Hogele Song Lyrics – Anjada Gandu Movie

Hogele Song Lyrics Song Details

The song “Hogele” is a perfect blend of modern orchestration and classic Kannada melody. Composed by the prolific D. Imman, the track features the velvet-smooth vocals of Rajesh Krishnan, whose performance adds a layer of deep emotion to the composition.

FeatureDetails
Song NameHogele
FilmAnjada Gandu
SingerRajesh Krishnan
Music DirectorD. Imman
LyricistNinasam Satish
Music LabelAananda Audio Video
LanguageKannada
StarringNinasam Satish, Aditi Prabhudeva

Hogele Song Lyrics Spotify

Hogele Song Lyrics In Kannada


ಹೋಗಲೇ ಎಲ್ಲಾರು ಹೋಗೇಲೇ
ಯಾರ್ಯಾರು ಆಗೋಲ್ಲ ಗೊತ್ತಲೇ…
ಚಿನ್ನ ಅಂತ ಪ್ರೀತಿಸಿದ್ದಕ್ಕೆ ಲೆವೆಲ್ ಹೆಚ್ಚು ಆಯ್ತಾ
ನಿನ್ ಲೆವೆಲ್‌ಗೆ ಯಾರ್ನರ್ ಜೋಡಿ ಮಾಡ್ಕೋ ಅಲ್ಲೇ ಹಾಯ್ ಅಂತಾ

ಹೋಗಲೇ ಎಲ್ಲರು ಹೋಗಲೇ
ಯಾರ್ಯಾರು ಆಗೋಲ್ಲ ಗೊತ್ತಲೇ
ಎಲ್ಲೇ ಇದ್ದರೂ ರಾಣಿ ಹಂಗೇ ಬಾಳ್ತೀಯಾ ನಂಗೊತ್ತು
ಆದ್ರೂ ಒಳ್ಳೆ ಹುಡುಗನ ಮಾತು ಕೇಳದಿದ್ರೆ ಅಪತ್ತು
ಅಂಗೈಯಲ್ಲೇ ಪ್ರಾಣ ಹಿಡಿದು ಪ್ರೀತಿ ಕೊಟ್ಟೆ
ಪ್ರೀತಿಗೆ ಕೈ ಕೊಟ್ಟು ಬಾಯಿ ಬಾಯಿ ಬಿಡೋ ಹಂಗೇ
ಬೈ ಅಂತ ಹೊರಟೋದ್ಯಾಲೇ
ಹೋಗಲೇ ಎಲ್ಲರು ಹೋಗಲೇ
ಯಾರ್ಯಾರು ಆಗೋಲ್ಲ ಗೊತ್ತಲೇ…

ಒಪ್ಪಿಗೆ ಇಲ್ಲದೇ ಮುತ್ತಿದಿನ ಹೇಳು
ಕೇಳದೇ ಮುತ್ತನು ಕೊಟ್ಟಿದಿನ ಕೇಳು
ನನ್ನ ಗುಂಡಿಗೆ ತುಂಬ ಸದ್ದು ಗದ್ದಲ
ಇದ್ದರೂ ನಾ ಬಿಡಲಿಲ್ಲ ನಿನ್ನ ಕೈಗಳ
ಅರೆ ಕ್ಷಣ ಕೂಡ ಬಿಡದಂತೆ
ಇದ್ದೀವಿ ಜೊತೆಯಲ್ಲಿ
ಒಬ್ಬರೊಳಗೊಬ್ಬರ ಇಳಿಯುತ್ತ
ಕಾದ್ವಿ ಚಿಲಿಪಿಲಿ… ಅಲ್ವೇನೇ…
ಹೋಗಲೇ ದೇಶಾಂತರ ಹೋಗಲೇ
ನನ್ನ ರೀತಿ ಪ್ರೀತಿ ಯಾರ ಹತ್ತಿರ ಇಲ್ಲವೇ ಲೇ…
Supercinelyrics.com

ಹೋಹೋಹೋ.. ಮಾತಿಗೆ ತಪ್ಪದ ಮಾನವೀಯ ಪ್ರೇಮಿ
ಕೇಳದ ಮಾತನ್ನು ಕೇಳಿಕೊಂಡ ಸ್ವಾಮಿ
ಹುಟ್ಟು ಸಾವು ಎಲ್ಲರಿಗೂ ಉಂಟು ಊರಿಗೆ ಗೊತ್ತಿದೆ
ನಂಗೆ ಸಾವೇ ಇಲ್ಲ ಉಟ್ಟು ಅಂತ ಅರ್ಥವಾಗ್ತಿದೆ
ಆಣೆ ಬರಹ ತಿದ್ದೋಕೆ ಹೋದ ಹುಚ್ಚನು
ಹಸೆ ಮನೆಯಲ್ಲಿ ಕಳೆವುದಾದೇನು ಬಲ್ಲನು…
ಬಲ್ಲನು…

ಹ್ಮ್ ಚಿನ್ನ ಅಂತ ಪ್ರೀತಿಸಿದ್ದಕ್ಕೆ
ಲೆವೆಲ್ ಹೆಚ್ಚು ಆಯ್ತಾ
ನಿನ್ ಲೆವೆಲ್‌ಗೆ ಯಾರ್ನರ್ ಜೋಡಿ
ಮಾಡ್ಕೋ ಅಲ್ಲೇ ಹಾಯ್ ಅಂತಾ
ಹೋಗಲೇ ಎಲ್ಲರು ಹೋಗಲೇ
ಯಾರ್ಯಾರು ಆಗೋಲ್ಲ ಗೊತ್ತಲೇ
ಎಲ್ಲೇ ಇದ್ದರೂ ರಾಣಿ ಹಂಗೇ ಬಾಳ್ತೀಯಾ ನಂಗೊತ್ತು
ಆದ್ರೂ ಒಳ್ಳೆ ಹುಡುಗನ ಮಾತು ಕೇಳದಿದ್ರೆ ಅಪತ್ತು
ಅಂಗೈಯಲ್ಲೇ ಪ್ರಾಣ ಹಿಡಿದು ಪ್ರೀತಿ ಕೊಟ್ಟೆ
ಪ್ರೀತಿಗೆ ಕೈ ಕೊಟ್ಟು ಬಾಯಿ ಬಾಯಿ ಬಿಡುವಂಗೆ
ಬೈ ಅಂತ ಹೊರಟೋದ್ಯಾಲೇ…. ಹೋಗಲೇ…

Hogele Song Lyrics In English

Hogele Yelgaru Hogele
Yargyaru Aagola Gotta le…

Chinna Anta Pritsidakke Levelu Hechyitha
Nin Levelge Yaarnar Jodi
Madko Alle Haai Anta

Hogele Yelgaro Hogele
Yargyaru Aagola Gotte le
Yelle Eidru Raani Hange balutiya Nangotu
Aadru Olle Hudgan Matu Keladidre Aapattu
Angay Alle Prana Hididu Priti Kotte
Pritige Kai Kottu Bayi Bayi Bidohange
Bye Anta Horatodyale
Hogele Yelgaru Hogele
Yargyaru Agolla Gotte le.

Oppige Eillade Muttidina Helu
Kelade Mutthanu Kottidina Kelu….
Nanna Gundige Thumba Saddu Gaddala
Iddarunu Naa Bidalilla Ninna Kaigala
Are Kshana Kuda Bidadanthe
Idvi Jotheyalli
Obbarolgobbar iliyutha
Kadvi Chilipili… Alvene…
Hogele Deshantra Hogele
Nanriti Priti Yar Hatra Eilve le…
Supercinelyrics.com

Hohoho.. Matige Thappada Maanaviya Premi
Kelada Maathanu Kelinonda Swamy
Huttu Saavu Yelrigunttu Urge Gottide
Nange Saaveilli Uttu Anta Artavagtide
Ane Barahana Thiddoke Hoda Hucchanu
Hase Maneilli Kaluvadadenu Ballanu…
Ballanu…

Hmm Chinna Anta Pritsiddakke
Levelu Hecchaita
Ninlevelge Yarnar Jodi
Maadko Alle Hai Anta
Hogele Yelgaru Hogele
Yargyaru Aagolla Gotta Le
Yelle Idru Raani Hange Balutiya Nangottu
Aadru olle hudgan
Maathu Keladidre Apattu
Angayalle Prana Hididu Priti Kotte
Pritige Kai Kottu Bayi Bayi Biduvange
Bye Anta Horatodyale…. Hogele…

Leave a Comment

Contact Us