Yellellu habba habba lyrics ( ಕನ್ನಡ ) – Rishi
Yellellu habba habba song details : Yellellu habba habba lyrics in kannada : ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬಕಣ್ಣುಂಬ ಪ್ರೀತಿ ಹಬ್ಬ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ ಕಣ್ಣುಂಬ ಪ್ರೀತಿ ಹಬ್ಬ ಬೇವು ಕೂಡ ಸಿಹಿಯಾಯ್ತು ಬೆಲ್ಲ ಮೆಲ್ಲ ಜೇನಾಯ್ತು ಮನೆಯ ತುಂಬ ನಗುವಿನ ತೋರಣ ತೂಗಿ ತೂಗಿತು ಚಿಂತೆ ನೋವು ಹಗುರಾಯ್ತು ಸುಗ್ಗಿ ಸಿರಿಯ ಮಳೆಯಾಯ್ತು … Read more