Categories
Devotional songs N Aparna

Vandipe Ninage Gananatha Lyrics In Kannada

Vandipe Ninage Gananatha song details : Song Vandipe Ninage Gananatha Singers N Aparna Lyrics Meera B.S Music Meera B.S Label Lahari Music Vandipe Ninage Gananatha song lyrics in Kannada : ಮೊದಲೊಂದಿಪೆ ನಿನಗೆ ಗಣನಾಥಾದೇವಾ ವಂದಿಪೆ ನಿನಗೆ ಗಣನಾಥಾಬಂದ ವಿಘ್ನಗಳ ಕಳೆ ಗಣನಾಥಾ||ಪ|| ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯಸಾಧಿಸಿದ ರಾಜ್ಯ ಗಣನಾಥಾ ||1|| ಅಂದು ರಾವಣನು ಮದದಿಂದ ನಿನ್ನ ಪೂಜಿಸದೆಸಂದ ರಣದಲಿ ಗಣನಾಥಾ ||2|| […]

Contact Us