Categories
Haricharan

Sadde irada lyrics ( ಕನ್ನಡ ) – Entha kathe maaraya

Sadde irada song details :

  • Song : Sadde irada
  • Singer : Haricharan
  • Lyrics : Rakshith Thirthahalli
  • Movie : Entha kathe maaraya
  • Music : Hemanth Jois
  • Label : Divo

Sadde irada lyrics in kannada :

ಸದ್ದೆ ಇರದ ಹೆದ್ದಾರಿಯಲ್ಲಿ
ಸದ್ದೆ ಇರದ ಹೆದ್ದಾರಿಯಲ್ಲಿ
ಹದ್ದಿನ ಕಣ್ಣು ತೆರೆದಿದೆ

ಗುಬ್ಬಚ್ಚಿ ಗೂಡಿಗೆ ಬೆಂಕಿ ಬಿದ್ದು
ರೆಕ್ಕೆಯೆಲ್ಲಾ ಸುಟ್ಟಿದೆ
ವಿಧಿಯಾಡಿದ ಈ ಆಟ
ಇನ್ನೆಲ್ಲಿಯ ಹಾರಾಟ
ಮತ್ತೆಲ್ಲಿಗೆ ಓಡಾಟ
ಕತ್ತಲ ದಾರಿಯಲಿ

ಓ ಭೂತರಾಯ ಮರೆತೆಯ
ಓ ಪಂಜುರ್ಲಿ ಮರೆತೆಯ
ಓ ಚೌಡಿ ನೀನು ಮರೆತೆಯ
ಎಂಥಾ ಸಾವೋ ಮಾರಾಯ

ಓ ಭೂತರಾಯ ಮರೆತೆಯ
ಓ ಪಂಜುರ್ಲಿ ಮರೆತೆಯ
ಓ ಚೌಡಿ ನೀನು ಮರೆತೆಯ
ಎಂಥಾ ಸಾವೋ ಮಾರಾಯ

ಎಂಥಾ ಸಾವೋ, ಎಂಥಾ ಸಾವೋ
ಎಂಥಾ ಸಾವೋ ಮಾರಾಯ
ಎಂಥಾ ಸಾವೋ, ಎಂಥಾ ಸಾವೋ
ಎಂಥಾ ಸಾವೋ ಮಾರಾಯ

ಅನ್ನ ಕೊಟ್ಟೆವು, ನೀರು ಕೊಟ್ಟೆವು
ಬೆಳಕು ಕೊಡುತಿಹೆವು
ನಾವು ಅನ್ನ ಕೊಟ್ಟೆವು, ನೀರು ಕೊಟ್ಟೆವು
ಬೆಳಕು ಕೊಡುತಿಹೆವು

ನಾವೂ ಮಲೆನಾಡಿನವರು
ಮಳೆಹನಿಯಲ್ಲೆ ಬೆಳೆದವರು
ನಾವು ಮಲೆನಾಡಿನವರು
ಮಳೆಹನಿಯಲ್ಲೆ ಬೆಂದವರು

ಎಂಥಾ ಸಾವೋ, ಎಂಥಾ ಸಾವೋ
ಎಂಥಾ ಸಾವೋ ಮಾರಾಯ
ಎಂಥಾ ಸಾವೋ, ಎಂಥಾ ಸಾವೋ
ಎಂಥಾ ಸಾವೋ ಮಾರಾಯ
supercinelyrics.com

ಊರೆ ಇರದ ನೂರು ದಾರಿ
ನಿನ್ನ ಸೂರಿಗೆ ಯಾವ ದಾರಿ
ನಮ್ಮ ಹೆಜ್ಜೆ ನಮ್ಮದಲ್ಲ
ನೆರಳಿಗೂ ಸಹ ಉಳಿವಿಲ್ಲ

ಬೆಳಗೊ ದೀಪವೆ ಬೆಂಕಿ ಮಳೆ ತಂತೋ..ಓ..
ಬೆಳಗೋ ದೀಪವೆ ಬೆಂಕಿ ಮಳೆ ತಂತೋ..ಓ…

ಓ ಭೂತರಾಯ ಮರೆತೆಯ
ಓ ಪಂಜುರ್ಲಿ ಮರೆತೆಯ
ಓ ಚೌಡಿ ನೀನು ಮರೆತೆಯ
ಎಂಥಾ ಸಾವೋ ಮಾರಾಯ

ಎಂಥಾ ಸಾವೋ, ಎಂಥಾ ಸಾವೋ
ಎಂಥಾ ಸಾವೋ ಮಾರಾಯ
ಎಂಥಾ ಸಾವೋ,ಎಂಥಾ ಸಾವೋ
ಎಂಥಾ ಸಾವೋ ಮಾರಾಯ

Sadde irada song video :

Leave a Reply

Your email address will not be published. Required fields are marked *

Contact Us