Nee nange allava lyrics in kannada – Sanjith Hegde

Nee nange allava song details : Song Nange allava Singers Sanjith Hegde Lyrics Nagarjun Sharma Music Sanjith Hegde Label Sanjith Hegde Nee nange allava song lyrics in kannada : ಏನಂದರುನು ಹಾಗೆ, ನೀ ನಂಗೆ ಅಲ್ಲವಾ?ಬೇರೆಲ್ಲೂ ಹೋಗಬೇಡ, ನೀ ನಂಗೆ ಅಲ್ಲವಾ?ಬೆರಳಲ್ಲಿ ಬೆರಳಿಟ್ಟು, ಎಣಿಸೋಣ ತಾರೇನಮೋಹಕ್ಕೆ ಇಲ್ಲೀಗ ಕಲಿಸೋಣ ಭಾಷೇನಏನಂದರೂನು ಹಾಗೆ, ನೀ ನಂಗೆ ಅಲ್ಲವಾ?ನೀ ನಂಗೆ ಅಲ್ಲವಾ? ಉರಿಸಲೇ ನಿನ್ನ ನೆನಪನು ನೀನೆ ಇಲ್ಲದ … Read more

Modala Male song lyrics – Thothapuri 2

Modala Male song lyrics in kannada

Modala Male song info : Song Modala Male Singers Sanjith Hegde Lyrics Hrudaya Shiva Movie Thothapuri Chapter 2 Music Arun Andrew Label Moniflix Audios Modala Male song lyrics in kannada : ಮೊದಲ ಮಳೆ ಸಾಂಗ್ ಲಿರಿಕ್ಸ್ ಮೊದಲ ಮಳೆ ಮನದೊಳಗೆ ಸುರಿದಿದೆ ಎಡೆಬಿಡದೆಮೊದಮೊದಲ ಮಿಡಿತವಿದುಒಲವಿಗೆ ತುಡಿಯುತಿದೆಮೊದಲ ಸುಂದರ ಕನಸು ಗಮ್ಮನೆ ಅರಳುತಿದೆಕದವಿರದ ಹೃದಯವಿದು ನಿನಗಾಗಿ ಕಾಯುತಿದೆsupercinelyrics.com ಮೊದಲ ಮಳೆ ಮನದೊಳಗೆ ಸುರಿದಿದೆ ಎಡೆಬಿಡದೆಮೊದಮೊದಲ ಮಿಡಿತವಿದುಒಲವಿಗೆ ತುಡಿಯುತಿದೆಮುಗಿಲುಗಳ … Read more

Geejaga Hakki song lyrics – Sanjith Hegde – Charan Raj

Geejaga Hakki song details : Song Geejaga Hakki Singers Sanjith Hegde Lyrics Nagarjun Sharma, Sanjith Hegde Music Sanjith Hegde Label Coke studio India Geejaga Hakki song lyrics in kannada : ಗೀಜಗ ಹಕ್ಕಿ ಸಾಂಗ್ ಲಿರಿಕ್ಸ್ ಕಾಣದ ಕೈವಾಡ ಬಣ್ಣದ ಮುಖವಾಡ ಸತ್ಯದ ಅಲಂಕಾರ ಸುಳ್ಳು ಯಾರಿಗೆ ಬೇಕುಅಹಂ ಎನ್ನುವ ಮಾರಾಟಅರಿವಿನ ಕಾದಾಟಸತ್ಯವೇ ಓಂಕಾರ ಸುಳ್ಳು ಯಾರಿಗೆ ಬೇಕು ಏಹೇ ಮೋಹಮಾಯ ಏಹೇ ಗರ್ವವಯ್ಯ(music )supercinelyrics.com … Read more

Hoge lyrics ( ಕನ್ನಡ ) – Made in Bengaluru

Hoge lyrics

Hoge song details : Hoge lyrics in kannada ಹೊಗೆ ಸಾಂಗ್ ಲಿರಿಕ್ಸ್ ಪ್ರಿಯೇ……. ಪ್ರಿಯೇ……. ಪ್ರಿಯೇ…… ಪ್ರಿಯತಮೆ….. ಪ್ರಿಯೇ…. ಪ್ರಿಯೇ…. ಪ್ರಿಯತಮೆ…. ಪ್ರಿಯೇ… ಹೋಗೆ.. ಮನಸ ಸೀಳಿ ಮೆಣಸ ಹಾಕಿ ಮುಗಿಸಿ ನನ್ನಕನಸ ಒಡೆದು ಕನ್ನ ಹಾಕಿಕೊಂದಳೆನ್ನಮಾತ ಮುರೀದು ಮೋಡಿ ಮಾಡಿತುಳಿದು ನನ್ನ ಹೋ ಹೋ ಎದೆಯ ಬಗೆದು ಹೆಸರ ಅಳಿಸಿ ಹೈದಳೆನ್ನ ಪ್ರಿಯೇ……. ಪ್ರಿಯೇ……. ಪ್ರಿಯೇ…… ಪ್ರಿಯತಮೆ….. ಪ್ರಿಯೇ…. ಪ್ರಿಯೇ…. ಪ್ರಿಯತಮೆ…. ಪ್ರಿಯೇ… ಹೋಗೆ.. ನಿನ್ನ ಮಾತಿಗೆ ಗುಲಾಮನಾದೆಸುಡು ನೋವಿಗೆ ಮುಲಾಮು ಆದೆಸುಲಭವಲ್ಲ….. … Read more

Dorakidhe avakasha lyrics ( ಕನ್ನಡ ) – O movie

Dorakidhe avakasha song details : Dorakidhe avakasha lyrics in kannada ದೊರಕಿದೆ ಅವಕಾಶ ಸಾಂಗ್ ಲಿರಿಕ್ಸ್ ಈ ವಿಸ್ಮಯ ಅನಿರೀಕ್ಷಿತ ಆಕರ್ಷಣೆ ಅತಿಯಾಗುತಈ ಕಂಪನ ಅನಿರೀಕ್ಷಿತ ಈ ಬಂಧನ ಬಿಗಿಯಾಗುತದೊರಕಿದೆ ಅವಕಾಶನನ್ನನು ಅಪಹರಿಸು ಒಲಿಯುವೇ ನವಿರಾಗಿ ಭಯವನು ಬದಿಗಿರಿಸುಮೈತುಂಬ ಮುತ್ತಿನ ಕವಿತೆ ಬರೆದೆ ಬಿಡಲೇಅಥವಾ ನಾ ಸುಮ್ಮನೆ ಕೂತು ನಿನ್ನೇ ನೋಡಲೇದೊರಕಿದೆ ಅವಕಾಶನನ್ನನು ಅಪಹರಿಸು ಕರಗುತ್ತ ಕೋಮಲ ಜೀವನಿನ್ನ ಜ್ವಾಲೆಗೆಕಥೆಯನ್ನು ಹೇಳಲಿ ಈಗ ಕಣ್ಣ ಕಾಡಿಗೆಇದ್ದಲ್ಲೇ ನನ್ನ ದೈವಿಕನಿನ್ನಿಂದ ಇನ್ನು ರೋಚಕ….ಕಿವಿಯಲಿ ಪಿಸು ಮಾತುಉಸುರಲು … Read more

Belakina kavithe lyrics ( ಕನ್ನಡ ) – Banaras

Belakina kavithe song details : Belakina kavithe lyrics in kannada ಬೆಳಕಿನ ಕವಿತೆ ಬೆರಗಿಗೆ ಸೋತೆಬೆಳದಿಂಗಳೇ ಮೆರವಣಿಗೆಹೀಗೆ ತಾನೇ ಪ್ರೇಮಸೆಳೆಯುವ ಗಳಿಗೆ ಬೆಳಕಿನ ಕವಿತೆ ಬೆರಗಿಗೆ ಸೋತೆಬೆಳದಿಂಗಳೇ ಮೆರವಣಿಗೆಬಿಸಿಲಿಗೆ ಅಂಗಿ ತೊಡಿಸಿದ ರೀತಿಹಗಲಿವಳು ನನ್ನೊಳಗೆ ಹತ್ತಿಯಂತೆ ಇವಳು ಈ ಮುದ್ದಾದಬೆಂಕಿನ ಗಂಟಾಕಿದಂತ ಶಿವ ಯಾರೋ ರೆಪ್ಪೆಯಲ್ಲೇ ಸರಸ ಸದಾಕಾಲಸಮ್ಮೋಹಗೊಳಿಸುವ ಹುಡುಗಿಒಂದೇ ಒಂದು ನಿಮಿಷ ಈ ಮಾದೇಕೈ ಬೆರಳು ತಾಗಿಸರಿಯೋ ಕಾಲ ಕೂಡ ಸವೆಯೋ ತರ ನಾಪ್ರೀತಿ ಮಾಡೋ ಹೈದ ಮಜ್ನು ತರsupercinelyrics.com ಹೀಗೆ ತಾನೇ … Read more

Ninnade ninnade lyrics ( ಕನ್ನಡ ) – Raymo

Ninnade ninnade song details : Ninnade ninnade lyrics in kannada ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆಪ್ರೇಮವೇ ಪ್ರೇಮವೇ ಅರೆತಿಲ್ಲ ಇವನೊಂದು ಕಲ್ಲೇ ಕನಸಿನಂತೆ ಭಾಸವಾದೆ ನೀನು ನನಗೆಕರೆದೆ ನನ್ನ ಮನದ ಮನೆಗೆಬಾರದೆ ಹೋದೆ ನೀ…. ಪ್ರಣಯ ಗಿಣಯ ಸುಳ್ಳು ಕಂತೆಒಲವು ಗಿಲವು ಬರಿಯ ಚಿಂತೆಪ್ರೀತಿ ಕುರುಡನಾಗದಂತೆನಾನು…. ಜಗದ ನಿಯಮ ಪ್ರೀತಿಯಂತೆನನ್ನ ಗಮನ ನಾನೆಯಂತೆಗುಡುಗು ಸಿಡಿಲ ಶಬ್ದದಂತೆನಾನು…ನಾನೇ….supercinelyrics.com ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ( Music ) ನೆರಳಿನಂತೆ ನಿನ್ನಜೊತೆಗೆ ಬರುವೆ ಜಾಣಹಿಡಿದೆಂದು ಕೈ … Read more

Rowdigalu navu rowdigalu lyrics ( ಕನ್ನಡ ) – Head bush

Rowdigalu navu rowdigalu song details : Song : Rowdigalu navu rowdigalu Singer : Sanjith Hegde, Deepak Blue Lyrics : Agni Sreedhar Movie : Head bush Music : Charan Raj Label : Anand audio Rowdigalu navu rowdigalu lyrics in kannada ರೌಡಿಗಳು ನಾವು ರೌಡಿಗಳು ಸಾಂಗ್ ಲಿರಿಕ್ಸ್ ರೌಡಿಗಳು ನಾವು ರೌಡಿಗಳುರೌಡಿಗಳು ನಾವು ರೌಡಿಗಳುರೌಡಿಗಳು ನಾವು ರೌಡಿಗಳುರೌಡಿಗಳು ನಾವು ರೌಡಿಗಳು ಬಳೆ ಪೇಟೆ … Read more

Manasella neene lyrics ( ಕನ್ನಡ ) – Luckyman

Manasella neene song details : Song : Manasella neene Singer : Sanjith Hegde Lyrics : Dhananjay Ranjan Movie : Luckyman Music : V2 Vijay Vicky Label : MRT music Manasella neene lyrics in kannada ಮನಸೆಲ್ಲಾ ನೀನೆ ಸಾಂಗ್ ಲಿರಿಕ್ಸ್ ಅರೆ ಏನಾಗಿದೆ ನನಗೇನಾಗಿದೆ ನನ್ನ ನಾಳೆಗಳು ನೀನೆ ಬೇಕಂತಿದೆಏನು ಬೇಕಿಲ್ಲ ನೀನೆ ಸಾಕಲ್ಲ ಅನ್ನೋ ಸಮಚಾರಕೆಯಾಕೆ ಹೀಗೆಲ್ಲಾ ಏನೋ ಗೊತ್ತಿಲ್ಲನಿಂದೇ ಚಡಪಡಿಕೆ ಸರಿ … Read more

Kesariya rangu lyrics ( ಕನ್ನಡ ) – Brahmastra

Kesariya rangu song details : Song : Kesariya rangu Singer : Sanjith Hegde, Sid Sriram Lyrics : Yogaraj Bhat Movie : Brahmastra Music : Pritam Label : Sony Music Kesariya rangu lyrics in kannada ಹೃದಯ ಕೊಡಲಾರದೆ ಉಳಿಯದುಕೇಳೆ ಹುಡುಗಿ..ಇನ್ನೇನು ನಾ ತಿಳಿಯೆನುಭಗವಂತ ನಿನ್ನನ್ನ ರೂಪಿಸಲುತ್ರಿಲೋಕ ಸೌಂದರ್ಯ ಖಾಲಿನೆ ಮಾಡಿದಈ ಕಣ್ಣ ಕಾಡಿಗೆಯ ಮಿನ್ಚಲ್ಲಿಇನ್ನಷ್ಟು ನೀಡು ಅನುರಾಗದ ಉನ್ಮಾದ ಕೇಸರಿಯ ರಂಗು ನಿನ್ನ ಸಂಘವುನಿಂತು … Read more

Contact Us