Rama rama rama song details :
- Song : Rama rama rama
- Singer : Mangli
- Lyrics : Chethan Kumar
- Movie : Dil pasand
- Music : Arjun Janya
- Label : Anand audio
Rama rama rama lyrics in kannada
ರಾಮ ರಾಮ ಸಾಂಗ್ ಲಿರಿಕ್ಸ್
ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
supercinelyrics.com
ಎಷ್ಟು ಚಂದ ಕಾಣ್ತವ್ನೋ
ಯಾವ ಜನ್ಮದ್ ಬಂಧಾನೋ
ಸಪ್ತಪದಿ ತುಳ್ಕೊಂಡ್ ಬಿಟ್ಟ ರಾಮ ರಾಮ ರಾಮ
ಅಯ್ಯೋ ರಾಮ ರಾಮ ರಾಮ
ಇವ್ನ ಹಿಂದೆ ಹೋಗ್ತೀನಿ
ತುಂಬಾನೆ ಹುಡ್ಗೀರ್ ಕಾಯ್ತಾರೆ ಇವ್ರ್ಗೆ
ಕದ್ದು ಕದ್ದು ನೋಡ್ತೀನಿ
ಪಟ್ಟದ ರಾಣಿಯ ಆಸೆನ ತಮಗೆ
ಎಂಥಾ ಸೆಳೆತ ಏನೋ ತುಡಿತ
ನನ್ನ ಲೈಫ್ ಗೆ ಕೃಷ್ಣ ಇವ್ನು
ರಾಧೆ ನಾನು ಅನ್ನಸ್ತೈತೆ
ಇವ್ನ ನಂಗೆ ಗಂಟಾಕಪ್ಪ
ರಾಮ ರಾಮ ರಾಮ
ಅಯ್ಯೋ ರಾಮ ರಾಮ ರಾಮ
ರಾಮ ರಾಮ ರಾಮ
ಅಯ್ಯೋ ರಾಮ ರಾಮ ರಾಮ
supercinelyrics.com
ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ ಅಯ್ಯೋ
ರಾಮ ರಾಮ ರಾಮ
ಅರೆರೆ ಕೃಷ್ಣ ಕೃಷ್ಣ ಕೃಷ್ಣ
ಕೃಷ್ಣ ಕೃಷ್ಣ
ಲವ್ ಯೂ ಕೃಷ್ಣ
ಅರೆರೆ ರಾಮ ಕೃಷ್ಣ ರಾಮ ಕೃಷ್ಣ
ರಾಧೆ ಕೃಷ್ಣ
ಯಾಮಾರೇ ಇಲ್ಲ ಯಾರಿಗೂನು ಬಿದ್ದೇ ಇಲ್ಲ
ಇವ್ನ ನೋಡಿ disturb ಆಗ್ಬಿಟ್ನಲ್ಲ
ಯಡವಟ್ಟು ಎಲ್ಲಾ
ಇರ್ಬೋದಲ್ಲ ಸ್ವಲ್ಪ ಹತ್ತಿರ ಬರುಬೋದಲ್ಲ
ಮುತ್ತು ಗಿತ್ತು ನಾನು ಕೇಳೋದಿಲ್ಲ
ಕೊಟ್ರು ಪರವಾಗಿಲ್ಲ
ನೋಡಿ made for each other ಅಂತಾರೆ ಎಲ್ಲಾ…
ಅಯ್ಯೋ ಇವ್ನ್ಗೆ ಅರ್ಥಾನೆ ಆಗ್ತ ಇಲ್ಲ
ದಿನವೂ ಕನಸು ಎಲ್ಲಾ ಸೊಗಸು
ನಿನ್ನ ಪಾಲಿಗೆ ಲಕ್ಷ್ಮಿ ನಾನು
ರಂಗನಾಥ ಸ್ವಾಮಿ ನನಗೆ ನೀನು
ಒಳ್ಳೆ ಬುದ್ಧಿ ನೀಡೋ ಇವ್ನ್ಗೆ ರಾಮ
ರಾಮ ರಾಮ ರಾಮ ಅಯ್ಯೋ ರಾಮ ರಾಮ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
supercinelyrics.com
ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
(music)