Ugadi wishes in kannada

Ugadi wishes in kannada “ಬೇವಿನ್ನ ಕಹಿ, ಬೆಲ್ಲದ ಸಿಹಿ. ಯುಗಾದಿ ಹಬ್ಬವು ಎಲ್ಲಾ ಅನುಭವಗಳನ್ನು ಸ್ವೀಕರಿಸುವ ಪಾಠ ಕಲಿಸುತ್ತದೆ. ಯುಗಾದಿ ಶುಭಾಶಯಗಳು!” ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ,ಸಮೃದ್ಧಿ ಮತ್ತು ಸಂತೋಷವನ್ನು ತರಲಿಯುಗಾದಿ ಹಬ್ಬದ ಶುಭಾಶಯಗಳು! ಯುಗಾದಿಯು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಯಶಸ್ಸನ್ನು ತುಂಬಲಿ.ಯುಗಾದಿ ಹಬ್ಬದ ಶುಭಾಶಯಗಳು! ಯುಗಾದಿಯ ಬೆಳಕು ಪ್ರಕಾಶಮಾನವಾಗಿ ಬೆಳಗಲಿ ಮತ್ತು ಆ ಬೆಳಕು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.ಯುಗಾದಿ ಹಬ್ಬದ ಶುಭಾಶಯಗಳು! ಈ … Read more

Contact Us