Categories
Harshika Devanathan Vijay Prakash

Rangaada ragale lyrics ( ಕನ್ನಡ ) – Jamaaligudda

Rangaada ragale song details : Rangaada ragale lyrics in kannada ರಂಗಾದ ರಗಳೆ, ನನ್ನ ತುಂಬಾನಿನ್ನದೆ ಕ್ವಾಟ್ಲೆ…. ಈ ನಿನ್ನ ನೆರಳೆ, ನನ್ನ ಮನೆಯುಹಿಂದೆ ಬಂದ್ ಬುಡ್ಲೆ… ಬಡ ಜೀವದ ಎದೆಯೊಳಗೆಸಿರಿ ಸಂಪತ್ತು ನಿನ್ನ ನಗೆ… ಹುಚ್ಚು ಹುಚ್ಚಾಗೆ ನಾನು ಆಡಿದರುನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾನಿನ್ನದೆ ಕ್ವಾಟ್ಲೆ… ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರುನಿಂಗೆ ಪರಿಚಯಾನ ? ಹೆಂಗೆ… ನಿನ್ನಯ ಕೈಲಿ ಪ್ರೀತಿಯ ಕೊಟ್ಟುನಂಗೆ ಕೊಡು ಅಂದ್ನ ? ಹೆಂಗೆ… ಕಂಗಾಲು […]

Categories
Anuradha bhat Vijay Prakash

Matthe matthe muddu mohake lyrics ( ಕನ್ನಡ ) – Dil Pasand

Matthe matthe muddu mohake song details : Matthe matthe muddu mohake lyrics in kannada ಮತ್ತೆ ಮತ್ತೆ ಮುದ್ದು ಮೋಹಕೆ ಸಾಂಗ್ ಲಿರಿಕ್ಸ್ ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಗೊತ್ತೆಯಾಗುತಿಲ್ಲ ಏನು ಮಾಡಲಿಆಗೋಯ್ತು ಮನಸೂರೆನಿಂತರೆ  ಹೀಗೆ ಮುಂದೆ ನೀನುಸೋಲದೆ ನಂಗೆ ದಾರಿ ಏನುನನ್ನೆದೆಯ ಈ ನೆಲಕೆ ಮಳೆಯಾದೆನೀನು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಇದೇನಿದು ಇದೇನಿದು ಸುಮಧುರವೇ ಸಮಾಗಮಇದೇನಿದು ಇದೇನಿದುಅಣು ಅಣುವು ಘಮ ಘಮ (music) ಕ್ಷಮಿಸು […]

Categories
K S Chitra Kumar Sanu

Nee chandane lyrics ( ಕನ್ನಡ ) – Chanda

Nee chandane song details : Nee chandane lyrics in kannada ನೀ ಚಂದಾನೆ ಸಾಂಗ್ ಲಿರಿಕ್ಸ್ ನೀ ಚಂದಾನೆ ನಿನ್ನಾಸೆ ಚಂದಾನೆನೀ ನನ್ನಲ್ಲಿ ಎಂದೆಂದೂ ಚಂದಾನೆಚಂದ್ರಮವು ನಿನ್ನಂದ ಚಂದಾನೆಭೋರ್ಗರೆವ ನಿನ್ ಪ್ರೀತಿ ಚಂದಾನೆನೀನಿದ್ದರೆ ಈ ಬಾಳೆ ಚಂದಾನೆ ನೀ ಚಂದಾನೆ ನಿನ್ನಾಸೆ ಚಂದಾನೆನೀ ನನ್ನಲ್ಲಿ ಎಂದೆಂದೂ ಚಂದಾನೆಕರಿಯ ನಿನ್ನ ಕಣ್ಣ ಒಳಗೆ ಜೋಗವು ಚಂದಾನೆಕುಣಿದು ಕುಣಿದು ನನ್ನ ಸೆಳೆವ ರೀತಿಯು ಚಂದಾನೆಓ ಓ ಓ ನಾಚಿ ನಾಚಿ ನನ್ನ ಕರೆದ ಕೂಗೆಂತ ಚಂದಾನೆಕಾಡಿ ಬೇಡಿ […]

Categories
Aishwarya Rangarajan V Harikrishna

Pushpavati lyrics ( ಕನ್ನಡ ) – Kranti

Pushpavati song details : Pushpavati lyrics in kannada ಲೇಲಾಂಡು ಗಾಡಿ ಹತಿಬಂತೊಂದು ಕಲಾಕೃತಿಸರ್ವಾಂಗ ನರಂ ಐತಿಸೌಂದರ್ಯ ಗರಂ ಐತಿಹೈಕ್ಲಾಸು ಹಂಸ ನಡಿಗಿಹಲ್ಲಂಡೆ ವಂಶ ಬೆಡಗಿಸುತ್ತಳತಿ ಮಸರು ಗಡಿಗಿಸವಿನಂತಿ ಕೇಳ ಹುಡುಗಿಸೊಂಟ ಸುಮಕ ಯಾಕ ಬಿಡತಿ, ಯಾಕ ಬಿಡತಿ… ಶೇಕ್ ಇಟ್ ಪುಷ್ಪವತಿಶೇಕ್ ಇಟ್ ಪುಷ್ಪವತಿಶೇಕ್ ಇಟ್ ಪುಷ್ಪವತಿ ನಿಮ ನೋಡಾಕ ಬಂದೆನಿ ಭಾವಾನನ ಶಿಷ್ಟರ್ ಬಾಯ್ ಫ್ರೆಂಡ್ ನೀವಾಗ್ಯಾಪ್ಯಾಕ ಇಟ್ಕೊಂತೀರಿಆತ್ಯಾಕ ನಿಂತ್ಕೊವಲ್ಲರಿಗಿಫ್ಟ್ ಕೊಡ್ರಿ ಒಂದು ಸರ್ತಿ, ಒಂದು ಸರ್ತಿ… ಶೇಕ್ ಇಟ್ ಪುಷ್ಪವತಿಶೇಕ್ ಇಟ್ […]

Categories
Dr Shivarajkumar

Pushpa pushpa lyrics ( ಕನ್ನಡ ) – Vedha

Pushpa pushpa song details : Pushpa pushpa lyrics in kannada ಪುಷ್ಪ ಪುಷ್ಪ ಸಾಂಗ್ ಲಿರಿಕ್ಸ್ ಪುಷ್ಪ ಪುಷ್ಪ ಪು ಪು ಪುಷ್ಪಪುಷ್ಪ ಪುಷ್ಪ ಪು ಪು ಪುಷ್ಪ ಇಲ್ ನೋಡೆ ಪುಷ್ಪ ಮಾತಾಡೆ ಪುಷ್ಪ ನನ್ನ ಮುದ್ದು ಪುಷ್ಪ ಹೇ ಪುಷ್ಪ ಪುಷ್ಪ ನನ್ ಹೆಂಡ್ರು ಪುಷ್ಪ ನಿನ್ ಕಂಡ್ರೆ ಪುಷ್ಪ ಎದೆಯೊಳಗೆ ಪುಷ್ಪ ಅರುಳೈತೆ ಪುಷ್ಪ ಸೂಜಿ ಮಲ್ಲೆ ಜಾಜಿ ಮಲ್ಲೆಮೈಸೂರು ಮಲ್ಲೆ ನೀನೆಕೋಪ ಬಂದ್ರೆಕೆಂಪಾಗ್ತೀಯೆಸಾನೆ ಚಂದ ನೀನೆಇಲ್ ನೋಡೆ ಪುಷ್ಪ […]

Categories
Mohan Kumar N

Junjappa lyrics ( ಕನ್ನಡ ) – Vedha

Junjappa song details : Junjappa lyrics in kannada ಜುಂಜಪ್ಪ ಸಾಂಗ್ ಲಿರಿಕ್ಸ್ ಅಕ್ಕ ಬಾ ರೊಕ್ಕು ಬರುವನಜುಂಜಪ್ಪನ ತಂಗಿ ಬಾರೆ ಕರೆದು ಬರುವನಕಾಸಿನಾಕಿ ದಟ್ಟಿ ಸುತ್ತಿ ರೋಷದಲ್ಲಿ ಕುಡಿಮೀಸೆತಿರುವಿ ಸಾಸುದಲ್ಲಿ ಸಮ್ರಾಟನೆಂದು ದೇಸುವೆ ಕೊಂಡಾಡುವಂತೆಅಕ್ಕ ಬಾ ಹೋ ಅಕ್ಕ ಬಾ ಅಕ್ಕ ಬಾ ರೊಕ್ಕು ಬರುವನಜುಂಜಪ್ಪನ ತಂಗಿ ಬಾರೆ ಕರೆದು ಬರುವನ(music) ಸಣ್ಣ ಮಲ್ಲಿಗೆ ಸಾಲು ಕಟ್ಟಿ ದುಂಡು ಮಲ್ಲಿಗೆ ಮೇಲೆ ಕಟ್ಟಿದೊಡ್ಡಪತ್ರೆ ದಾಯ ಕಟ್ಟಿ ಮಡುವಳಯ್ಯನ ಗುಡಿಯ ಕಟ್ಟಿ ಅಕ್ಕ ಬಾ ಹೋ […]

Categories
Siddhartha Belmannu

Nadiyondu lyrics ( ಕನ್ನಡ ) – Orchestra Mysuru

Nadiyondu song details : Nadiyondu lyrics in kannada ನದಿಯೊಂದು ಓಡಿ ಸೇರಿ ತಾ ಸಾಗರಅಲೆಯೊಂದು ಮೂಡಿ ಸೇರಿ ತಾ ತೀರವಬೆಸೆದ ಸಾರ್ಥತೆಯ ಬಂಧ ಅನುರಾಗವುಹೊಸೆದ ಸಂಬಂಧ ಸುಧೆಯ ಬಂಧ ಅನುರಾಗವುನದಿಯೊಂದು ಓಡಿ ಸೇರಿ ತಾ ಸಾಗರ ರಸಿಕ ಮನಕರ್ಪಣೆ ಕವಿಯ ಕಾವ್ಯಾರ್ಚನೆಓ ಭುವಿಗೆ ಬೆಳಕರ್ಪಣೆ ರವಿಕಿರಣ ಕಾಮನೆಕೊಡುತಾ ಖುಷಿಯನ್ನು ಪಡುವ ಬಂಧ ಅನುರಾಗವುನಗುತಾ ಬೆರತು ಬಾಳ್ವ ಬಂಧ ಅನುರಾಗವುನದಿಯೊಂದು ಓಡಿ ಸೇರಿ ತಾ ಸಾಗರ ಹೂ ದೂಂಬಿ ಬಂಧ ಜೇನೆಷ್ಟು ಚಂದಖುಷಿಯಲ್ಲಿ ಜೀವ ಬೆರೆತಂಥ […]

Categories
Sonu nigam

Bombe Bombe lyrics ( ಕನ್ನಡ ) – Kranti

Bombe Bombe song details : Bombe Bombe lyrics in kannada ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳುನನ್ನ ಎದೆಗೆ ಅಲಾರಂ ಇಟ್ಟಳುಹೃದಯ ಒಂಟಿ ಕೊಪ್ಪಲುಅದಕೆ ಕಾಲು ಇಟ್ಟಳುಸ್ವಲ್ಪವೇ ಸ್ಮೈಲ್ ಚೆಲ್ಲಲುಕಣ್ಣಿಗೆ ಕೆಲಸ ಕೊಟ್ಟಳು ಬಯಕೆ ಬಾಗಿಲು ತಟ್ಟಲುಬೆಡಗಿ ಮಾತು ಬಿಟ್ಟಳುಸ್ಲೀವಿಗೆ ಸ್ಲೀವು ಸರುಕಲುಸೀದಾ ಹೊಂಟೆ ಬಿಟ್ಟಳುಬೊಂಬೆ ಬೊಂಬೆ ಬೊಂಬೆನನ್ನ ಮುದ್ದು ಬೊಂಬೆ ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳುsupercinelyrics.com ಮೆಲ್ಲಗೊಂದು ಹುನ್ನಾರ ಒಲಿಯಿತು ಕಣ್ಣುಗಾಳಿಗೆ […]

Categories
Chaithra H G Jessi gift Tippu

Gunturu Gunturu lyrics ( ಕನ್ನಡ ) – Arjun

Gunturu Gunturu song details : Gunturu Gunturu lyrics in kannada ಗುಂಟೂರು ಗುಂಟೂರು ಸಾಂಗ್ ಲಿರಿಕ್ಸ್ ಗುಂಟೂರು ಗುಂಟೂರು ನಾ ಉರು ಗುಂಟೂರು ಒಂಚೂರು ಒಂಚೂರು ವಾಸ್ತವ ಅಂತಾರು ಕೇಳ್ತಾರೆ ಎಲ್ಲಾರುನಾನು ಇನ್ನು ಸಿಂಗಲ್ ಆ ಗೊತ್ತಿಲ್ಲ ಯಾರಿಗು ನಾನು ಮಿರ್ಚಿ ಮಸಾಲ ಬಾಯಲ್ಲಿ ಇಟ್ರೆ ಖಾರನೋನಾ ಅಕ್ಕಿಪೇಟೆ ಲಕ್ಕಮ್ಮನಾ ಸಿಕ್ಕಾಪಟ್ಟೆ ಕಿಕ್ಕಮ್ಮನಾ ಅಕ್ಕಿಪೇಟೆ ಲಕ್ಕಮ್ಮನಾ ಸಿಕ್ಕಾಪಟ್ಟೆ ಕಿಕ್ಕಮ್ಮ ಗುಟುಕ ಬಿಟ್ಟಾಕು ಚುಟ್ಟ ಗಿಟ್ಟ ಸುಟ್ಟಾಕುಬಾ ಸುಕ್ಕ ಬಿಸಾಕು ಎಗ್ಗ ಮಗ್ಗನಾ ಕಿಕ್ಕು ಬಾಕಂಪ್ಯೂಟರ್ […]

Categories
Aniruddha Sastry Archana Khushala Lakshmi Vijay Madhwesh Baradwaj Meghana Kulkarni Pancham jeeva Pooja Rao Prarthana Santhosh Venky Vihan Arya

Dharani lyrics ( ಕನ್ನಡ ) – Kranti

Dharani song details : Dharani lyrics in kannada ಧರಣಿ ಮಂಡಲ ಮದ್ಯದಲಿಮೆರೆವ ಕನ್ನಡ ದೇಶದಲಿಮೊಳಗೋ ಕಹಳೆಧನಿ ಕೇಳಿ ಬೆಚ್ಚೋ ಗಗನ ಕಪಟ ಇಲ್ಲದ ಊರಿನಲ್ಲಿಕರುಣೆ ತುಂಬಿದ ನಾಡಿನಲ್ಲಿದಿನವು ಕ್ಷಣವೂರಣ ಕಲಿಗಳಿಲ್ಲಿ ಜನನ ಕನ್ನಡದಲಿ ಉಸಿರಾಡುವುದೆನ್ನೆದೆ..ಕನ್ನಡ ಉಳಿದು ಬೇರೆ ಏನಿದೆತಿರುಗೋ ಭೂಮಿಗೆ ಗೊತ್ತುಕನ್ನಡಕಿರುವ ಗತ್ತುಕ್ರಾಂತಿಗೆ ತಿಲಕವನಿಟ್ಟನಾಡು ನಮ್ಮದುತಾಯಿಯ ಕೂಗಿಗೆ ಬಂದೆನು ಇಲ್ಲಿಗೆ ಧರಣಿ ಮಂಡಲ ಮದ್ಯದಲಿಮೆರೆವ ಕನ್ನಡ ದೇಶದಲಿಮೊಳಗೋ ಕಹಳೆಧನಿ ಕೇಳಿ ಬೆಚ್ಚೋ ಗಗನ ಕಪಟ ಇಲ್ಲದ ಊರಿನಲ್ಲಿಕರುಣೆ ತುಂಬಿದ ನಾಡಿನಲ್ಲಿದಿನವು ಕ್ಷಣವೂರಣ ಕಲಿಗಳಿಲ್ಲಿ ಜನನ […]