Baanu kempadanthe lyrics ( ಕನ್ನಡ ) – Abhay

Baanu kempadanthe song details : Baanu kempadanthe lyrics in kannada ಬಾನು ಕೆಂಪಾದಂತೆ ಗಾಳಿ ಇಂಪಾದಂತೆತಾಜಾ ಅನುರಾಗ ಶುರುವಾಗುವ ಲಕ್ಷಣವೇ ನೀನು ನೆನಪಾದಂತೆ ಜೀವ ನವಿರಾದಂತೆತಾಜಾ ಅನುರಾಗ ಶುರುವಾಗುವ ಲಕ್ಷಣವೇಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತಆತಂಕವಾದಿಯೇ ನಿನಗಾಗಿ ಕಾಯುವೆ ಬಾನು ಕೆಂಪಾದಂತೆ ಗಾಳಿ ಇಂಪಾದಂತೆತಾಜಾ ಅನುರಾಗ ಶುರುವಾಗುವ ಲಕ್ಷಣವೇ ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನುಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನುಒಂದು ಚೂರೆ ಕಾಯಿಸು ಬಂದು ಚೆಂದಗಾಣಿಸುಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡುಮನಸೊಂದೆ ಆದಮೇಲೆ ಮರೆಯಾಗಿ ದೂರ….ಇರಲಾರೆ ಇರಲಾರೆsupercinelyrics.com … Read more

Neeralli sanna lyrics ( ಕನ್ನಡ ) – Hudugru – super cine lyrics

Neeralli sanna – Sonu nigam , Sunitha gopuraj Lyrics Singer Sonu nigam , Sunitha gopuraj Neeralli sanna song details – Hudugru ▪ Song: NEERALLI SANNA▪ Singer: SONU NIGAM, SUNITHA GOPURAJ▪ Lyrics: JAYANTH KAYKINI▪ Film: HUDUGRU▪ Music: V. HARIKRISHNA Neeralli sanna song lyrics in Kannada – Hudugru ನೀರಲ್ಲಿ ಸಣ್ಣ ಅಲೆಯೊಂದು ಮೂಡಿಚೂರಾದ ಚಂದ್ರನೀಗ….ಇಲ್ಲೊಂದು ಚೂರು, ಅಲ್ಲೊಂದು ಚೂರುಒಂದಾಗಬೇಕು ಬೇಗ…ತುಸು … Read more

Contact Us