Meetadene Veene Lyrics – Karataka Damanaka

Meetadene Veene song credits : Song Meetadene Veene Singers Rajesh Krishnan Lyrics Yogaraj Bhat Movie Karataka Damanaka Music Rajesh Krishnan Label Anand audio Meetadene Veene song lyrics in kannada : ಮೀಟದೇನೆ ವೀಣೆಯೊಂದು ಸಾಂಗ್ ಲಿರಿಕ್ಸ್ ಮೀಟದೇನೆ ವೀಣೆಯೊಂದು ಟೊಂಯ್ಯ್ ಅನಬಹುದೆಇದು ಎಂಥ ಹಂಬಲ.. ಪದವೊಂದ ಪುಂಗಲ..ಸುಮ್ಮನಿರದೆ ಕುನ್ನಿ ಹೃದಯ ಕುಂಯ್‌ಗುಡಬಹುದೆಇವಳ್ಯಾವ ಸಿಂಡ್ರೆಲಾ..? ಇವಳನ್ನು ನಂಬಲಾ..?ಒಂದೊಂದಾಗಿ ಆಚೆ ಬಂದ್ವು ಆಸೆಒಸಿ ಸೊಂಟ ಗಿಲ್ಲಲಾ..? ಖುಷಿ ಹಂಚಿಕೊಳ್ಳಲಾ..?ಶೇವಿಂಗ್ … Read more

Kappe Raaga song lyrics

Kappe Raaga song details : Song Kappe Raaga song ( Kumbara Song ) Singers Rajesh Krishnan & Arundathi Vasishta Lyrics Pradeep K Sastry Music Ashwin P Kumar Label Hombale films Kappe Raaga song lyrics in Kannada : ಕುಂಬಾರ ಸಾಂಗ್ ಲಿರಿಕ್ಸ್ ಮೋಡದ ಚಪ್ಪರವ ಹಾಸಿಹಸಿರು ಬೀಸಣಿಗೆ ಒಂದ್ತಾಸು ಬೀಸಿಕಾದಿದೆಯೋ ಕಾಡೆಲ್ಲಾ ಮಳೆಗಾಗಿಮಳೆಹನಿಯೇ ನೀ ಜೀವ ತರಲುಇರುಳಲ್ಲೇ ಅರಳಿದೆ ಈ ಹೊಸ ಬಾಳುಬಾ … Read more

Madarangiyalli lyrics ( ಕನ್ನಡ ) – Milana

Madarangiyalli song details : Madarangiyalli lyrics in kannada ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ…. ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿಉಲ್ಲಾಸದಲ್ಲಿ ಈ ದಿನ…ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿಎಲ್ಲೆಲ್ಲು ತಳಿರು ತೋರಣ… ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಆಟದ ಬಯಲಿನ ಆಟವ ತೊರೆದುನೂತನ ಪುಟವನು ತೆರೆಯುವ ಸಮಯಕಳಶದ ಕನ್ನಡಿ ಹೊಳೆಯುತಲಿರಲುಮಮತೆಯ ಧಾರೆಯ ಎರೆಯುವ ಸಮಯಕೈಯಲಿರಲು ಹೂಮಾಲೆ ಕಣ್ಣಿನಲ್ಲಿ … Read more

Dina dina anudina lyrics ( ಕನ್ನಡ ) – Kathalekhana

Dina dina anudina song details : Song : Dina dina anudina Singer : Rajesh Krishnan, Anuradha Bhat Lyrics : Sathyarathnam Movie : Kathalekhana Music : Karanam Label : A2 music Dina dina anudina lyrics in kannada ದಿನ ದಿನ ಅನುದಿನ ಸಾಂಗ್ ಲಿರಿಕ್ಸ್ ದಿನ ದಿನ ಅನುದಿನ ಕ್ಷಣ ಕ್ಷಣ ಈ ಮೈಮನತನುಮನ ಮರುಕ್ಷಣಅರ್ಪಿಸುವೆ ನಿನಗೆ ನಾದಿನ ದಿನ ಅನುದಿನ ಕ್ಷಣ ಕ್ಷಣ … Read more

Magale muddu magale lyrics ( ಕನ್ನಡ ) – Savithri

Magale muddu magale song details : Song : Magale muddu magale Singer : Rajesh Krishnan Lyrics : Hridaya Shiva Movie : Savithri Music :Hridaya Shiva Label : Jhankar music Magale muddu magale lyrics in kannada ಮಗಳೆ ಮುದ್ದು ಮಗಳೆ ಸಾಂಗ್ ಲಿರಿಕ್ಸ್ ಮಗಳೆ ಮುದ್ದು ಮಗಳೆ ಇದು ಅಪ್ಪನ ಜೋಗುಳಮಲಗು ನೀ ಮಲಗು ನಾ ತೂಗುವೆ ತೊಟ್ಟಿಲತಂದೆಯ ಪದವಿಯ ನೀಡಿದ ದೇವತೆಪಾದವ ಚುಂಬಿಸಿ … Read more

I want to see my darling lyrics ( ಕನ್ನಡ ) – H2O

I want to see my darling song details : Song : I want to see my darling Singer : Rajesh krishnan, Prathima Rao Lyrics : Upendra Movie : H2O Music : Sadhu kokila Label : Akash audio I want to see my darling lyrics in kannada ಅವನು ಇಲ್ಲ ಇವನು …ಅವನೇನಾ ನಲ್ಲ ಇವನು … ಮಲೇಷಿಯಾದ ಹಣ್ಣ … Read more

O ambarave ninnede baagila lyrics ( ಕನ್ನಡ ) – Veerappa nayaka

O ambarave ninnede baagila song details : Song : O ambarave ninnede baagila Singer : Rajesh krishnan, Nanditha Lyrics : S Narayan Movie : Veerappa nayaka Music : Rajesh Ramanath Label : SGV Digital O ambarave ninnede baagila lyrics in kannada ಓ.. ಅಂಬರವೇ ನಿನ್ನೆದೆ ಬಾಗಿಲ ತೋರಿಸು ಆ ಮೋಡಗಳ ಚುಂಬನ ಸವಿಯಲು ಸೇರಿಸು ಹಸಿರ ಗಿರಿರಾಶಿ ಮೇಲೆಹಿಮದ ಸೌಂದರ್ಯ … Read more

Are jinga jingale lyrics ( ಕನ್ನಡ ) – Veerappa nayaka

Are jinga jingale song details : Song : Are jinga jingale Singer : Rajesh Krishnan, Chaithra Lyrics : S Narayan Movie : Veerappa nayaka Music : Rajesh Ramanath Label : SGV Digital Are jinga jingale lyrics in kannada ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆಮುತ್ತು ಮುತ್ತಿನಂಬಾರಿ ನಂಗೆ ಹೋತ್ತು ತಂದೋಳೆಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆಮುತ್ತು ಮುತ್ತಿನಂಬಾರಿ ನಂಗೆ … Read more

Jai ganesha ninage vandane lyrics ( ಕನ್ನಡ ) – Rajesh krishnan

Jai ganesha ninage vandane song details : Jai ganesha ninage vandane lyrics in kannada ಜೈ ಗಣೇಶ ನಿನಗೆ ವಂದನೆಸಾಂಗ್ ಲಿರಿಕ್ಸ್ ಜೈ ಗಣೇಶ ನಿನಗೆ ವಂದನೆಸುಪ್ರಭಾತ ನಿನಗೆ ಹೃದಯದರ್ಚನೆದಿವ್ಯ ದಿವ್ಯ ಮೂರುತಿನಮ್ಮ ಭವ್ಯ ಬಾಳ ಸಾರಥಿಅಗ್ರ ಪೂಜೆಗಧಿಪತಿಸಂಕಷ್ಟಹರ ಗಣಪತಿ ಗೌರಿ ಪುತ್ರ ನಿನಗೆ ವಂದನೆವರದ ಹಸ್ತ ನಿನಗೆ ಹೃದಯದರ್ಪಣೆಸಿದ್ಧಿ ಬುದ್ಧಿ ಶ್ರೀಪತಿಸಕಲ ಶಾಸ್ತ್ರ ವಿದ್ಯಾ ಕುಲಪತಿಆದಿ ಪೂಜೆಗದಿಪತಿಸಂಕಷ್ಟಹರ ಗಣಪತಿ ಈಶ ಪುತ್ರ ನಿನಗೆ ವಂದನೆಸತ್ಯ ನಿಷ್ಠಾ ನಿನಗೆ ಸುಪ್ರದಕ್ಷಿಣೆಜಯ ಜಯ ಜಗಜ್ಜ್ಯೋತಿಸಪ್ತ … Read more

Nooru janmaku lyrics ( ಕನ್ನಡ ) – America america

Nooru janmaku song details : Song : Nooru janmaku Singer : Rajesh krishnan Lyrics : Nagathahalli Chandrashekhar Movie : America america Music : Mano Murthy Label : SRS Media Nooru janmaku lyrics in kannada ನೂರು ಜನ್ಮಕೂ ನೂರಾರು ಜನ್ಮಕೂನೂರು ಜನ್ಮಕೂ ನೂರಾರು ಜನ್ಮಕೂಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ … Read more

Contact Us