Don’t mess with him lyrics ( ಕನ್ನಡ ) – Kranti

Don't mess with him lyrics

Don’t mess with him song details : Don’t mess with him lyrics in kannada ಡೋಂಟ್ ಮೆಸ್ಸ್ ವಿಥ್ ಹಿಮ್ ಸಾಂಗ್ ಲಿರಿಕ್ಸ್ ಕೇಳಿ ಪಡೆದಿದ್ದಲ್ಲಾಸುಮ್ನೆ ಬಂದಿದ್ದಲ್ಲಾಯಾರೋ ಕೊಟ್ಟಿದ್ದಲ್ಲಾಯಾರೋ ಬಿಟ್ಟಿದ್ದಲ್ಲಾ ಹಂಗೆ ಗೆದ್ದಿದ್ದಲ್ಲಾಹಂಗು ಕೇಳೇ ಇಲ್ಲಾಮಾತಾಲಿ ಹೇಳೋದಲ್ಲಾಹಗುರಾ ಅಲ್ಲವೇ ಅಲ್ಲಾ ಭೂಪಟದಲಿ ಮಾಸದಂಥ ಛಾಪುಭೋರ್ಗರೆಯುವ ರಭಸದ ಗ್ರಾಫುಆನೆ ಬರುತಿದೆ ಹೊಡಿರಲೇ ಕ್ಲಾಪುಒಂದ್ಸಲಾ ಡೋಂಟ್ ಮೆಸ್ಸ್ ವಿಥ್ ಹಿಮ್ಇರಲಿ ಜಾಗ್ರತೆಡೋಂಟ್ ಮೆಸ್ಸ್ ವಿಥ್ ಹಿಮ್ಇವನು ದಂತಕಥೆಡೋಂಟ್ ಮೆಸ್ಸ್ ವಿಥ್ ಹಿಮ್ಇರಲಿ ಜಾಗ್ರತೆಡೋಂಟ್ ಮೆಸ್ಸ್ ವಿಥ್ … Read more

Pushpavati lyrics ( ಕನ್ನಡ ) – Kranti

Pushpavati song details : Pushpavati lyrics in kannada ಲೇಲಾಂಡು ಗಾಡಿ ಹತಿಬಂತೊಂದು ಕಲಾಕೃತಿಸರ್ವಾಂಗ ನರಂ ಐತಿಸೌಂದರ್ಯ ಗರಂ ಐತಿಹೈಕ್ಲಾಸು ಹಂಸ ನಡಿಗಿಹಲ್ಲಂಡೆ ವಂಶ ಬೆಡಗಿಸುತ್ತಳತಿ ಮಸರು ಗಡಿಗಿಸವಿನಂತಿ ಕೇಳ ಹುಡುಗಿಸೊಂಟ ಸುಮಕ ಯಾಕ ಬಿಡತಿ, ಯಾಕ ಬಿಡತಿ… ಶೇಕ್ ಇಟ್ ಪುಷ್ಪವತಿಶೇಕ್ ಇಟ್ ಪುಷ್ಪವತಿಶೇಕ್ ಇಟ್ ಪುಷ್ಪವತಿ ನಿಮ ನೋಡಾಕ ಬಂದೆನಿ ಭಾವಾನನ ಶಿಷ್ಟರ್ ಬಾಯ್ ಫ್ರೆಂಡ್ ನೀವಾಗ್ಯಾಪ್ಯಾಕ ಇಟ್ಕೊಂತೀರಿಆತ್ಯಾಕ ನಿಂತ್ಕೊವಲ್ಲರಿಗಿಫ್ಟ್ ಕೊಡ್ರಿ ಒಂದು ಸರ್ತಿ, ಒಂದು ಸರ್ತಿ… ಶೇಕ್ ಇಟ್ ಪುಷ್ಪವತಿಶೇಕ್ ಇಟ್ … Read more

Bombe Bombe lyrics ( ಕನ್ನಡ ) – Kranti

Bombe Bombe song details : Bombe Bombe lyrics in kannada ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳುನನ್ನ ಎದೆಗೆ ಅಲಾರಂ ಇಟ್ಟಳುಹೃದಯ ಒಂಟಿ ಕೊಪ್ಪಲುಅದಕೆ ಕಾಲು ಇಟ್ಟಳುಸ್ವಲ್ಪವೇ ಸ್ಮೈಲ್ ಚೆಲ್ಲಲುಕಣ್ಣಿಗೆ ಕೆಲಸ ಕೊಟ್ಟಳು ಬಯಕೆ ಬಾಗಿಲು ತಟ್ಟಲುಬೆಡಗಿ ಮಾತು ಬಿಟ್ಟಳುಸ್ಲೀವಿಗೆ ಸ್ಲೀವು ಸರುಕಲುಸೀದಾ ಹೊಂಟೆ ಬಿಟ್ಟಳುಬೊಂಬೆ ಬೊಂಬೆ ಬೊಂಬೆನನ್ನ ಮುದ್ದು ಬೊಂಬೆ ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳುsupercinelyrics.com ಮೆಲ್ಲಗೊಂದು ಹುನ್ನಾರ ಒಲಿಯಿತು ಕಣ್ಣುಗಾಳಿಗೆ … Read more

Dharani lyrics ( ಕನ್ನಡ ) – Kranti

Dharani song details : Dharani lyrics in kannada ಧರಣಿ ಮಂಡಲ ಮದ್ಯದಲಿಮೆರೆವ ಕನ್ನಡ ದೇಶದಲಿಮೊಳಗೋ ಕಹಳೆಧನಿ ಕೇಳಿ ಬೆಚ್ಚೋ ಗಗನ ಕಪಟ ಇಲ್ಲದ ಊರಿನಲ್ಲಿಕರುಣೆ ತುಂಬಿದ ನಾಡಿನಲ್ಲಿದಿನವು ಕ್ಷಣವೂರಣ ಕಲಿಗಳಿಲ್ಲಿ ಜನನ ಕನ್ನಡದಲಿ ಉಸಿರಾಡುವುದೆನ್ನೆದೆ..ಕನ್ನಡ ಉಳಿದು ಬೇರೆ ಏನಿದೆತಿರುಗೋ ಭೂಮಿಗೆ ಗೊತ್ತುಕನ್ನಡಕಿರುವ ಗತ್ತುಕ್ರಾಂತಿಗೆ ತಿಲಕವನಿಟ್ಟನಾಡು ನಮ್ಮದುತಾಯಿಯ ಕೂಗಿಗೆ ಬಂದೆನು ಇಲ್ಲಿಗೆ ಧರಣಿ ಮಂಡಲ ಮದ್ಯದಲಿಮೆರೆವ ಕನ್ನಡ ದೇಶದಲಿಮೊಳಗೋ ಕಹಳೆಧನಿ ಕೇಳಿ ಬೆಚ್ಚೋ ಗಗನ ಕಪಟ ಇಲ್ಲದ ಊರಿನಲ್ಲಿಕರುಣೆ ತುಂಬಿದ ನಾಡಿನಲ್ಲಿದಿನವು ಕ್ಷಣವೂರಣ ಕಲಿಗಳಿಲ್ಲಿ ಜನನ … Read more

Contact Us