Preethisuve song details :
Song | Preethisuve |
Singers | Sonu Nigam, Prithwi Bhat |
Lyrics | Jayanth Kaikini |
Cast | Darling Krishna, Brinda Acharya, Nagabhushana & Others |
Movie | Kousalya Supraja Rama |
Music | Arjun Janya |
Label | Saregama Kannada |
Preethisuve lyrics in kannada :
ಪ್ರೀತಿಸುವೆ ಸಾಂಗ್ ಲಿರಿಕ್ಸ್
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನೂ ಪ್ರೀತಿಸುವೆ
ಜೀವಿಸುವೆ ಜೀವಿಸುವೆ
ನಿನಗಾಗಿ ಮಾತ್ರವೇ ಜೀವಿಸುವೆ
ವಿಷಯ ಹೀಗಿರಲು
ಒಲವು ಮಾಗಿರಲು
ಇದು ಕನಸಲ್ಲ ನಿಜವೆಂದು
ನೀ ಹೇಳು
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನೂ ಪ್ರೀತಿಸುವೆ
supercinelyrics.com
ಪ್ರೀತಿಸುವೆ ಪ್ರೀತಿಸುವೆ
ಸತತ ಸನಿಹ ಬರುತ ಬರುತ
ಉರಿದ ಜಗವೇ ಮರೆತಿದೆ
ಕನಸಿನೊಳಗು ಸಿಗದ ಒಲವು
ಎದುರೇ ನಗುತಾ ಕುಳಿತಿದೆ
ನಿನ್ನಿಂದಲೇ ಹೂವಾಯಿತು
ಈ ಬಾಳಿನ ತೇರು
ನೀನಲ್ಲದೆ ಈ ಜೀವಕೆ
ಬೇಕಿಲ್ಲವೂ ಯಾರು
ಎದೆಗೆ ಒಮ್ಮೆ ಕಿವಿಗೊಟ್ಟು ನೀ ಕೇಳು
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನೂ ಪ್ರೀತಿಸುವೆ
ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ವರದ ಗೋವಿಂದ ಕರ್ತ್ಯವ್ಯಮ್ ದೈವ ಮಾನಿತಮ್
ಉತ್ತಿಷ್ಠ ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ
ಉತ್ತಿಷ್ಠ ಕಮಲಾಕಾಂತಾ ತ್ರೈಲೋಕ್ಯಮ್ ಮಂಗಲಂ ಕುರು
ಇದ್ದಿಲ್ಲ ನನಗೆಂದು ಹೃದಯದಲ್ಲಿ ಓಡಾಡೋ ಹವ್ಯಾಸ
ನಿನ್ನಿಂದ ಬಂತೀಗ ದಿನಚರಿಗೆ ಮುದ್ದಾದ ವಿನ್ಯಾಸ
ಗಡಿಯಾರ ಮರೆವಂತೆ ಮನಸೀಗ
ಬೆರೆತಾಗ ಉಸಿರಲ್ಲಿ ಹೆಸರನ್ನು ಉಸಿರಿಂದ ಬರೆ ಬೇಗ
ಅರೆ ನಮ್ಮನ್ನು ತಡೆವರು ಯಾರೀಗ
ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನೂ ಪ್ರೀತಿಸುವೆ
ಪ್ರೀತಿಸುವೆ….ಪ್ರೀತಿಸುವೆ…….