Dharani lyrics ( ಕನ್ನಡ ) – Kranti

Dharani song details : Dharani lyrics in kannada ಧರಣಿ ಮಂಡಲ ಮದ್ಯದಲಿಮೆರೆವ ಕನ್ನಡ ದೇಶದಲಿಮೊಳಗೋ ಕಹಳೆಧನಿ ಕೇಳಿ ಬೆಚ್ಚೋ ಗಗನ ಕಪಟ ಇಲ್ಲದ ಊರಿನಲ್ಲಿಕರುಣೆ ತುಂಬಿದ ನಾಡಿನಲ್ಲಿದಿನವು ಕ್ಷಣವೂರಣ ಕಲಿಗಳಿಲ್ಲಿ ಜನನ ಕನ್ನಡದಲಿ ಉಸಿರಾಡುವುದೆನ್ನೆದೆ..ಕನ್ನಡ ಉಳಿದು ಬೇರೆ ಏನಿದೆತಿರುಗೋ ಭೂಮಿಗೆ ಗೊತ್ತುಕನ್ನಡಕಿರುವ ಗತ್ತುಕ್ರಾಂತಿಗೆ ತಿಲಕವನಿಟ್ಟನಾಡು ನಮ್ಮದುತಾಯಿಯ ಕೂಗಿಗೆ ಬಂದೆನು ಇಲ್ಲಿಗೆ ಧರಣಿ ಮಂಡಲ ಮದ್ಯದಲಿಮೆರೆವ ಕನ್ನಡ ದೇಶದಲಿಮೊಳಗೋ ಕಹಳೆಧನಿ ಕೇಳಿ ಬೆಚ್ಚೋ ಗಗನ ಕಪಟ ಇಲ್ಲದ ಊರಿನಲ್ಲಿಕರುಣೆ ತುಂಬಿದ ನಾಡಿನಲ್ಲಿದಿನವು ಕ್ಷಣವೂರಣ ಕಲಿಗಳಿಲ್ಲಿ ಜನನ … Read more

Contact Us