Ninade nenapu song details : Ninade nenapu lyrics in kannada ನಿನದೆ ನೆನಪು ಸಾಂಗ್ ಲಿರಿಕ್ಸ್ ಕನಸೊ ಇದು ನನಸೊ ನಾನರಿಯೆ ಸಖಿಯೇಕಥೆಯೊಂದು ಕೊನೆಯಾಗಿದೆನೀನಲ್ಲಿ ನಾನಿಲ್ಲಿ ಏಕಾಂತದಿಕ್ಷಣಕೂಡ ಯುಗವಾಗಿದೆಹಿಂತಿರುಗಿ ಬಾ ನೀನು ತಡವಾಗಿದೆನಿಂತಿರುವೆ ದಾರಿ ತೋರದೆಬೆಳಕನ್ನು ಮರೆಮಾಡಿ ಇರುಳಾಗಿದೆಕ್ಷಮೆಯೋಲೆ ಬರೆದಾಗಿದೆ ನಿನದೇ ನೆನಪು ನಾ ಎಲ್ಲೇ ಹೋದರುನಿನ್ನ ಗುರುತಾ ನಾ ಅಳಿಸಲಾರೆನುನನ್ನ ಮರೆತು ನೀ ಎಲ್ಲೇ ಇದ್ದರುಕೊನೆಯವರೆಗೂ ನನ್ನುಸಿರೆ ನೀನು ಸುಡುವ ವಿರಹ ಸಾಕಾಗಿದೆ ನಿನ್ನ ಒಲವೇ ಬೇಕಾಗಿದೆಒಲವೇ ನನ್ನೊಲವೇ ನಾ ಕಾಣೋ ಜಗವೆಲ್ಲಾ […]
