Rangoli Song Lyrics – Sarala Subbarao

Rangoli Song Details:

SongRangoli 
SingersSanjith Hegde
LyricsKaviraj
MovieSarala Subbarao
MusicB Ajaneesh Loknath
LabelSaregama Kannada

Rangoli Song Spotify:

Rangoli Song Lyrics In Kannada:

ರಂಗೋಲಿ.. ಅಂಗಲಿನಲ್ಲೇ ಚಂದ ಮಾರಿ ಹಾಕಿದೆ
ಕೆನ್ನೆಲಿ.. ಮುಸ್ಸಂಜೆ ಬಾನಿನಂತ ನಸುಗೇಮ್ ಪಿದೆ

ಜೀವದಲ್ಲಿ ಇಟ್ಟು ನಿನ್ನನ್ನ
ಮಾಡುವೆನು ತುಂಬಾ ಜೋಪಾನ

ಮಾತೆ ಇಲ್ಲ ಹೇಳೋದಕ್ಕೆ ಮನದಿಂಗೀತ
ಮಾತಿಗಿಂತ ಮುತ್ತೇ ಈಗ ಸಮಾಯೋಚಿತ

ಕಾಡಿನಲ್ಲಿ ಕಾಲುದಾರಿಯಲ್ಲಿ
ಬೀಸುವ ತಂಗಾಳಿ ಹಾಗೆ

ನೀನು ಬಂದ ಮೇಲೆ ಬಾಳಿನಲ್ಲಿ
ಉಲ್ಲಾಸ ಉತ್ಸಹ ಹೀಗೆ

ಚಂದಿರನ್ನೇ ತಂದಿಡುವೆ
ಬೆಳದಿಂಗಳನ್ನು ನೀನು ಬೇಡಲು

ಬೇರೆ ಸುಖ ಬೇಕಿಲ್ಲ
ಇ ಮಂದಹಾಸ ನನಗೆ ಮೀಸಲು

ತಾರೆಗಳ ತೇರಾ ಮೇಲೇರಿ
ತೆಲಿಸುವೆ ನಿನ್ನ ಇರುಳೆಲ್ಲ

ಮಾತೆ ಇಲ್ಲ ಹೇಳೋದಕ್ಕೆ ಮನದಿಂಗೀತ
ಮಾತಿಗಿಂತ ಮುತ್ತೇ ಈಗ ಸಮಾಯೋಚಿತ

ಜೀವಕ್ಕೆನೆ ರೂಢಿಯಾಗಿ ಹೋದ
ಮುದ್ದಾದ ಹವ್ಯಾಸ ನೀನು

ನಿದ್ದೆಯಲ್ಲೂ ತಪ್ಪಿ ಹೋಗದಂತ
ಆತ್ಮದ ಅಭ್ಯಾಸ ನೀನು

ನನ್ನಾಣೆಗೂ ಬಿಡಲಾರೆನು ಒಂಚೂರು ನೋವು
ನಿನ್ನ ಸೋಕಲು
ನಿನ್ನಿಂದಲೇ ತೇರುದಂತಿದೆ ಹೊಸದಾದ ಲೋಕ ಒಂದು ಬಾಗಿಲು

ಪುಣ್ಯ ಕಣೆ ನಿನ್ನ ಇ ಪ್ರೇಮ
ಧನ್ಯ ಕಣೆ ನನ್ನ ಇ ಜನ್ಮ

ಮಾತೆ ಇಲ್ಲ ಹೇಳೋದಕ್ಕೆ ಮನದಿಂಗೀತ
ಮಾತಿಗಿಂತ ಮುತ್ತೇ ಈಗ ಸಮಾಯೋಚಿತ

ರಂಗೋಲಿ.. ಅಂಗಲಿನಲ್ಲೇ ಚಂದ ಮಾರಿ ಹಾಕಿದೆ
ಕೆನ್ನೆಲಿ.. ಮುಸ್ಸಂಜೆ ಬಾನಿನಂತ ನಸುಗೇಮ್ ಪಿದೆ

Rangoli Song Lyrics In English:

Rangoli…. Angalinalle chandha mari haakide
Kenneli ….Mussanje baaninatha nasugempide

Jeevadhalli ittu ninnanna
Maaduvenu thumba jopaana

Maathe illa helodakke manadingitha
Maathigintha mutthe Eega samayochitha

Kaadinalli kaaludaariyalli
Beesuva thangaali haage

Neenu bandha mele baalinalli
Ullasa uthsaaha heege

Chandhiranne thandiduve
Beladingalannu neenu bedalu

Bere sukha bekeilla
Ee mandhahaasa nange meesalu

Taaregala thera meleri
Telisuve ninna irulella

Maathe illa helodakke manadingitha
Maathigintha mutthe Eega samayochitha

Jeevakkene roodiyaagi hodha
Muddhada havyasa neenu

Niddeyallu thappi hogadantha
Aatmadha abhyasa neenu

Nannanegu bidalaarenu onchooru novu ninna sokalu
Ninnindale theredanthide hosadaadha loka ondu baagilu

Punya kane ninna Ee Prema
Dhanya kane nanna Ee janma

Maathe illa helodakke manadingitha
Maathigintha mutthe Eega samayochitha

Rangoli Angalinalle chandha mari haakide
Kenneli Mussanje baaninatha nasugempide

Advertisement
Advertisement Advertisement

Leave a Comment

Contact Us