Sotheya hrudaya lyrics ( ಕನ್ನಡ ) – Triple riding

Sotheya hrudaya lyrics

Sotheya hrudaya song details : Sotheya hrudaya lyrics in kannada ಸೋತೆಯ ಹೃದಯ ಸಾಂಗ್ ಲಿರಿಕ್ಸ್ ಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತಿದೆ ಹೃದಯ ಕನಸಾ ಕಡೇ ಕರೆಗೆ ಸುರಿಸಿ ಬಂದೆಯ ಜೇನಿನ ಮಳೆದಿನವೂ ಹರಿಯಲಿ ಹಾಲಿನ ಹೊಳೆಎದೆಯ ಮೊರೆತವಾಗಲಿ ಸಾಗರ ಸೇರಿ ಸೋತೆಯ ಹೃದಯ ಕಣ್ಣ ಕಡೆ ಹನಿಗೆsupercinelyrics.com ನೀನು ನನ್ನೋನು ನಾನು ನಿನ್ನೋಳುನನ್ನೊಳಗೆ ನೀನಾದೆಕಳೆದುಕೊಂಡರೆ ಸಿಗದ ಮಾಣಿಕ್ಯ ನಿನ್ನೊಳಗೆ ನಾನಾದೆತ್ಯಾಗಗಳ ಸರಮಾಲೆಯ ಸರದಾರನು ನೀನು ಸೋಕಿದರೆ … Read more

Summane Preethisu lyrics ( ಕನ್ನಡ ) – Ambuja

Summane Preethisu lyrics

Summane Preethisu song details : Summane Preethisu lyrics in kannada ಸುಮ್ಮನೆ ಪ್ರೀತಿಸು ಸಾಂಗ್ ಲಿರಿಕ್ಸ್ (music) ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ ಕಾಲವು ನಿಲ್ಲಲಿ ಸುಮ್ಮನೆಹೀಗೆ ನೀ ಜೊತೆಗಿರು ಸುಮ್ಮನೆ ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ (music) ಎಲ್ಲಿಗೆ ಮರೆತುಬಿಡು ಸುಮ್ಮನೆ ದಾರಿಯು ಸಿಗದಿರಲಿ ಸುಮ್ಮನೆ ಆ ಆ ಆ ಆ ಆ ಆ ಆ ಆಎಲ್ಲಿಗೆ ಮರೆತುಬಿಡು … Read more

Dorakidhe avakasha lyrics ( ಕನ್ನಡ ) – O movie

Dorakidhe avakasha song details : Dorakidhe avakasha lyrics in kannada ದೊರಕಿದೆ ಅವಕಾಶ ಸಾಂಗ್ ಲಿರಿಕ್ಸ್ ಈ ವಿಸ್ಮಯ ಅನಿರೀಕ್ಷಿತ ಆಕರ್ಷಣೆ ಅತಿಯಾಗುತಈ ಕಂಪನ ಅನಿರೀಕ್ಷಿತ ಈ ಬಂಧನ ಬಿಗಿಯಾಗುತದೊರಕಿದೆ ಅವಕಾಶನನ್ನನು ಅಪಹರಿಸು ಒಲಿಯುವೇ ನವಿರಾಗಿ ಭಯವನು ಬದಿಗಿರಿಸುಮೈತುಂಬ ಮುತ್ತಿನ ಕವಿತೆ ಬರೆದೆ ಬಿಡಲೇಅಥವಾ ನಾ ಸುಮ್ಮನೆ ಕೂತು ನಿನ್ನೇ ನೋಡಲೇದೊರಕಿದೆ ಅವಕಾಶನನ್ನನು ಅಪಹರಿಸು ಕರಗುತ್ತ ಕೋಮಲ ಜೀವನಿನ್ನ ಜ್ವಾಲೆಗೆಕಥೆಯನ್ನು ಹೇಳಲಿ ಈಗ ಕಣ್ಣ ಕಾಡಿಗೆಇದ್ದಲ್ಲೇ ನನ್ನ ದೈವಿಕನಿನ್ನಿಂದ ಇನ್ನು ರೋಚಕ….ಕಿವಿಯಲಿ ಪಿಸು ಮಾತುಉಸುರಲು … Read more

Matthe matthe muddu mohake lyrics ( ಕನ್ನಡ ) – Dil Pasand

Matthe matthe muddu mohake song details : Matthe matthe muddu mohake lyrics in kannada ಮತ್ತೆ ಮತ್ತೆ ಮುದ್ದು ಮೋಹಕೆ ಸಾಂಗ್ ಲಿರಿಕ್ಸ್ ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಗೊತ್ತೆಯಾಗುತಿಲ್ಲ ಏನು ಮಾಡಲಿಆಗೋಯ್ತು ಮನಸೂರೆನಿಂತರೆ  ಹೀಗೆ ಮುಂದೆ ನೀನುಸೋಲದೆ ನಂಗೆ ದಾರಿ ಏನುನನ್ನೆದೆಯ ಈ ನೆಲಕೆ ಮಳೆಯಾದೆನೀನು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಇದೇನಿದು ಇದೇನಿದು ಸುಮಧುರವೇ ಸಮಾಗಮಇದೇನಿದು ಇದೇನಿದುಅಣು ಅಣುವು ಘಮ ಘಮ (music) ಕ್ಷಮಿಸು … Read more

Yaarivanu lyrics ( ಕನ್ನಡ ) – Yaare koogaadali

Yaarivanu song details : Yaarivanu lyrics in kannada ಯಾರೋ ಇವನು ಜೋಕುಮಾರ ಕಣ್ಣಲೇ ನಿಂತಯಾರೋ ಇವನು ಮಾಯಗಾರ ಯಾರಿಗೆ ಸ್ವಂತಸಾವಿರ ಆಲೋಚನೆ ಮೌನವೇ ಸಂಭಾಷಣೆಯಾರೋ ಯಾರೋ ಕಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ ಕಾಣೆಹೆಸರೇನೋ ಹೆಸರೇನೋಯಾವೂರನಾಯಕನೋಜೊತೆಗಾರನಾಗುವನೋ ಕಾಣೆ ನನ್ನಾಣೆಎದೆ ಬಡಿತ ಯಾತಕೋ ತಾಳ ತಪ್ಪಿದೆ ಇಂದು ಇವನ ನೋಡಿ ಇದೇನು ಸೂಚನೆಇದೆಂಥ ಯೋಚನೆಹೊಸದಾದ ದಿಗಿಲು ಯಾಕೋ ಕಾಣೆತುಟೀಲಿ ಕಂಪನಎದೇಲಿ ತಲ್ಲಣಬಹಳಾನೇ ಇಷ್ಟ ದೇವರಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ … Read more

Dina dina anudina lyrics ( ಕನ್ನಡ ) – Kathalekhana

Dina dina anudina song details : Song : Dina dina anudina Singer : Rajesh Krishnan, Anuradha Bhat Lyrics : Sathyarathnam Movie : Kathalekhana Music : Karanam Label : A2 music Dina dina anudina lyrics in kannada ದಿನ ದಿನ ಅನುದಿನ ಸಾಂಗ್ ಲಿರಿಕ್ಸ್ ದಿನ ದಿನ ಅನುದಿನ ಕ್ಷಣ ಕ್ಷಣ ಈ ಮೈಮನತನುಮನ ಮರುಕ್ಷಣಅರ್ಪಿಸುವೆ ನಿನಗೆ ನಾದಿನ ದಿನ ಅನುದಿನ ಕ್ಷಣ ಕ್ಷಣ … Read more

Sri Krishna lyrics ( ಕನ್ನಡ ) – Bajarangi

Sri Krishna song details : Song : Sri Krishna Singer : Anuradha bhat Lyrics : V Nagendra prasad Movie : Bajarangi Music : Arjun Janya Label : Anand audio Sri Krishna lyrics in kannada ಮುಕುಂದ ಮುಕುಂದ… ನಂದ ನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ ಕೃಷ್ಣ ನಂದ ನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೇ ನೀನು ಶ್ರೀ … Read more

Edebaditha joragide lyrics ( ಕನ್ನಡ ) – Ek love ya

Edebaditha joragide song Song : Edebaditha joragide Singer : Anuradha bhat, Prems Lyrics : Manjunath B S Movie : Ek love ya Music : Arjun janya Label : A2 music Edebaditha joragide lyrics in kannada ಮಾತಿಲ್ಲ ಕಥೆ ಇಲ್ಲಇನ್ನೇನಿದೆ?ಕೈ ಕಾಲು ನಿಲ್ಲಲ್ಲಏನಾಗಿದೆ? ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ… ಎದೆ ಬಡಿತ ಜೋರಾಗಿದೆ ಎದೆ ಬಡಿತ ಜೋರಾಗಿದೆಎದೆ ಬಡಿತ ಜೋರಾಗಿದೆಎದೆ ಬಡಿತ ಜೋರಾಗಿದೆ ಎರಡು … Read more

Nee jeevaku lyrics ( ಕನ್ನಡ ) – Sh*********@gm***.com

Nee jeevaku song details Song : Nee jeevaku Singer : Anuradha bhat Lyrics : Kaviraj Movie : Sh*********@gm***.com Music : Arjun janya Label : Anand audio Nee jeevaku lyrics in kannada ನೀ ಜೀವಕೂ ಸಾಂಗ್ ಲಿರಿಕ್ಸ್ ನೀ.. ಜೀವಕೂ ಮೀರಿದಆತ್ಮದ ಸ್ನೇಹಿತಬಿಡದೆ ಸುಳಿವೆಎದೆಯಲ್ಲಿ ಮತ್ತೆ ಮತ್ತೆ ಹಿತವಾದ ಸಾವಿನಂತೆ ನೀ.. ಜೀವಕೂ ಮೀರಿದಆತ್ಮದ ಸ್ನೇಹಿತ ನಿನ್ನ ಹೆಗಲ ಒರಗಿ ಒಂದು ಸಲಾಸುಳ್ಳಿನ ನಿದ್ರೆ ಹೋಗಲಾನೀನೆ … Read more

Nooraru janmada lyrics ( ಕನ್ನಡ ) – Shardula

Nooraru janmada song details Song : Nooraru janmada Singer : Anuradha bhat, Ganesh Karanth Lyrics : Aravind Kaushik Movie : Shardula Music : Sathish Babu Label : Anand audio Nooraru janmada lyrics in kannada ನೂರಾರು ಜನ್ಮದ ಸಾಂಗ್ ಲಿರಿಕ್ಸ್ ನೂರಾರು ಜನ್ಮದ ಜೊತೆಗಾರ್ತಿದೂರಾಗಬೇಡವೆ ಈ ರೀತಿ ನಾ ಮಾಡುವೆ ವಿನಂಭ್ರ ವಿನಂತಿ ಕೈ ಜೋಡಿಸಿ ನೀ ಇರದೆ ನಾ ಇನ್ನೆಲ್ಲಿ ಮುಳುಗುವೆ ನಿನ್ನ … Read more

Contact Us