Abbabbabba Song Lyrics – Love Mattru Movie

Abbabbabba Song Details: Song Abbabbabba Singer Vasuki Vaibhav Lyrics Chetan Aniketh , Lt Ashok Maddur, Mrughashira Srikanth Movie Love Mattru Music Shadrach Solomon Label A2 Music Official Abbabbabba Song Spotify: Abbabbabba Song Lyrics In Kannada: ಅಬ್ಬಬ್ಬಾಬ್ಬ ಅಬಬಬ್ಬಬ್ಬದಿಲ್ ಗಬ್ಬಬ್ಬಾಬ್ ಆಗೋಯಿಂತಾಯಾಕಿಂಗ್ ಆಯ್ತೋ ಗೊತ್ತಿಲ್ಲಹಿಂಗೂನು ಆಗತ್ತಾನಾನೇ ತಬ್ಬಿಬ್ಬಾಗೊ ತರತರದಲ್ಲಿಲಬ್ ಡಬ್ ಹೆಚ್ಚಾಯ್ತಸುಮ್ ಸುಮ್ನೆ ಮಾತಾಡ್ತೀನಿಇದು ಸುಮ್ಮನಾಗುತ್ತಾಮನಸ್ಸಿಗಿಗ ಹುಚ್ಚಿಡಿದಾಯ್ತು ಅಯ್ಯೋ ಭಗವಂತಗೊತ್ತಿಲ್ದೆ ಒದ್ದಾಡ್ತೀನಿ ತಿಳಿಸು ಯಾಕಂತ … Read more

Jwara Bandide Song Lyrics

Jwara Bandide Song Details: Song Jwara Bandide Singer Vasuki Vaibhav, Vismaya Jaga Lyrics Vismaya Jaga Music Vismaya Jaga Label SV Creation’s Jwara Bandide Song Spotify: Jwara Bandide Song Lyrics In Kannada: ಚಿನ್ನ ನಿನ್ನ ಕದಿಯೋಕೆ ಕಳ್ಳ ನಾನು ಬಂದಿರುವೆಸ್ವಲ್ಪ ನೀನೆ ಸಹಕರಿಸು ನಿನ್ನೆ ದೋಚಲುಚಿನ್ನ ನಿನ್ನ ಕದಿಯೋಕೆ ಕಳ್ಳ ನಾನು ಬಂದಿರುವೆಸ್ವಲ್ಪ ನೀನೆ ಸಹಕರಿಸು ನಿನ್ನೆ ದೋಚಲು ಅಯ್ಯಯ್ಯೋ ಏನಾಯಿತೋಅಯ್ಯಯ್ಯೋ ಯಾಕಾಯಿತೋಅಯ್ಯಯ್ಯೋ ಹೀಗೆ ಹೆಂಗಾಯಿತೋ … Read more

Nanna Bittogbeda Song Lyrics – Ee Jeeva Ningagiye Movie

Nanna Bittogbeda Song Lyrics: Song Nanna Bittogbeda Singer Vasuki Vaibhav Lyrics Vismaya Jaga Movie Ee Jeeva Ningagiye Music Vismaya Jaga Label Swaara Records Nanna Bittogbeda Song Lyrics: Nanna Bittogbeda Song Lyrics: ಕೈ ಮುಗಿದು ನಾ ಬೇಡುವೆನನ್ನ ಕೈ ನೀನು ಬಿಡಬೇಡವೇನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ ಕೈ ಮುಗಿದು ನಾ ಬೇಡುವೆನನ್ನ ಕೈ ನೀನು ಬಿಡಬೇಡವೇನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ … Read more

Kaveri Gaaliye Song Lyrics – Matthe Maduve Movie

Kaveri Gaaliye Song Details: Song Kaveri Gaaliye Singer Vasuki Vaibhav Lyrics Varadaraj Chikkaballapura Movie Matthe Maduve Music Suresh Bobbili Label Aditya Music Kannada Kaveri Gaaliye Song Spotify: Kaveri Gaaliye Song Lyrics In Kannada ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇನಾನಿನ್ನೂ ಹೇಗಿರುವುದೇ…..ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇನಾನಿನ್ನೂ ಹೇಗಿರುವುದೇ….. (ಮ್ಯೂಸಿಕ್..) ಜೇನ ಅಲೆಯಲ್ಲೇ ತೆಲಿದಂತೆಈ ಮನಕೆ ನಿನ್ನ ನುಡಿಯ ಅಳಿಸಲುಸೊಗಸ ಕಣ್ಣಲ್ಲೇ ಸೋಲುತಿಹುದೇನನ ಸಮಯವೇ … Read more

Kaadu Daari Song Lyrics – Timmana Mottegalu Movie

Kaadu Daari Song Details: Song Kaadu Daari Singer Vasuki Vaibhav Lyrics Rakshith Thirthahalli Movie Timmana Mottegalu Music Hemanth Jois Label MRT Music Kaadu Daari Song Spotify Kaadu Daari Song Lyrics In Kannada: ಕಾಡು ದಾರಿ ಕವಡೆ ಆಟ ಆಡಿದೆನಾಲ್ಕು ದಿಕ್ಕು ಬಯಕೆಯ ಬಂಡೆಯಾಗಿವೆಬೆನ್ನಲ್ಲೊಂದು ಕನಸು ಅಂಟಿ ಕೂತಿದೆಕನಸ ರೆಕ್ಕೆ ಚಿಟ್ಟೆಯಾಗಿ ಹಾರಿದೆಅಲೆಮಾರಿ ಮನ ದಿನಹುಡುಕಾಟ ಈ ಜೀವನ ಸೇರಿಸಿಕೋ ಪ್ರತಿಕ್ಷಣಸೇರುವೆ ನಿನ್ನದೇ ನಿಲ್ದಾಣ ಕಾಡು … Read more

Ariyade Song Lyrics – Bhaava Theera Yaana

Ariyade  Song Details : Song Ariyade (ಅರಿಯದೆ) Singers Vasuki Vaibhav Lyrics Mayur Naiga Movie Bhaava Theera Yaana Music Mayur Ambekallu Label MRT Music Ariyade Song Lyrics In Kannada : ಕವಲಾಗಿ ಕನಸೊಂದು ಕೈ ಬೀರಿದಂತೆಮನಸೆಲ್ಲಾ ಮಗುವಾಗಿ ಚಡಪಡಿಸುತ್ತಿದೆಮುದ್ದಾದ ಗಿಣಿಯೊಂದು ಕಣಿ ಹೇಳಿದಂತೆಖುದ್ದಾಗಿ ಎದೆ ಏನೊ ಕನವರಿಸುತ್ತಿದೆಹೇಳಿದರು ಕೇಳದೆ ಆಗಮಿಸಿದೆಆಗಮಿಸಿದ ಕ್ಷಣವೇ ಆವರಿಸಿದೆ ಸೋಲಿಸಿಯು ಹಟವೇಅರಿಯದೆ ಹೊಳಿದಿದೆ ಕನಸ ಕನ್ನಡಿಪ್ರೀತಿಯ ಪುಟದಲಿ ಇದುವೇ ಮುನ್ನುಡಿಅರಿಯದೆ ಹೊಳಿದಿದೆ ಕನಸ ಕನ್ನಡಿಪ್ರೀತಿಯ … Read more

Madanaari Song Lyrics – Vidyapati 

Madanaari Song Details: Song Madanaari Singers Vasuki Vaibhav, Supriyaa ram Lyrics Sujith venkataramaiah Movie Vidyapati  Music DossMode Label Daali Pictures Madanaari Song Spotify: Madanaari Song Lyrics In Kannada: ಓ ನನ್ನ ತಾರೆ ಹತ್ತಿರ ಬಾರೆ ನಾ ನಿನ್ನ ನೋಟಕ್ಕೆ ಕರಗಿದೆನೀನಿರುವಾಗ ಸಾಗದು ಸಮಯ ಈ ಜೀವ ನಿನ್ನೇ ಬಯಸಿದೆಓ ನನ್ನ ತಾರೆ ಒಲವ ದಾರೆ ಭೂವಿಯ ಮೇಲಿನ ಅಪ್ಸರೆಆಗಸದಲ್ಲೂ ಕಾಮನಬಿಲ್ಲು ನಿನ್ನನೆ ಕೋರುತ್ತಿದೆಓ ಮದನಾರಿ ಮನಸ್ಸು … Read more

Kannu kannu kaadaaduta irali lyrics ( ಕನ್ನಡ ) – Dooradarshana

Kannu kannu kaadaaduta irali song details : Kannu kannu kaadaaduta irali lyrics in kannada ಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಮಾತು ಉಸಿರೆ ಆಡಲಿಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಕನಸು ಎದುರೆ ಬೀಳಲಿಬಂದಿರುವ ಹೆಜ್ಜೆಗಳಬಚ್ಚಿಡು ಮರೆಯಲಿಹಿಂದಿರುಗಿ ಹೊರಡಲುಮರೆತೆ ಹೋಗಲಿಸನಿಹವೆ ಸಾಗುವಸಿಹಿ ಸಿಹಿ ಯೋಗವಉಳಿಸು ಹೀಗೆ.. ಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಮಾತು ಉಸಿರೆ ಆಡಲಿಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಕನಸು ಎದುರೆ ಬೀಳಲಿsupercinelyrics.com ಮರೆಯಾಗಿ ಇರುವನೆನೆದಾಗ ಬರುವನಯವಾದ ನಸುಕು ನೀನೆನೆತುದಿಗಾಲು ಬರೆವನೂರಾರು ಕಥೆಯನವಿರಾದ … Read more

Ninade nenapu lyrics ( ಕನ್ನಡ ) – Hosa dinachari

Ninade nenapu song details : Ninade nenapu lyrics in kannada ನಿನದೆ ನೆನಪು ಸಾಂಗ್ ಲಿರಿಕ್ಸ್ ಕನಸೊ ಇದು ನನಸೊ ನಾನರಿಯೆ ಸಖಿಯೇಕಥೆಯೊಂದು ಕೊನೆಯಾಗಿದೆನೀನಲ್ಲಿ ನಾನಿಲ್ಲಿ ಏಕಾಂತದಿಕ್ಷಣಕೂಡ ಯುಗವಾಗಿದೆಹಿಂತಿರುಗಿ ಬಾ ನೀನು ತಡವಾಗಿದೆನಿಂತಿರುವೆ ದಾರಿ ತೋರದೆಬೆಳಕನ್ನು ಮರೆಮಾಡಿ ಇರುಳಾಗಿದೆಕ್ಷಮೆಯೋಲೆ ಬರೆದಾಗಿದೆ ನಿನದೇ ನೆನಪು ನಾ ಎಲ್ಲೇ ಹೋದರುನಿನ್ನ ಗುರುತಾ ನಾ ಅಳಿಸಲಾರೆನುನನ್ನ ಮರೆತು ನೀ ಎಲ್ಲೇ ಇದ್ದರುಕೊನೆಯವರೆಗೂ ನನ್ನುಸಿರೆ ನೀನು ಸುಡುವ ವಿರಹ ಸಾಕಾಗಿದೆ ನಿನ್ನ ಒಲವೇ ಬೇಕಾಗಿದೆಒಲವೇ ನನ್ನೊಲವೇ ನಾ ಕಾಣೋ ಜಗವೆಲ್ಲಾ … Read more

Hey krishna lyrics ( ಕನ್ನಡ ) – Narayana narayana

Hey krishna song details : Song : Hey krishna Singer : Vasuki Vaibhav Lyrics : Chethan kumar Movie : Narayana narayana Music : Sathya Radhakrishna, Jathin Dharshan Label : A2 music Hey krishna lyrics in kannada ಅಂತರಂಗವು ಮದವ ಬಿಟ್ಟುನಿನ್ನ ಮುಂದೆ ಮಂಡಿವೂರಿದೆಅಂತರಾತ್ಮವು ನೋಡಲೆಂದು ದಿನವುನಿನ್ನ ಅಂಗಲಾಚಿದೆ ಅತೀ ಕನಿಷ್ಠ ನಾನು ಸರ್ವಶ್ರೇಷ್ಠ ನೀನುಪರಮ ಪಾಪಿ ನಾನು ಪರಮಾದ್ಭುತ ನೀನುನಿನ್ನ ಹುಡುಕುವೆ ಪ್ರತಿ … Read more

Contact Us