Neene dhoretha mele song details : Neene dhoretha mele lyrics in kannada ನೀನೇ ದೊರೆತ ಮೇಲೆಬೇರೆ ಕನಸಿಗೆಜಾಗಾ ಎಲ್ಲಿದೆ ಜೀವವೇನನ್ನಾ ಎಲ್ಲ ನಾಳೆನಿನ್ನ ಜೊತೆಯಲೇನಿಂಗೇ ಮೀಸಲು ಜೀವವೇಹಿಡಿಯೋದು ಬಾಕಿ ನಂಗೆ ಈಗಹುಚ್ಚು ಇಂಥ ಖುಷಿಯಲಿಎಂದೆಂದು ನೀನು ನನ್ನೋನುಎಂಬ ಜಂಬ ಎದೆಯಲಿನಿನ್ನೆಲ್ಲ ನಿಮಿಷದಲ್ಲು ಪಾಲು ನಂಗಿರಲಿ ನೀನೇ ದೊರೆತ ಮೇಲೆಬೇರೆ ಕನಸಿಗೆಜಾಗಾ ಎಲ್ಲಿದೆ ಜೀವವೇ ಹೃದಯಾ ಹೃದಯಾ ಬೆರೆತಾಗಿದೆನಮ್ಮದೊಂದೆ ಹಾಡುಗಳಸಿ ಉಳಸಿ ಕಟ್ಟೋಣ ಬಾನಮ್ಮ ಪುಟ್ಟ ಗೂಡುನೋವು ನಲಿವು ಏನಾದರೂಸಮ ಪಾಲು ಕೊಡುಸರಸ ವಿರಸ […]
