Nanthak baa lyrics ( ಕನ್ನಡ ) – Shiva 143

Nanthak baa song details :

  • Song : Nanthak baa
  • Singer : Mangli, Aniruddha Sastry, Santosh Venky, Chethan Naik
  • Lyrics : Anil kumar
  • Movie : Shiva 143
  • Music : Arjun Janya
  • Label : Anand audio

Nanthak baa lyrics in kannada

ನಂತಕ್ ಬಾ ಸಾಂಗ್ ಲಿರಿಕ್ಸ್

ಇಂಗ್ಲಿಷ್ ಮೆಡಿಸಿನ್ ಬಂದು
ನಾಟಿ ವಿದ್ಯೆ ನಾನಾ ವಿದ್ಯೆ
ಮೂಲೆ ಸೇರೋ ಹೊತ್ತಲ್ಲಿ
ಕಾಡಲ್ಲಿ ಅಲೆದು ಬಗೆದು ತೆಗೆದು
ಕುಟ್ಟಿ ಕುಟ್ಟಿ ಒಸಿ ವಿದ್ಯೆ ಕಲ್ತು
ಸಮಾಜ ಸೇವೆಗೆ ಜೀವ ಮುಡುಪಾಗಿಟ್ಟಿವ್ನಿ
supercinelyrics.com

ನಿನ್ ಹೆಂಡತಿ ಬೈದ್ರೂ ನಂತಕ್ ಬಾ ನಂತಕ್ ಬಾ ನಂತಕ್ ಬಾ
ಆಷಾಡ ಬಂದ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ಹುಡುಗಿ ಕೈ ಕೊಟ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನೀ ಸಾಯೋಕ್ ಮುಂಚೆ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ಬರೋ ಮುಂಚೆ ಜೇಬಲ್ ಒಸಿ ದುಡ್ಡು ಇಟ್ಕೊಂಡು ಬಾ

ದುಡ್ದಿದ್ ಇವ್ಳ್ ಹುಂಡಿಗ್ ಸುರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ

ತಕದಿಮಿ ತಕದಿಮಿ  ತಕದಿಮಿ ತಾ
ತಕದಿಮಿ ದಿಮ್ ತಾ
ತಕದಿಮಿ ತಕದಿಮಿ  ತಕದಿಮಿ ತಾ
ಸಾಕು ಏನಿರ್ಲಿ ಹೃದಯ ಹರದೀರ್ಲಿ
ತುಟಿಯಲ್ಲೇ ನಾ ಸ್ಟಿಚ್ ಹಾಕ್ತೀನಿ
ಚಿಂದೀ….

ಕೈ ಕಾಲು ಸೊಟ್ಟಿರ್ಲಿ
ಸೊಂಟಾನೆ ಬಿದ್ದಿರ್ಲಿ
ಬೆಂಡೆತ್ತಿ ನಾ ಬ್ರೇಕ್ ಹಾಕ್ತೀನಿ
ಎಮರ್ಜೆನ್ಸಿ ಪೇಶೆಂಟ್ ನಾವು
ಕೋಣೆ ಕೊಡ್ತೀರಾ ಹಳೆ ನೆನಪಲ್ಲಿ ವೀಕ್ ಆಗವ್ನೆ ಗ್ಲೂಕೋಸ್ ಚುಚ್ತೀರಾ
ಕತ್ಲಲ್ ವ್ಯಾಕ್ಸಿನ್ ಕೊಡ್ತಿನ್ ನಾನು
ಬಿಲ್ ಕಡ್ತೀರಾ………
ವೈಯ್ಯಾರ ನಾರೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ ಬಾ ಬಾ ಬಾ ಬಾ
supercinelyrics.com

ಎಲ್ಲಾನು ತಿಳಿದಿವ್ನಿ
ಯೋಗಾನು ಕಲ್ತಿವ್ನಿ
ನೂರೆಂಟು ಆಸನ ಮಾಡ್ಸ್ತೀನಿ….. ಬಂದೇ…
ಹೋಮ್ ಸರ್ವೀಸ್ ಕೊಡ್ತೀನಿ ಬೆಳಗಾನ ಈರ್ತೀನಿ
ನಿಮ್ ಆರೋಗ್ಯ ನೆಟ್ಗೀಡ್ತೀನಿ
ನೆಟ್ಟುಗ್ ಬಾ ಅಂತ ದಿನ ಮನೇಲ್ ಬೈಯಲ್ವಾ
ಆರೋಗ್ಯಾನೆ ಭಾಗ್ಯ ಅಂತ ದೊಡ್ಡೋರ್ ಹೇಳಿಲ್ವಾ
ಭಾಗ್ಯದ ಬಾಗಿಲು ತೆಗ್ದಿಟ್ತೀನಿ
ಬೆಲ್ ಒತ್ತೀರಾ….
ವೈಯ್ಯಾರ ನಾಹೋ ಹರಿ
ನೀ ದುಡ್ದಿದ್ದು ಹುಂಡಿಗ್ ಸುರಿ
ನಮ್ ಆಸ್ತಿ ಹೊಂಟೋದ್ರು ಸರಿ

ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ ಬಾ ಬಾ ಬಾ ಬಾ
supercinelyrics.com

Nanthak baa song video :

Leave a Comment

Contact Us