Gira gira gira song lyrics in Kannada Singer Nakul Abhyankara , Yamini Ghantasala Music Justin prabhakaran Song Writer Dhananjay Ranjan ಗಿರ ಗಿರ ಗಿರ ಬೀಸುವ ಕಲ್ಲು ತಿರುಗಿ ಸವೆದು ಹೋದರೂ ದವಸ ನುಣುಗಾತಿಲ್ಲವೆ ಹೋಯ್ ಹೋಯ್ ಹೋಯ್ ಅಲೆದಾಡುತ ಅವಳೆದುರಲ್ಲೆ ದಣಿದು ಮಣಿದು ಹೋದರೂ ಮನಸೆ ಕರಗುತಿಲ್ಲವೆ ಹೋಯ್ ಹೋಯ್ ಹೋಯ್ ಅವಳಂತೂ ತಿರುಗಿ ನೋಡಲ್ಲ ಪ್ರೀತಿಯ ಗಮನ ಇಲ್ಲ ಹೋಯ್ ಗಿರ ಗಿರ ಗಿರ ಬೀಸುವ ಕಲ್ಲು […]