Nanage neenu ninage naanu song details :
Song | Nanage neenu ninage naanu |
Singers | Vijay Prakash and Rakshitha Suresh |
Lyrics | A P Arjun |
Movie | Upadhyaksha |
Music | Arjun Janya |
Label | Anand Audio |
Nanage neenu ninage naanu song lyrics in kannada :
ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
ಹೆಸರು ಬರೆದ ಹಾಳೆಯ
ಗೆಳೆಯ ನೀನೇ ಆಗಲೀ
ಹರಕೆ ಮಾಡಿ ಕೇಳುವೆ
ಉಸಿರು ಜೊತೆಗೆ ಹೋಗಲಿ
ಜೊತೆಗಿರು ಪ್ರತಿದಿನ ಮಗುವಿನ ಮನಸಿನ……..
ನಗು ನಗಿತಿರು ಹೊಸ ಕನಸಿನ ವರ ತಂದವನೆ…
ಏನು ಬೇಕು ಕೇಳು ನೀನು
ತಂದು ನಾನು ಕೊಡ್ತೀನಿ ನಿಂಗೆಂದಿಗೂ…
ರಾಜ ರಾಣಿ ನಾನು ನೀನು
ಯಾರದು ದೃಷ್ಟಿ ತಾಗಲ್ಲ ನಮಗೆಂದಿಗು…
ಆಣೆ ಮಾಡಿ ಹೇಳುತ್ತೀನಿ
ನಿನ್ನಾ ಬಿಟ್ಟು ಹೋಗಲ್ಲ ಎಂದೆಂದಿಗೂ….
ಸಾಯೋವರ್ಗೂ ಹಿಂಗೇ ನಾನು
ನಿನ್ನ ಜೋಡಿ ಇರ್ತೀನಿ ಎಂದೆಂದಿಗೂ…
ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
ಬೆಳಗಿನ ಸೂರ್ಯನೇ ತೋರಣ
ದಿನವಿಡೀ ಒಲವಿನ ಹೂ ತೇರಿನ ಹೊಸ ದಿಬ್ಬಣ
ನನಗಿದು ಇನಿಯನ ತೋಳಲಿ
ಮೊದಲನೇ ಅನುಭವ ಅನುರಾಗದ ಹೊಸ ಊರಲಿ
ತಂಗಾಳಿಯು ನಮ್ಮ ಜೊತೆಗೆ ದಾರಿಯ ತೋರಲಿ..
ಹಕ್ಕಿಗಳು ಸಿಕ್ಕಿ ನಮಗೆ ಶುಭವನು ಕೋರಲಿ
ನೀನೇನೆ ನಂಗೆಲ್ಲ ಬೇರೇನೂ ಬೇಕಿಲ್ಲ
ದಿನ ಕಳೆಯಲಿ ನಿನ್ನಾ ಜೊತೆಯಲಿ…
ಹೊಸ ಜೋಗುಳ ಹಿತವಾಗಿದೆ ಎದೆಯುರೊಳಗೆ…
ನೀನೇ ನೀನೇ ನೀನೇ ನೀನೇ..
ಎಲ್ಲಾ ನೀನೇ ಬೇರೇನೂ ಬೇಡ ಕಣೇ…
ಏಳು ಜನ್ಮ ನೀನೇ ನಂಗೆ
ಬೇಕು ಅಂತ ದೇವರನ್ನ ಕೇಳ್ತೀನಿ ಕಣೇ…
ಬೀರೆ ದೇವ್ರು ಕಾಯುತ್ತಾರೆ ನನ್ನ ನಿನ್ನ
ಹರಕೆನ ಕಟ್ಟಿನಿ ಕಣೇ
ನಿನ್ನಾ ಕುಶಿ ನೋಡೋಕೆ
ನಾನು ಪೂರ್ತಿ ನಿದ್ದೆ ಬಿಡ್ತೀನಿ ಕಣೇ…
ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
I like this songs
Superb song👌❣️💓💗💞😘😘🥰🥰🥰😍😍💕🥰☺️☺️