Shivani song details :
Song | Shivani |
Singers | Nishan Rai |
Lyrics | Shashank |
Movie | Kousalya Supraja Rama |
Music | Arjun Janya |
Label | Saregama kannada |
Shivani lyrics in kannada :
ಯಾರ ಮಾತು ಕೇಳದ ಸಾಂಗ್ ಲಿರಿಕ್ಸ್
ಯಾರ ಮಾತು ಕೇಳದ
ತಲೆಯನ್ನೇ ಬಾಗದ
ಗತ್ತಿನ ಗಂಡು ಭೂಪ ನಾ
ನೀನು ಅಲ್ಲ ಸುಂದರಿ
ಕಣ್ಣು ಕುಕ್ಕೊ ಕಿನ್ನರಿ
ಆದ್ರೂ ಕಾಣೆ ನಾನು
ಹಿಂಗ್ಯಾಕೆ ಹೋದೆ ಯಾಮಾರಿ
ನಿಂಗೆ ಸೋತೋಗಿಬುಟ್ನಲ್ಲೆ ಶಿವಾನಿ
ತಲೆಯ ಕೆಡ್ಸೈತಿ ನಿನ್ನ ಜವಾನಿ
ಸ್ಟಾರ್ಟು ಆಗೋಯ್ತೆ ನಮ್ದು ಕಹಾನಿ
ದಿಂಬಿಗೆ ತಲೆಕೊಟ್ರೆ
ನಿದ್ದೆಗೆ ಜಾರ್ತ ಇದ್ದೆ
ನೀ ಬಂದು ಅದ್ಕೆ ಕಲ್ಲು ಹಾಕ್ದೆ!
ನಂದೇನೆ ಸ್ಟೈಲಲ್ಲಿ
ಲೈಫ್ ಅಲ್ಲಿ ಹೋಗ್ತಾ ಇದ್ದೆ
ಅದುಕ್ಕು ನೀನು ಅಡ್ಡ ಆದೆ
ಎಂತೆಂತ ಕೆಂಡಾನು
ಎಡೆಗಾಲಲ್ ಹಾರಿದ್ದೆ
ನನ್ನಂತ ನಂಗೆ ನೀನು ಮಂಕುಬೂದಿ ಎರಚಿ ಹೊಂಟೋದೆ
ನೀ ಕೂತ್ರೆ ಬೈಕಲ್ಲಿ
ಪರಪಂಚ ಮರೆತೋಗತ್ತೆ
ಬೇಕಿತ್ತ ಇಂತ ಒಂದಪತ್ತು
ನಿನ್ ಮಾತು ಮೀಸೆಗೆ
ಮಣ್ಣೇನು ಹತ್ತಿಲ್ಲ ಅಂತೇಳಿ
ನನ್ನ ಬುದ್ದಿ ನಂಗೇನೆ ಹಲ್ವ ತಿನ್ಸೈತೆ