Karma Song Lyrics is a latest Kannada song from the movie Kantara, Karma song was sung by Venkatesh D C and the lyrics was penned by Trilok Trivikram.
Music composed by B Ajaneesh Loknath. Kantara movie was written and directed by Rishab Shetty.
Kantara movie featuring Rishab Shetty and Sapthami Gowda in the lead roles. Karma song is label by Hombale films.
karma song details :
- Song : Karma song
- Singer : Venkatesh D C
- Lyrics : Trilok Trivikrama
- Movie : Kantara
- Music : B Ajaneesh Loknath
- Label : Hombale films
Karma song lyrics in Kannada
ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ
ಗುಡಿಯಲಿ ದೈವವು ಕಾಯದು
ಕತ್ತಲನು ಮನಿಸೋಕೆ ಹಚ್ಚಿ ಇತ್ತ ದೀಪ
ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ
ಒಹ್ ಗರ್ಭದಲ್ಲೇ ಆದ ಗಾಯ, ಹಣೆಬರಹ
ಬದುಕಿಡಿ ಮದ್ದು ಹುಡುಕಿ ಅಲೆದಾಡುವೆ
ಯಾರ ಜೊತೆ ಯರಿಯದೆ ನಿನ್ನ ಕಲಹ
ನಿನ್ನನ್ನೇ ನೀನು ಹುಡುಕಿ ಕಳೆದೊಗುವೆ
supercinelyrics.com
ನುಂಗಿಕೊಂಡರುನು ಮಾಡೋ ಪಾಪನೆಲ್ಲ ಗಂಗೆ
ಬಿಟ್ಟು ಹೋಗುತಾಳೆ ಪಶ್ಚತಾಪ ನಂಗೆ ನಿಂಗೆ
ಗರ್ಭದಲ್ಲೇ ಮೆರೆವಾಗ ತೊಟ್ಟ ಹೂವ ಮಾಲೆ
ನಾಳೆಗೆ ಹೂ ಉದುರಿ ಕುಣಿಕೆಯಾಗದೇನೋ
Beautiful lyrics
If you don’t know don’t write.. instead of writing wrong lyrics. Please listen to the song and write
Very meaningful song. Nowadays, we rarely get such songs. Also, lyrics very aptly suits the movie as a whole. If we really go deep into the meaning of the lyrics,, it is very much true in the real life also. Very beautiful composition and also nicely sung, which gives a kick to contemporary dance format.
Madam can you explain the meaning of the song.
I am keen to understand the same.
ಬದುಕಿಡಿ ಮದ್ದು ಹುಡುಕಿ ಅಲೆದಾಡುವೆ ಏಕೆ?
ದರ್ಪದಲಿ ಮೆರೆವಾಗ ತೊಟ್ಟ ಹೂವ ಮಾಲೆ
ಕವಿಯ ತಾತ್ಪರ್ಯ:
ಹಣೆಬರಹ ಬದಲಿಸಲು ಯಾರಿಂದನು ಸಾಧ್ಯವಿಲ್ಲ, ಜೀವನಪೂರ್ತಿ ಅದನ್ನು ಸರಿಪಡಿಸಲು ಮದ್ದು ಹುಡುಕಿದರೂ ಆಗುವುದಿಲ್ಲ.
ದರ್ಪದಲ್ಲಿ ತೊಟ್ಟ ಹೂವ ಮೇಲೆ , ಹೂವು ಒಣಗಿದ ಮೇಲೆ ಬರೀ ಹಗ್ಗು ಉಳಿದು ಕೊರಳ ಕುಣಿಕೆ ಆಗುವುದು.
Some corrections as I felt:
ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆಕೊಡೊ ಮರುಳರ
ಗುಡಿಯಲಿ ದೈವವೂ ಕಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ
ಊರೂರನ್ನೇ ಸುಡುವಂತ ಜ್ವಾಲೆಯಾಯಿತೇನೊ
ಓ ಗರ್ಭದಲೆ ಆದ ಗಾಯ ಹಣೆಬರಹ
ಯಾತಕ್ಕೆ ಮದ್ದು ಅರಸಿ ಅಲೆದಾಡುವೆ
ಯಾರ ಜೊತೆ ಅರಿಯದೆ ನಿನ್ನ ಕಲಹ
ನಿನ್ನನ್ನೆ ನೀನು ಹುಡುಕಿ ಕಳೆದೋಗುವೆ
ನುಂಗಿಕೊಂಡರೂನು ಮಾಡೊ ಪಾಪನೆಲ್ಲ ಗಂಗೆ
ಬಿಟ್ಟು ಹೋಗುತ್ತಾಳೆ ಪಶ್ಚಾತ್ತಾಪನೆಲ್ಲ ಅಂಗೆ
ದರ್ಪದಲಿ ಮೆರೆವಾಗ ತೊಟ್ಟ ಹೂವಾ ಮಾಲೆ
ನಾಳೆಗೆ ಹೂ ಉದುರಿ ಕುಣಿಕೆಯಾಗದೇನೊ
Thanks for updating lyrics. Keep supporting us supercinelyrics.com
Super song mind blowing again and again we heard tha song
ಹಾಡಿರುವ ಗಾಯಕ : ವೆಂಕಟೇಶ್ ಡಿಸಿ.!