Categories
Aishwarya Rangarajan V Harikrishna

Pushpavati lyrics ( ಕನ್ನಡ ) – Kranti

Pushpavati song details :

  • Song : Pushpavati
  • Singer : V Harikrishna, Aishwarya Rangarajan
  • Lyrics : Yogaraj bhat
  • Movie : Kranti
  • Music : V Harikrishna
  • Label : D Beats

Pushpavati lyrics in kannada

ಲೇಲಾಂಡು ಗಾಡಿ ಹತಿ
ಬಂತೊಂದು ಕಲಾಕೃತಿ
ಸರ್ವಾಂಗ ನರಂ ಐತಿ
ಸೌಂದರ್ಯ ಗರಂ ಐತಿ
ಹೈಕ್ಲಾಸು ಹಂಸ ನಡಿಗಿ
ಹಲ್ಲಂಡೆ ವಂಶ ಬೆಡಗಿ
ಸುತ್ತಳತಿ ಮಸರು ಗಡಿಗಿ
ಸವಿನಂತಿ ಕೇಳ ಹುಡುಗಿ
ಸೊಂಟ ಸುಮಕ ಯಾಕ ಬಿಡತಿ, ಯಾಕ ಬಿಡತಿ…

ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ

ನಿಮ ನೋಡಾಕ ಬಂದೆನಿ ಭಾವಾ
ನನ ಶಿಷ್ಟರ್ ಬಾಯ್ ಫ್ರೆಂಡ್ ನೀವಾ
ಗ್ಯಾಪ್ಯಾಕ ಇಟ್ಕೊಂತೀರಿ
ಆತ್ಯಾಕ ನಿಂತ್ಕೊವಲ್ಲರಿ
ಗಿಫ್ಟ್ ಕೊಡ್ರಿ ಒಂದು ಸರ್ತಿ, ಒಂದು ಸರ್ತಿ…

ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ

ತಟಗು ಕೊಬ್ರೆಣ್ಣಿ
ತಲಿಗಿ ತಟ್ಟೋವ್ರು ಬೇಕಾಗೈತಿ
ಹೀಟಾಗೈತಿ ಹೀಟಾಗೈತಿ,
ಉಭಯಂ ಕುಸ್ಲೋಪರಿ
ಒಟ್ಟಿಕೂತ್ಕೊಂಡು ಮಾತಾಡೋವ್ರು
ಬೇಕಾಗೈತಿ ಬೇಕಾಗೈತಿ
supercinelyrics.com

ಆ ಟೈಪು ಆವ್ಹಾನ ಕೊಡಬ್ಯಾಡ್ರಿ
ನಮಗೇಗ್ದಮ್ಮು ಏರತೈತಿ ಧಡಕನ್ನು
ನಮ್ದು ಏನ ಇದ್ರು ಮನಿ ಊಟಾ
ತಿನ್ನಂಗಿಲ್ಲಾ ಹೊರಗ ಗುಲಕನ್ನು

ನಾಆಅ ಪುಷ್ಪವತಿ
ನೋ ಅನಬ್ಯಾಡ್ರಿ ನೋವಾಕೈತಿ
ಯಸ್ ಅಂದ್ರು ತ್ರಾಸಕೈತಿ
ನೋ ಅಂದ್ರು ತ್ರಾಸಕೈತಿ
ಬ್ಯಾಕು ಬಳುಕು ಯಾಕೆ ಬಿಡುತಿ, ಯಾಕೆ ಬಿಡುತಿ..

ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ

ಅಕ್ಕನ ರವಿಕಿ ತೊಟ್ಟಾಗೆಲ್ಲ
ನೀವ ನೆನಪಾಕ್ಕಿರಿ ಭಾವಾ
ಬೇಕೋ ಪೆಕೋ ಆಘೋಕ್ಕೆನಿ
ತಡಕೊಳ್ಳದ ಇಲ್ಲ ಜೀವಾ

ಬುಲುಬುಲ್ಲು ಬರತಾಳ
ಬಾಯಿತುಂಬ ಬೈತಾಳ
ನಿಂಗೆರಡು ಬಿಡ್ತಾಳ
ನೆನ್ನೆಳಕೊಂಡು ಹೋಗ್ತಾಳ
ಎದೆ ಹತರ ಯಾಕ ಬರ್ತಿ
ಎದೆ ಉಸಿರ ಯಾಕ ಬಿಡ್ತಿ
ತಲಿ ಹತರ ಯಾಕ ಜಿಗಿತಿ
ಕಿವಿ ಹತರ ಯಾಕ ನಗತಿ
ಬಾಡಿ ಬಳುಕು ಯಾಕ ಬಿಡತಿ, ಯಾಕ ಬಿಡತಿ

ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ

Related lyrics :

Pushpavati song video :

Leave a Reply

Your email address will not be published. Required fields are marked *

Contact Us