ… ಮೇಲುನಗೆ ಮೇಲುನಗೆ ಸುಮನದಲೇ…. ಏ… ಕುಡಿನಗೆ ಕುಡಿನಗೆ ಅಡವಿಯಲೇ…ಏ… ಭುವನವೇ ನಗುತಿದೆ ಬೆಡಗಿನಲೇ… ಯಾರಾದೊ ಯಾರಾದೊ ಚಿನ್ಮಯ ಈ ನಗು..?ಯಾರಿಗೆ ಯಾರಿಗೆ ತನ್ಮಯ ಜೀವವು…?ತಡವರಿಸದ ತಡಸಲ ಧನಿಯೇಗಿರಿಶಿಖರವು … Read more