Shivani lyrics – Kousalya Supraja Rama

Shivani song lyrics in kannada

Shivani song details : Song Shivani Singers Nishan Rai Lyrics Shashank Movie Kousalya Supraja Rama Music Arjun Janya Label Saregama kannada Shivani lyrics in kannada : ಯಾರ ಮಾತು ಕೇಳದ ಸಾಂಗ್ ಲಿರಿಕ್ಸ್ ಯಾರ ಮಾತು ಕೇಳದತಲೆಯನ್ನೇ ಬಾಗದಗತ್ತಿನ ಗಂಡು ಭೂಪ ನಾ ನೀನು ಅಲ್ಲ ಸುಂದರಿ ಕಣ್ಣು ಕುಕ್ಕೊ ಕಿನ್ನರಿಆದ್ರೂ ಕಾಣೆ ನಾನು ಹಿಂಗ್ಯಾಕೆ ಹೋದೆ ಯಾಮಾರಿ ನಿಂಗೆ ಸೋತೋಗಿಬುಟ್ನಲ್ಲೆ ಶಿವಾನಿತಲೆಯ ಕೆಡ್ಸೈತಿ ನಿನ್ನ ಜವಾನಿಸ್ಟಾರ್ಟು … Read more

Gold fish kannada song lyrics – Baanadariyalli

Gold fish kannada song lyrics

Gold fish song details : Gold fish lyrics in kannada : ಗೋಲ್ಡ್ ಫಿಶ್ ಸಾಂಗ್ ಲಿರಿಕ್ಸ್ ಮುಂಜಾನೆ ನೀನೆ ಮುಸ್ಸಂಜೆ ನೀನೆಆಕಾಶ ನೀನೆ ಭೂಮಿನೂ ನೀನೆಪ್ರಾಣನು ನೀನೆ ತ್ರಾಣನು ನೀನೆದೈವನು ನೀನೆ ಧ್ಯಾನನೂ ನೀನೆಆರಂಭ ನೀನೆ ಅಂತ್ಯನೂ ನೀನೆಬೇಕಿಲ್ಲ ಇನ್ನೇನು ಬೇಡೇನು ಇನ್ನೇನುನೀನೆನೆ ನಂಗೆಲ್ಲವೂ ಹೋ ಗೋಲ್ಡ್ ಫಿಶ್ ಗರ್ಲ್ಹೋ ಗೋಲ್ಡ್ ಫಿಶ್ ಗರ್ಲ್ ಬಂಗಾರ ನೀನೆ ಸಿಂಗಾರ ನೀನೆಆಸೆನು ನೀನೆ ಆಧಾರ ನೀನೆಸಂಗೀತ ನೀನೆ ಸಂತೋಷ ನೀನೆಸನ್ಮ್ಹೋಹ ನೀನೆ ಸಂಪದ ನೀನೆಸರ್ವಸ್ವ … Read more

Chooru nanna mannisu lyrics ( ಕನ್ನಡ ) – Dil pasand

Chooru nanna mannisu song details : Chooru nanna mannisu lyrics in kannada ದಯ್ಯಾರೆ ದಯ್ಯಾರೆ ದಯ್ಯಾರೆ ಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ ಬೇರೆನಿಜ ಭಾವನೇಯೇ ಬೇರೆತ್ಯಾಗವೇನೋ ಪ್ರೀತಿಯಂದರೇ ಚೂರು ನನ್ನ ಮನ್ನಿಸುಹೇಗೋ ನನ್ನ ಪ್ರೀತಿಸುನಸು ನಗು ಇರೋ ಈ ಮುಖಬರಿ ಬರಿ ಹುಸಿಯ ನಾಟಕಎದೆಯ ತುಂಬ ಒಂದೇ ಸೂತಕಚೂರು ನನ್ನ ಮನ್ನಿಸು… ಹೇಗೋ ನನ್ನ ಪ್ರೀತಿಸು…. ದಯ್ಯಾರೆ ದಯ್ಯಾರೆ ದಯ್ಯಾರೆಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ … Read more

Contact Us