Vandipe Ninage Gananatha Lyrics In Kannada

Vandipe Ninage Gananatha song details :

SongVandipe Ninage Gananatha
SingersN Aparna
LyricsMeera B.S
MusicMeera B.S
LabelLahari Music

Vandipe Ninage Gananatha song lyrics in Kannada :

ಮೊದಲೊಂದಿಪೆ ನಿನಗೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಬಂದ ವಿಘ್ನಗಳ ಕಳೆ ಗಣನಾಥಾ||ಪ||

ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥಾ ||1||

ಅಂದು ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥಾ ||2||

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಭಜಿಪೆ ಗಣನಾಥಾ ||3||

Leave a Comment

Contact Us