Nin yarale lyrics – Ondu Sarala Prema Kathe

Nin yarale song credits :

SongNin yarale song
SingersArmaan Malik
LyricsSiddu Kodipura, Suni
MovieOndu Sarala Prema Kathe
MusicVeer Samarth
LabelAnand Audio

Nin yarale song lyrics in Kannada :

ನೀನ್ ಯಾರೆಲೇ ಸಾಂಗ್ ಲಿರಿಕ್ಸ್

ನೀನ್ ಯಾರೆಲೇ ನಿನಗಾಗಿಯೇ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ
ನೀನೆಲ್ಲಿರುವೆ ನೀ ಹೇಗಿರುವೆ
ನನ್ನೆದೆಯ ತುಂಬಾ ನೀ ತುಂಬಿರುವೆ
ನನ್ನ ತಾಳ ನನ್ನ ರಾಗ
ಅನುದಿನವು ಬಾಡದ ಹೂವೇ
ನನ್ನ ದೇವನೆ ಬಿಡೊದೊಂದೆನೆ ಸ್ವರ ಮೇಳ ಆಕೆನೆ

ನೀನ್ ಯಾರೆಲೇ ನಿನಗಾಗಿಯೇ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ

ನೂರು ಮೈಲಿ ಬೀಸೋ ಗಾಳಿ
ಅವಳ ವರದಿ ನೀಡು ಒಮ್ಮೆ
ಸುರಿವ ಸೋನೆ ಹನಿಯ ಮೇಲೆ
ಮೂಡಿ ಬರಲಿ ನಗುವ ಚಿಲುಮೆ
ಪ್ರತಿ ಬಾರಿ ಇಲ್ಲಿಯೇ ಬರುವೆ
ಕೃಪೆ ತೋರೆ ನೀ ಎಲ್ಲಿರುವೆ
ಕೇಳೋ ದೇವನೆ ಈ ಪ್ರಾರ್ಥನೆ
ಬಗೆಹರಿಸು ಬೇಗನೆ

ನೀನ್ ಯಾರೆಲೇ ನಿನಗಾಗಿಯೇ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ

ಭಾರಿ ಕಡಲ ಮಡಿಲ ಮೇಲೆ
ದೊರೆತೆ ನನಗೆ ಹವಳದಂತೆ
ಮರಳುಗಾಡ ಮಳೆಯಮೋಡ
ಮರಳಿನಲ್ಲಿ ಮುಳುಗುವಂತೆ
ಋತುಗಾನ ಹಾಡೋ ಗಳಿಗೆ
ಒಲಿದೇ ನೀನು ನನ್ನ ಕರೆಗೆ
ಕೇಳೋ ದೇವನೆ ನನ್ನ ಬೇಡಿಕೆ
ಸಾಕಾರಗೊಳಿಸಿದೆ

ನೀನ್ ಯಾರೆಲೇ ನಿನಗಾಗಿಯೇ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ

Leave a Comment

Contact Us