Agnyaathavaasa lyrics in Kannada – Bhairathi Ranagal

Agnyaathavaasa song details : Song Agnyaathavaasa Singers Shankar Mahadevan Lyrics DR. V Nagendra Prasad Movie Bhairathi Ranagal Music Ravi Basrur Label Anand Audio Agnyaathavaasa song lyrics in Kannada : ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ ! ಧರ್ಮಾನುಸಾರ ಸಹನೆ ಗಳಿಸಿ ಗೆದ್ದು ಬಂದ ಆವೇಶ ! ದನಿ ಇರದಿರೋ ದಮನಿತರಿಗೆ ದನಿಯಾಗಲು ಬಂದವ ! ಜಡ ಬದುಕಿನ ಬಡ ಜನಗಳಾ ಪಡಿ ಪಾಟಲು … Read more

Maathu sothu song lyrics in kannada – Kotee movie

Maathu sothu song credits : Song Maathu sothu Singers Armaan Malik Lyrics Yogaraj Bhat Movie Kotee  Music Vasuki Vaibhav Label Saregama Maathu sothu song lyrics in kannada : ಮಾತು ಸೋತು ಸಾಂಗ್ ಲಿರಿಕ್ಸ್ ಬಾಯಿಗೆ ಬರದೆ ಮಾತುತುದಿ ನಾಲಿಗೆ ಕೂತಿದೆ ಸೋತುಬಾಯಿಗೆ ಬರದೆ ಮಾತುತುದಿ ನಾಲಿಗೆ ಕೂತಿದೆ ಸೋತುಕದ್ದು ಮುಚ್ಚಿ ಕಳ್ಳ ಹೃದಯವುಕುಣಿತ ಕಲಿತಿದೆಸದ್ದಿಲ್ಲದೆ ನೆನಪುಗಳದೆ ಗಣಿತ ನಡೆದಿದೆನೀನೆಂದರೆ ನಂಗಂತು ಪ್ರಾಣಇದ ಹೇಳೋಕೆ ಸಾಲದು ತ್ರಾಣಸಖಿಯೆ … Read more

Dwapara kannada song lyrics – Krishnam Pranaya Sakhi

Krishnam Pranaya Sakhi Movie Dwapara Lyrical Song Sung by: Jaskaran Singh Lyrics: Dr.V.Nagendra Prasad Music by: Arjun Janya Starring: Golden star Ganesh, Malvika Nair & Others Dwapara song details : Song Dwapara Singers Jaskaran Singh Lyrics Dr.V.Nagendra Prasad Movie Krishnam Pranaya Sakhi Music Arjun Janya Label Anand Audio Dwapara kannada song lyrics in Kannada : … Read more

Nee nange allava lyrics in kannada – Sanjith Hegde

Nee nange allava song details : Song Nange allava Singers Sanjith Hegde Lyrics Nagarjun Sharma Music Sanjith Hegde Label Sanjith Hegde Nee nange allava song lyrics in kannada : ಏನಂದರುನು ಹಾಗೆ, ನೀ ನಂಗೆ ಅಲ್ಲವಾ?ಬೇರೆಲ್ಲೂ ಹೋಗಬೇಡ, ನೀ ನಂಗೆ ಅಲ್ಲವಾ?ಬೆರಳಲ್ಲಿ ಬೆರಳಿಟ್ಟು, ಎಣಿಸೋಣ ತಾರೇನಮೋಹಕ್ಕೆ ಇಲ್ಲೀಗ ಕಲಿಸೋಣ ಭಾಷೇನಏನಂದರೂನು ಹಾಗೆ, ನೀ ನಂಗೆ ಅಲ್ಲವಾ?ನೀ ನಂಗೆ ಅಲ್ಲವಾ? ಉರಿಸಲೇ ನಿನ್ನ ನೆನಪನು ನೀನೆ ಇಲ್ಲದ … Read more

Time Baruthe Lyrics in kannada – Gowri Movie

Time Baruthe song credits : Song Time Baruthe Singers Chandan Shetty Movie Gowri Lyrics Vijay Eshwar Music Chandan Shetty Label Anand Audio Time Baruthe Song lyrics in kannada : ಹಾಕ್ಕೋ ಮಿಣಿ ಮಿಣಿ ಪೌಡರ್ ದಿಕ್ನಾ ಹೇ ತೂ ಸುಂದರ್ಹೇಳು ಜೋರಾಗ್ ನೀನು ನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ ಹಾಕ್ಕೋ ಸ್ವರ್ಗಕ್ಕೆ ಲ್ಯಾಡರ್ ನೋಡು ದುನಿಯಾ ವೈಡರ್ತಾಳ್ಮೇ ಇರಲಿ ಚೂರು ನಮ್ಗೂ ಟೈಮ್ … Read more

Kanmani Anbodu lyrics in Kannada

Kanmani Anbodu original song credits : Song Kanmani Anbodu Kadhalan  Singers Kamal Haasan & S. Janaki Lyrics Vaali Movie Guna Tamil Movie Music Ilaiyaraja Kanmani Anbodu Kannada song credits : Song Kanmani Anbodu Kadhalan  Singers Shalini SR Lyrics Shalini SR Movie – Music Ilaiyaraja Kanmani Anbodu Kadhalan song Lyrics in Kannada : ಕಣ್ಮರೆ ಆದಂತೆ ನಟಿಸಲೇ ನಾ … Read more

Meetadene Veene Lyrics – Karataka Damanaka

Meetadene Veene song credits : Song Meetadene Veene Singers Rajesh Krishnan Lyrics Yogaraj Bhat Movie Karataka Damanaka Music Rajesh Krishnan Label Anand audio Meetadene Veene song lyrics in kannada : ಮೀಟದೇನೆ ವೀಣೆಯೊಂದು ಸಾಂಗ್ ಲಿರಿಕ್ಸ್ ಮೀಟದೇನೆ ವೀಣೆಯೊಂದು ಟೊಂಯ್ಯ್ ಅನಬಹುದೆಇದು ಎಂಥ ಹಂಬಲ.. ಪದವೊಂದ ಪುಂಗಲ..ಸುಮ್ಮನಿರದೆ ಕುನ್ನಿ ಹೃದಯ ಕುಂಯ್‌ಗುಡಬಹುದೆಇವಳ್ಯಾವ ಸಿಂಡ್ರೆಲಾ..? ಇವಳನ್ನು ನಂಬಲಾ..?ಒಂದೊಂದಾಗಿ ಆಚೆ ಬಂದ್ವು ಆಸೆಒಸಿ ಸೊಂಟ ಗಿಲ್ಲಲಾ..? ಖುಷಿ ಹಂಚಿಕೊಳ್ಳಲಾ..?ಶೇವಿಂಗ್ … Read more

Nin yarale lyrics – Ondu Sarala Prema Kathe

Nin yarale song credits : Song Nin yarale song Singers Armaan Malik Lyrics Siddu Kodipura, Suni Movie Ondu Sarala Prema Kathe Music Veer Samarth Label Anand Audio Nin yarale song lyrics in Kannada : ನೀನ್ ಯಾರೆಲೇ ಸಾಂಗ್ ಲಿರಿಕ್ಸ್ ನೀನ್ ಯಾರೆಲೇ ನಿನಗಾಗಿಯೇಈ ಜೀವ ಭಾವ ಸೋಜಿಗಸೆರೆಯಾದೆನು ಕೊಡು ಜಾಮೀನುಇದು ಪ್ರೀತಿ ಪ್ರೇಮ ಕಾಳಗನೀನೆಲ್ಲಿರುವೆ ನೀ ಹೇಗಿರುವೆನನ್ನೆದೆಯ ತುಂಬಾ ನೀ ತುಂಬಿರುವೆನನ್ನ ತಾಳ … Read more

Aakaasha gadiya daati song lyrics – Salaar

Aakaasha gadiya daati song details : Song Aakaasha gadiya daati Singers Vijayalaxmi Mettinahole Lyrics Kinnal Raj Movie Salaar Music Ravi Basrur Label Hombale Films Aakaasha gadiya daati lyrics in Kannada : ಆಕಾಶ ಗಡಿಯ ದಾಟಿತಂದಾನೋ ಬೆಳಕು ಕೋಟಿಭೂಮಿ ಕುಲಕ್ಕೆ ಕೇಳದೇನೆಜೀವ ಕೊಟ್ಟಂತೆ….ಕಣ್ಣ ಕಾಯೋ ರೆಪ್ಪೆ ಅವನೇಕಾವಲಾದಂತೆ… ಮೋಡನಾ ಮಳೆಯ ಮಾಡಿನೂರಾರು ಹನಿಯಾ ಕೂಡಿಕಾದ ನೆಲಕ್ಕೆ ಮುತ್ತನ್ನಿಡುವಜೀವ ಹನಿಯಂತೆಬೆನ್ನ ಹಿಂದೆ ಕಾಣದಂತಹ ಸೈನ್ಯ ನಿಂತಂತೆ ಖಡ್ಗ … Read more

Ugadi wishes in kannada

Ugadi wishes in kannada “ಬೇವಿನ್ನ ಕಹಿ, ಬೆಲ್ಲದ ಸಿಹಿ. ಯುಗಾದಿ ಹಬ್ಬವು ಎಲ್ಲಾ ಅನುಭವಗಳನ್ನು ಸ್ವೀಕರಿಸುವ ಪಾಠ ಕಲಿಸುತ್ತದೆ. ಯುಗಾದಿ ಶುಭಾಶಯಗಳು!” ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ,ಸಮೃದ್ಧಿ ಮತ್ತು ಸಂತೋಷವನ್ನು ತರಲಿಯುಗಾದಿ ಹಬ್ಬದ ಶುಭಾಶಯಗಳು! ಯುಗಾದಿಯು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಯಶಸ್ಸನ್ನು ತುಂಬಲಿ.ಯುಗಾದಿ ಹಬ್ಬದ ಶುಭಾಶಯಗಳು! ಯುಗಾದಿಯ ಬೆಳಕು ಪ್ರಕಾಶಮಾನವಾಗಿ ಬೆಳಗಲಿ ಮತ್ತು ಆ ಬೆಳಕು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.ಯುಗಾದಿ ಹಬ್ಬದ ಶುಭಾಶಯಗಳು! ಈ … Read more

Contact Us