Snehano Preethino Song Details
Immerse yourself in the enchanting melodies of Kannada cinema with “Snehano Preethino”, a featured romantic duet from the film Mr & Mrs Rajahuli. Composed by Vinu Manasu, this track features a vocal collaboration between Anuradha Bhat and Santosh Venky. Set to lyrics penned by Honnaraj Honnappa, the song offers a soulful listening experience that captures the delicate balance between friendship and love, making it a standout addition for fans searching for new romantic Sandalwood tracks.
| Feature | Details |
| Movie | Mr & Mrs Rajahuli |
| Song Name | Snehano Preethino |
| Singer | Anuradha Bhat, Santosh Venky |
| Lyrics | Honnaraj Honnappa |
| Music | Vinu Manasu |
| Genre | Romantic Duet |
| Language | Kannada |
Snehano Preethino Song Spotify
Snehano Preethino Song Lyrics In Kannada
ಶುರು ಶುರು ಶುರು ಶುರು ಮನಸಲಿ ಪ್ರೀತಿ
ಎದೆಯಲ್ಲಿನಾ ಭೀತಿ
ಶುರು ಶುರು ಶುರು ಶುರು ಮನಸಲಿ ಪ್ರೀತಿ
ಕಂಡಿದ್ದೆಲ್ಲಾ ಹೊಸ ರೀತಿ
ಸ್ನೇಹಾನೋ ಪ್ರೀತಿನೋ ಇವಳಲ್ಲಿ ತಿಳಿಯುತ್ತಿಲ್ಲ
ಪ್ರೀತಿನಾ ಹೇಗೆ ಹೇಳಲಿ ನಾ
ನನಗೊಂಚೂರ್ ಜಾಗ ಸಿಗಬಹುದಾ ನಿನ್ ಎದೆಯೊಳಗೇ
ನಿನಗೊಂಚೂರ್ ಪುಣ್ಯ ಬರಬಹುದು
ಅಯ್ಯಯ್ಯೋ ಏನ್ ಮಾಡ್ಲಿ ಕೈ ತಪ್ ಹೋಗ್ತಾಳಾ
ದೇವ್ರಾಣೆ ಕೈ ಹಿಡಿದು ಜೊತೆಯಾಗಿರ್ತಾಳಾ
ಮಿಸ್ಟರ್ ಎಂಡ್ ಮಿಸಸ್ ರಾಜಾಹುಲಿಯಾಗಬಹುದಾ
ಸ್ನೇಹಾನೋ ಪ್ರೀತಿನೋ ಇವನಲ್ಲಿ ತಿಳಿಯುತ್ತಿಲ್ಲ
ಪ್ರೀತಿನಾ ಹೇಗೆ ಹೇಳಲಿ ನಾ
ನನಗೊಂಚೂರ್ ಜಾಗ ಸಿಗಬಹುದಾ ನಿನ್ ಎದೆಯೊಳಗೇ
ನಿನಗೊಂಚೂರ್ ಪುಣ್ಯ ಬರಬಹುದು
ಅಯ್ಯಯ್ಯೋ ಏನ್ ಮಾಡ್ಲಿ ಕೈ ತಪ್ ಹೋಗ್ತಾನಾ
ದೇವ್ರಾಣೆ ಕೈ ಹಿಡಿದು ಜೊತೆಯಾಗಿರ್ತಾನಾ
ಮಿಸ್ಟರ್ ಎಂಡ್ ಮಿಸಸ್ ರಾಜಾಹುಲಿಯಾಗಬಹುದಾ
Supercinelyrics.com
ಮನಸಲ್ಲೇ ಕುಳಿತೇ ನೀನು
ಕಣ್ಣ ಕಡಲ ಮರೆಯಾದೆನಾ
ಎದೆ ಭಾರ ಇಳಿಸೋ ನಲ್ಲ
ನಿನಗೆ ನಮನ ಸೆರೆಯಾದೆನಾ
ನಿನ್ನ ಕಂಡಾಕ್ಷಣವೇ ಬೆರಗಾದೆನಾ
ನನ್ನ ಬದುಕ ದೋಣಿಯಲಿ ನಾವಿಕ ನೀನಾ
ಮಿಸ್ಟರ್ ಎಂಡ್ ಮಿಸಸ್ ರಾಜಾಹುಲಿಯಾಗಬಹುದಾ
ಸ್ನೇಹಾನೋ ಪ್ರೀತಿನೋ ಇವಳಲ್ಲಿ ತಿಳಿಯುತ್ತಿಲ್ಲ
ಪ್ರೀತಿನಾ ಹೇಗೆ ಹೇಳಲಿ ನಾ
ನನಗೊಂಚೂರ್ ಜಾಗ ಸಿಗಬಹುದಾ ನಿನ್ ಎದೆಯೊಳಗೇ
ನಿನಗೊಂಚೂರ್ ಪುಣ್ಯ ಬರಬಹುದು
ಸದ್ದಿಲ್ಲದಿದ್ದ ನನ್ನ ಹೃದಯ ಕದ್ದ ಹುಡುಗಾ ನೀನು
ಗೊತ್ತಿಲ್ಲದಂತೆ ನನ್ನ ಮನಸು ನಿನ್ನೇ ಜಪಮಾಡಿದೆ
ನನ್ನಾಣೆ ಹೇಳುವೆ ಕೇಳು ನಲ್ಲಾ ನೀನು
ಆಹಾಹಾ… ಪತಿಯಾಗಿ ಸ್ವೀಕರಿಸು ಬೇಗ ನೀನು
ಮಿಸ್ಟರ್ ಎಂಡ್ ಮಿಸಸ್ ರಾಜಾಹುಲಿ ಆಗ್ಬಹುದಾ
ಸ್ನೇಹಾನೋ ಪ್ರೀತಿನೋ ಇವಳಲ್ಲಿ ತಿಳಿಯುತ್ತಿಲ್ಲ
ಪ್ರೀತಿನಾ ಹೇಗೆ ಹೇಳಲಿ ನಾ
ನನಗೊಂಚೂರ್ ಜಾಗ ಸಿಗಬಹುದಾ ನಿನ್ ಎದೆಯೊಳಗೇ
ನಿನಗೊಂಚೂರ್ ಪುಣ್ಯ ಬರಬಹುದು
ಶುರು ಶುರು ಶುರು ಶುರು ಮನಸಲಿ ಪ್ರೀತಿ
ಎದೆಯಲ್ಲಿನಾ ಭೀತಿ
ಶುರು ಶುರು ಶುರು ಶುರು ಮನಸಲಿ ಪ್ರೀತಿ
ಕಂಡಿದ್ದೆಲ್ಲಾ ಹೊಸ ರೀತಿ
Snehano Preethino Song Lyrics In English
Shuru Shuru Shuru Shuru Manasali Preeti
Edeyallina Bheeti
Shuru Shuru Shuru Shuru Manasali Preeti
Kandiddella Hosa Reeti
Snehaano Preetino Ivalalli Tiliyuttilla
Preetina Hege Helali Naa
Nanagonchoor Jaaga Sigabahudaa Nin Edeyolage
Ninagonchoor Punya Barabahudu
Ayyayyo Yen Maadli Kai Thap Hogtaalaa
Devraane Kai Hididu Jotheyaagirtaalaa
Mister End Missus Rajahuli Aagabahudaa
Snehaano Preetino Ivanalli Tiliyuttilla
Preetina Hege Helali Naa
Nanagonchoor Jaaga Sigabahudaa Nin Edeyolage
Ninagonchoor Punya Barabahudu
Ayyayyo Yen Maadli Kai Thap Hogtaanaa
Devraane Kai Hididu Jotheyaagirtaanaa
Mister End Missus Rajahuli Aagabahudaa
Manasalle Kulithe Neenu
Kanna Kadala Mareyaadenaa
Ede Bhaara Iliso Nalla
Ninage Namana Sereyaadenaa
Ninna Kandaakshanave Beragaadenaa
Nanna Baduka Doniyali Naavika Neenaa
Mister End Missus Rajahuli Aagabahudaa
Supercinelyrics.com
Snehaano Preetino Ivalalli Tiliyuttilla
Preetina Hege Helali Naa
Nanagonchoor Jaaga Sigabahudaa Nin Edeyolage
Ninagonchoor Punya Barabahudu
Saddilladidda Nanna Hrudaya Kadda Huduga Neenu
Gotthilladante Nanna Manasu Ninne Japamaadide
Nannaane Heluve Kelu Nallaa Neenu
Aahaahaa… Patiyaagi Sweekarisu Bega Neenu
Mister End Missus Rajahuli Aagbahudaa
Snehaano Preetino Ivalalli Tiliyuttilla
Preetina Hege Helali Naa
Nanagonchoor Jaaga Sigabahudaa Nin Edeyolage
Ninagonchoor Punya Barabahudu
Shuru Shuru Shuru Shuru Manasali Preeti
Edeyallina Bheeti
Shuru Shuru Shuru Shuru Manasali Preeti
Kandiddella Hosa Reeti