Kannu kannu kaadaaduta irali lyrics ( ಕನ್ನಡ ) – Dooradarshana
Kannu kannu kaadaaduta irali song details : Kannu kannu kaadaaduta irali lyrics in kannada ಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಮಾತು ಉಸಿರೆ ಆಡಲಿಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಕನಸು ಎದುರೆ ಬೀಳಲಿಬಂದಿರುವ ಹೆಜ್ಜೆಗಳಬಚ್ಚಿಡು ಮರೆಯಲಿಹಿಂದಿರುಗಿ ಹೊರಡಲುಮರೆತೆ ಹೋಗಲಿಸನಿಹವೆ ಸಾಗುವಸಿಹಿ ಸಿಹಿ ಯೋಗವಉಳಿಸು ಹೀಗೆ.. ಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಮಾತು ಉಸಿರೆ ಆಡಲಿಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಕನಸು ಎದುರೆ ಬೀಳಲಿsupercinelyrics.com ಮರೆಯಾಗಿ ಇರುವನೆನೆದಾಗ ಬರುವನಯವಾದ ನಸುಕು ನೀನೆನೆತುದಿಗಾಲು ಬರೆವನೂರಾರು ಕಥೆಯನವಿರಾದ … Read more