Yedeli Tangaali Song Details:
Song | Yedeli Tangaali |
Singers | Ananya bhatt |
Lyrics | Prasanna Kumar M |
Movie | Maadeva |
Music | Praddyottan |
Label | Think Music Kannada |
Yedeli Tangaali Song Spotify:
Yedeli Tangaali Song Lyrics In Kannada:
ಎದೆಲಿ ತಂಗಾಳಿ ನಿನ್ನಿಂದ ನಿನ್ನಿಂದಲೆ
ನಾ ನಿನ್ನಲ್ಲೇನೇ ಅ ಕಣ್ಣಲ್ಲೇನೇ
ನಾ ಮರೆಯಾದೆನೇ
ಮನದಿ ರಂಗೋಲಿ ಚೆಲ್ಲಲು ಚೆಲುವಲ್ಲೆ
ನಾ ನಿನ್ನಲ್ಲೇನೇ ಅ ಕಣ್ಣಲ್ಲೇನೇ
ನಾ ಸೆರೆ ಅದೇನೆ
ಹೊಸ ಹೊಸ ಭಾವ ನನ್ನೊಳಗೆ
ಈ ದಿನ ಹಾಜರಿಯೇ
ಒಲವಿನ ಬಣ್ಣ ಕಣ್ಣೊಳಗೆ
ಏನಿದು ಈ ಪರಿಯೇ..
ಎದೆಲಿ ತಂಗಾಳಿ ನಿನ್ನಿಂದ ನಿನ್ನಿಂದಲೆ
ನಾ ನಿನ್ನಲ್ಲೇನೇ ಅ ಕಣ್ಣಲ್ಲೇನೇ
ನಾ ಮರೆಯಾದೆನೇ….
ಅಯ್ಯೋ ಜಾರಿ ಹೋದೆ ಪ್ರೀತಿಯಲ್ಲಿ ನಿನ್ನ ನೋಡುತ
ನೀನೆ ನನ್ನ ಮುಂದೆ
ಕಣ್ಣು ಕಣ್ಣು ಸೇರಿ ಹೋಯಿತು ಮಾತಾಡುತ
ಎಲ್ಲ ಮರೆತು ನಿಂದೆ
ಅಯ್ಯೋ ಜಾರಿ ಹೋದೆ ಪ್ರೀತಿಯಲ್ಲಿ ನಿನ್ನ ನೋಡುತ
ನೀನೆ ನನ್ನ ಮುಂದೆ
ಕಣ್ಣು ಕಣ್ಣು ಸೇರಿ ಹೋಯಿತು ಮಾತಾಡುತ
ಎಲ್ಲ ಮರೆತು ನಿಂದೆ
ಗರಿಗರಿಯಾದ ಕನಸೋಳಗೆ ಇಳಿಯುವ ಆಸೆ ಮನದೊಳಗೆ
ಪರಿಪರಿಯಾದ ಒಲ ಒಳಗೆ
ಚಿಮ್ಮಿದೆ ಎದೆಯೊಳಗೆ
ಎದೆಲಿ ತಂಗಾಳಿ ನಿನ್ನಿಂದ ನಿನ್ನಿಂದಲೆ
ನಾ ನಿನ್ನಲ್ಲೇನೇ ಅ ಕಣ್ಣಲ್ಲೇನೇ
ನಾ ಮರೆಯಾದೆನೇ….
Yedeli Tangaali Song Lyrics In English:
Yedeli tangali ninninda ninnindale
Naa ninnallene a kannallene
Naa mareyadene
Manadi rangoli chellalu cheluvalle
Na ninnallene a kannallene
Naa sere adene
Hosa hosa bhava nannolage
E dina hajariye
Olavina banna kannolage
Yenidu e pariye..
Yedeli tangali ninninda ninnindale
Naa ninnallene a kannallene
Naa mareyadene….
Ayyo jaari hode preethiyalli ninna noduta
Nine nanna munde
Kannu kannu seri hoytu mataduta
Yella maretu ninde
Ayyo jaari hode preethiyalli ninna noduta
Nine nanna munde
Kannu kannu seri hoytu mataduta
Yella maretu ninde
Garigariyaada kanasolage eliyuva aase manadolage
Paripariyaada ola olage
Chimmide tedeyolage
Yedeli tangali ninninda ninnidale
Naa ninnallene a kannallene
Naa mareyadene…