Pasandagavane song lyrics – Kaatera
Pasandagavane song details : Song Pasandagavane Singers Mangli Lyrics Chethan Kumar Movie Kaatera Music V Harikrishna Label Anand Audio Pasandagavane song lyrics in kannada : ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತೀನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತೀಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ ನೋಡಿ ನೋಡಿ ನೋಡ್ತ ಇದ್ದಾಂಗೆ ಯಾಕೆ ಹೋಗುತ್ತಿನೋಡಿ ನನ್ನ ನೋಡ್ತಾಂಗೆ ಯಾಕೆ ಹೋಗುತ್ತಿನಿನ್ನ ನೋಡಿ ನಾಚ್ಕೋತ್ತೈ ನನ್ನ ಮೂಗುತಿಪಸಂದಾನೋನೆ… … Read more